ಸದಸ್ಯ:2514648 POORVIK/ನನ್ನ ಪ್ರಯೋಗಪುಟ
ಶುಭ ಉದಯ
ನನ್ನ ಹೆಸರು ಪೂರ್ವಿಕ್ ಬಿ ಜಿ ನಾನು ಬೆಂಗಳೂರು, ಕರ್ನಾಟಕ ನಲ್ಲಿ ಇದ್ದೀನಿ. ನಾನು ನನ್ನ 10ನೇ ತರಗತಿ ಯನು ಶ್ರೀ ಚೈತನ್ಸಿ ಟೆಕ್ನೋ ಸ್ಕೂಲ್ , ಪೀಣ್ಯ ಬ್ರಾಂಚ್, ಟಿ.ದಾಸರಹಳ್ಳಿ ಅಲ್ಲಿ ಮುಗಿಸಿದ್ದೀನಿ. ಶಾಲೆ ದಿನ ನಲ್ಲಿ ನನ್ನ ವಿವಿಧ ಪಥವಿಹೀನ ಗತಿವಿಧಿಗಳಲ್ಲಿ ಭಾಗವಹಿಸಿದ್ಧಿ, ಹಾಗೆ ಡಾನ್ಸ್ ಮತ್ತು ಕ್ರೀಡೆಯಲ್ಲಿ ಸಕ್ರಿಯರಾಗಿ ಸೇರಿದ್ದೀನಿ. ಫಿರೇಲ್ಸ್ ಕುಕಿಂಗ್ ಕಾಂಪಿಟಿಷನ್ ನಲ್ಲಿ ಭಾಗವಹಿಸಿದ್ದೆ ಮತ್ತೆ ಸ್ಪೋರ್ಟ್ಸ್ ಡೇ ದಿನ ನನ್ನ ಶಾಲೆಗೇ ಪ್ರತಿನಿಧಿ ಆಗಿದ್ದೆ. ನಾನು ಡಾಡ್ಜ್ಬ್ಯಾಲ್ ಮಾತು ಕ್ರಿಕೆಟ್ ಆಡಿದ್ದೇ. ಡಾಡ್ಜ್ಬ್ಯಾಲ್ ಗೆ ಕ್ಯಾಪ್ಟನ್ ಆಗಿದೆಯೇ, ಕ್ರಿಕೆಟ್ ಟೀಮ್ ಗೆ ವೈಸ್ ಕ್ಯಾಪ್ಟ್ಯೂಇಅನ್ ಆಗಿದ್ದೆ. ನನ್ನ ಲೀಡರ್ಶಿಪ್ ಅಲ್ಲಿ, ಡಾಡ್ಜ್ಬ್ಯಾಲ್ ಟೀಮ್ ಮೊದಲ ಸ್ಥಾನವನ್ನು ಗೆಲಿಸಿತು ; ಕ್ರಿಕೆಟ್ ಟೀಮ್ ರನ್ನರ್ ಅಪ್ ಆಗಿತ್ತು. ನನ್ನ 9ನೇ ತರಗತಿ ಅಲ್ಲಿ ನನ್ನೇ ಶೆಲ್ಲೆ ಎಲೆಕ್ಷನ್ ಮೂಲಕ ಸ್ಪೋರ್ಟ್ಸ್ ಲೀಡರ್ ಆಗಿ ಆಯ್ಕೆ ಆಗಿದ್ದೆ, ಮತ್ತೆ ಅನೇಕ ಶಾಲೆ ಕಾರ್ಯಕ್ರಮಗಳಲ್ಲಿ ವಾಲಂಟೀರ್ ಆಗಿದ್ದೆ. ನಾನು 10ನೇ ತರಗತಿ ಅಲ್ಲಿ 58.6% ಮಾರ್ಕ್ಸು ಪಡೆದಿದ್ದೀನೆ. ಇಗೆ ನಾನು ನನ್ನ ಪು ಕಾಲೇಜು ಅನ್ನು ಅರವಿಂದ್ ಪು ರೆಸಿಡೆಂಟಿಯಾಲ್ ಕಲ್ಲೆಗೆ, ಕುಣಿಗಲ್ ತುಮಕೂರ್ ಅಲ್ಲಿ ಮುಗಿಸಿದ್ದೀನಿ(ಕಾಮರ್ಸ್ : CEBA ಸ್ಟ್ರೀಮ್). ಪು ದಿನ ಗಳು ಅಲ್ಲಿ, ನಾನು ಸಮಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಡಿದ್ದೆ. 1ಸ್ತ ಪುಚ್ ಅಲ್ಲಿ ಕಲ್ಚರಲ್ ಟೀಮ್ ಮೆಂಬರ್ ಆಗಿದ್ದೆ, ಮತ್ತ್ತೆ ನನ್ನ 2ನೇ pu ಅಲ್ಲಿ ಹೆಡ್ ಒಫ್ ಕಲ್ಚರಲ್ ಇವೆಂಟ್ ಆಗಿದ್ದೆ. ಹಾಸ್ಟೆಲ್ ನಲ್ಲಿ 2 ವರ್ಷದ ಕಾಲ ನಿವಾಸಿ ಆಗಿದ್ದಕ್ಕೆ ನಾನು ಅನೇಕ ಜೀವನ ಪಾಠಗಳನ್ನು ಕಲಿತಿದ್ದೀನಿ, >ತನಗೆವ್ ಸ್ವಲ್ಪ ಸೆಲ್ಫ್ ರೆಲಿಅನ್ಟ್ಟ್ ಅಗ್ಗೋದು, >ಊಟ ನೀರು ಮಾತು ಇತರ ವಸ್ತುಗಳು ವೇಸ್ಟ್ ಮಾಡಬಾರದು, >ಹಾಸ್ಟೆಲ್ ಫ್ರೆಂಡ್ಸ್ ಮತ್ತು ಲೇಅಕ್ಟುರೆರ್ಸ್ ಜೊತೆ ಒಳ್ಳೆಯವಾಗಿ ಬಾಂಧವ್ಯ ರೂಪಿಸಿದೆ. ನಾನು 2ನೇ ಪುಸಿ ನಲ್ಲಿ 83% ಮಾರ್ಕ್ಸ್ ಪಡೆದಿದ್ದಿನಿ. ಈಗ ನನ್ನ ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಬಿ.ಕಂ(ಫೈನಾನ್ಸ್ ಅಂಡ್ ಅಕೌಂಟೆನ್ಸಿ)ಕೋರ್ಸ್ ಕಲಿತಾ ಇದ್ದೀನಿ ಪಾಠ್ಯ ವಿಷಯಗಳ ಜೊತೆಗೆ, ಹೊರತಾತ್ಮಕವಾಗಿ ಎಕ್ಸ್ಟ್ರಾ ಕರಿಕ್ಯುಲಮ್ ಆಕ್ಟಿವಿಟೀಸ್ ನಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ಧೆ. ನಾನು ಸೆಲ್ಫ್ ಡಿಫೆನ್ಸ್ ನಲ್ಲಿ ಎರಡು ಬ್ರೊನ್ಜ್ ಮೆಡಲ್ ಗೆಳಿದಿದ್ದೀನಿ ಮತ್ತು ನನಗೆ ನೀರಲ್ಲಿ ಓದುವುದು ಕೂಡ ಬರುತ್ತೆ ನನ್ನ ಬಲ ಅದ್ರ್ ಹಾರ್ಡ್ ಸ್ಕಿಲ್ಸ್ ಮತ್ತು ಸೃಷಿತಿಮತ್ವ, ದುರಾಬಲ ಅಂದ್ರ್ ಜನರ ಮುಂದೆ ಮಾತಾನಾಡೋದು ನನ್ನ ಆಸೆಯುಗಳು ಅಂದ್ರ್ ಸಿನಿಮಾಗಳು ನೋಡುವುದು, ಚಾರಿತ್ರಿಕ ಮತ್ತು ನೀತಿಕಥೆಗಳು ಓಡೊಧು, ಆಶ್ಚರ್ಯಕರ ವಿಷಯಲು ಕೇಳುವುದುಬ್ ಮತ್ತು ಅಡುಗೆ ಮಾಡೊಧು ಕೊನೆಯ ದಿನಗಳಲ್ಲಿ ನನ್ನ ಕಾಮಿಕ್ಸ್ ಓದಲು ಆರಂಭ ಮಾಡಿದ್ದೀನಿ. ಇದು ನನ್ನ ಬಗ್ಗೆ ಒಂದು ಸಂಕ್ಷೇಪವಾದ ಪರಿಚಯ
ಧನ್ಯವಾದ
ಕನ್ನಡ ಸಿಐಎ 3 "ನಮ್ಮ ಹಳ್ಳಿ ಹಬ್ಬ"
ನಮ್ಮ ಊರಿನಲ್ಲಿ ವರ್ಷಕ್ಕೆ ಒಮ್ಮೆ ವಿಶಾಲವಾದ ಸುಂದರವಾದ ಜಾತ್ರೆಯನ್ನು ನಡೆಸುತ್ತಾರೆ ನಮ್ಮ ಊರು ಬಿಳಗುಂದ ಎಂಬ ಹೆಸರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಒಂದು ಪುಟ್ಟ ಹಳ್ಳಿ15 ದಿನಕ್ಕೆ ನಮ್ಮ ಊರಿನ ಗ್ರಾಮ ದೇವತೆ ಕೊಲ್ಲಾಪುರದಮ್ಮನ ಹಬ್ಬವನ್ನು ಆಚರಿಸುತ್ತೇವೆ. ಮೊದಲು ಊರಿನಲ್ಲೆಲ್ಲ ಹೂ ರಂಗೋಲಿ ಹಾಗೂ ದೀಪಗಳಿಂದ ಅಲಂಕಾರ ಮಾಡಿ ಹಸಿರು ತೋರಣಗಳನ್ನು ಕಟ್ಟಿ ಊರಿನ ಊರನ್ನೆಲ್ಲ ಸಿಂಗಾರ ಮಾಡಿ ಊರಿನ ಜನರೆಲ್ಲರೂ ಹೊಸ ಹೊಸ ಬಟ್ಟೆ ತೊಟ್ಟು ವಿವಿಧ ಅಲಂಕಾರಗಳನ್ನು ಮಾಡಿಕೊಂಡು ಊರಿನ ಹೆಂಗಸರು ಹೊಸ ಮಡಿಕೆಯಲ್ಲಿ ನೀರು ತಂದು ಹೊಸ ಮಡಿಕೆಯಲ್ಲಿ ದೇವರ ನೈವೇದ್ಯಕ್ಕೆ ಪ್ರಸಾದವನ್ನು ತಯಾರಿಸಿ ಅದನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿ ಆ ಮಡಿಕೆಯನ್ನು ದೇವರ ಜೊತೆ ಊರಿನ ಹೆಂಗಸರು ಊರನ್ನೆಲ್ಲ ಮೆರವಣಿಗೆ ಹೋಗಿ ನಂತರ ದೇವಸ್ಥಾನದ ಬಳಿ ಹೋಗಿ ದೇವರಿಗೆ ಅರ್ಪಿಸುತ್ತಾರೆ ಈ ನೈವೇದ್ಯವನ್ನು ದೇವರಿಗೆ ಅರ್ಪಿಸುವ ಮೊದಲು ದೇವಸ್ಥಾನದ ಮುಂಭಾಗದಲ್ಲಿ ಕೆಂಡ ಸಿದ್ದಪಡಿಸಿ ಅದರ ಮೇಲೆ ದೇವರಿಗೆ ಸಿದ್ಧಪಡಿಸಿರುವ ನೈವೇದ್ಯವನ್ನು ಹೊತ್ತು ತಂದು ನಂತರ ದೇವರಿಗೆ ಅರ್ಪಿಸುತ್ತಾರೆ ನಂತರ ಎರಡನೇ ದಿನ ಸಿಹಿ ನೈವೇದ್ಯವನ್ನು ತಯಾರಿಸಿ ಆ ನೈವೇದ್ಯವನ್ನು ಊರಿನಲ್ಲಿ ಇರುವ ಎಲ್ಲಾ ಜನರು ಒಟ್ಟಾಗಿ ಜೊತೆಗೂಡಿ ಸಂಭ್ರಮದಿಂದ ಅಲಂಕಾರ ಮಾಡಿಕೊಂಡು ನೈವೇದ್ಯವನ್ನು ವಿವಿಧ ಹೂಗಳಿಂದ ಸಿಂಗರಿಸಿ ಊರಿನಆಚೆ ಇರುವ ದೇವಸ್ಥಾನಕ್ಕೆ ತಂದು ದೇವರಿಗೆ ನೈವೇದ್ಯವನ್ನು ಅರ್ಪಿಸಿ ನಂತರ ಊರಿನ ದೇವರ ಪೂಜೆ ಮಾಡುವ ಪೂಜಾರಿ ಕುರಿಮರಿ ಗಳನ್ನು ತಂದು ದೇವರಿಗೆ ಬಲಿ ನೀಡುತ್ತಾರೆ ಮತ್ತು ಅಲ್ಲೇ ದೇವಸ್ಥಾನದ ಸುತ್ತಮುತ್ತ ವಿಶಾಲವಾದ ಜಾಗದಲ್ಲಿ ಜಾತ್ರೆಯನ್ನು ಏರ್ಪಡಿಸುತ್ತಾರೆ ಆ ಜಾತ್ರೆಯಲ್ಲಿ ಎಲ್ಲಾ ರೀತಿಯ ವಿವಿಧ ಬಗೆಯ ವಸ್ತುಗಳು ಮಾರಾಟಕ್ಕೆ ಸಿಗುತ್ತವೆ ಮಕ್ಕಳಿಗಂತೂ ಜಾತ್ರೆ ಎಂದರೆ ತುಂಬಾ ಖುಷಿ ಆ ಜಾತ್ರೆಯಲ್ಲಿ ಮಕ್ಕಳಿಗೆ ಬೇಕಾಗಿರುವ ಆಟದ ಸಾಮಗ್ರಿಗಳು ಉಡುಪುಗಳು ಸಿಹಿ ತಿಂಡಿಗಳು ಹೀಗೆ ವಿವಿಧ ಬಗೆ ವಸ್ತುಗಳು ಸಿಗುತ್ತವೆ ಹಾಗೆ ದೊಡ್ಡವರಿಗು ಬೇಕಾಗಿರುವ ವಿವಿಧ ಬಗೆಯ ಗೃಹ ಉಪಯೋಗಿ ವಸ್ತುಗಳು ಕೃಷಿಗೆ ಬೇಕಾಗಿರುವ ಅನೇಕ ಬಗೆಯ ವಸ್ತುಗಳು ಉಡುಪುಗಳು ಹೀಗೆ ಹೆಂಗಸರಿಗೆ ಮತ್ತು ಮಕ್ಕಳಿಗೆ ಬೇಕಾಗಿರುವ ಅನೇಕ ಬಗೆಯ ಸಿಂಗಾರದ ವಸ್ತುಗಳು ಸಿಗುತ್ತವೆಹೀಗೆ ನಮ್ಮ ಊರಿನಲ್ಲಿ ವರ್ಷಕ್ಕೆ ಒಮ್ಮೆ ಊರಿನ ಹಬ್ಬದ ಜೊತೆ ಊರಿನಲ್ಲಿ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ