ವಿಷಯಕ್ಕೆ ಹೋಗು

ಸದಸ್ಯ:2514621 Ganesh.S.Dhumansure/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ,

ನನ್ನ ಹೆಸರು ಗಣೇಶ್.ಎಸ್.ಧುಮನ್ಸೂರ್. ನನ್ನ ತಂದೆ ಹೆಸರು ಸಂಗಮೇಶ್ವರ್ ಹಾಗು ನನ್ನ ತಾಯಿಯ ಹೆಸರು ಮಧುಮತಿ.ನನ್ನ ಸಹೋದರನ ಹೆಸರು ಪ್ರವೀಣ್.ಎಸ್ ನನ್ನ ಊರಿನ ಹೆಸರು ಬೀದರ್. ನಾನು ಹುಟ್ಟಿದ್ದು ಹೈದೆರಾಬಾದ್ನಲ್ಲಿ, ಬೆಳೆದದ್ಧು ಬೆಂಗಳೂರಿನಲ್ಲಿ. ನಾನು ಹಿಂದೂ ವರ್ಗಕ್ಕೆ ಸೇರಿರುವನು. ನಾನು ಮೊದಲೆನೆಯ ತರಗತಿ ಇಂದ ಹತ್ತನೇ ತರಗತಿಯವರಗು ಮೌಂಟ್ ಎವರೆಸ್ಟ್ ಇಂಗ್ಲಿಷ್ ಹೈ ಸ್ಕೂಲಿನಲ್ಲಿ ವ್ಯಾಸಂಗ ಮುಗಿಸಿದೇನು. ನಾನು ಕ್ರೈಸ್ಟ್ ಪಿಯು ಇವಿನಿಂಗ್ ಕಾಲೇಜಿನಲ್ಲಿ ಪದವಿಪೂರ್ವ ಮುಗಿಸಿದೇನು. ಹಾಗೆ ನಾನು ಕ್ರೈಸ್ಟ್ ಪುಯುನಲ್ಲಿ ಕಾಸ್ಮೋಸ್ ಎಂಬ ಇವೆಂಟ್ನಲ್ಲಿ ಭಾಗವಹಿಸಿ ಉತ್ತಮ ಸ್ಥಾನವನ್ನು ಪಡೆದಿದ್ಧೇನೆ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿಯನ್ನು ಓಡುತ್ತಿದ್ಧೆನೇ. ನನ್ನ ನೆಚ್ಚಿನ ಹವ್ಯಾಸಗಳು ಕ್ರಿಕೆಟ್ ಆಡುವುದು, ಚಿತ್ತ್ರ ಬಿಡಿಸುವುದು, ಗೆಳೆಯರೊಂದಿಗೆ ಸಮಯ ಕಳೆವುದು, ಹಾಡನ್ನು ಹಾಡುವುದು, ಸಿನಿಮಾ ನೋಡುವುದು, ಇತ್ಯಾದಿ.

ಧನ್ಯವಾದಗಳು.



ಸಣ್ಣ ಕಥೆ

ಒಂದಾನೊಂದು ಊರಲ್ಲಿ ಒಂದು ದೊಡ್ಡ ಕುಟುಂಬ ಇತ್ತು. ಆ ಕುಟುಂಬದವರು ತೀರಾ ಶ್ರೀಮಂತರು ಅಲ್ಲ ತೀರಾ ಬಡವರು ಅಲ್ಲ. ಆ ಕುಟುಂಬದಲ್ಲಿ ಹಿರಿಯರು ಇದ್ದರೂ(ತಾತ ಮತ್ತು ಅಜ್ಜಿ). ಈ ಹಿರಿಯರಿಗೆ ನಾಲ್ಕು ಜನ ಮಕ್ಕಳಿದ್ದರು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ತನ್ನ ಬಡತನವಿದ್ದರೂ ಶಾಲೆ ಕಲಿತು ಕಾಲೇಜು ಮುಗಿಸಿದರು. ನಂತರ ಹಿರಿಯ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡಿದರು. ಇವರಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಸಂಸಾರಕ್ಕಾಗಿ  ಹೆಂಡತಿ ಹಾಗೂ ಮಕ್ಕಳನ್ನು ನಗರಕ್ಕೆ ಕರೆದುಕೊಂಡು ಬಂದನು. ಕೆಲವು ದಿನ ನಂತರ ಹಿರಿಯ ಮಗನಿಗೆ ಸರಕಾರದ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರಿದ ಮೇಲೆ ಸರಕಾರ ಬರಿ ಎರಡು ಸಾವಿರ ರೂಪಾಯಿ ಸಂಬಳ ನೀಡುತ್ತಿತ್ತು. ಇವರ ಮಕ್ಕಳು ಇನ್ನೂ ಚಿಕ್ಕವರಿದ್ದರು ಆ ಕಾರಣದಿಂದ ಇವರ ಮನೆಯ ಖರ್ಚು ವೇಚೆಲ್ಲಾ ಎರಡು ಸಾವಿರ ರೂಪಾಯಿಯಲ್ಲೆ ನಡೆಸುತ್ತಿದ್ದರು. ಹಾಗೆ ಇವರ ಮಕ್ಕಳು ಬೇಳೆದರು ಜೊತೆಗೆ ಸಂಬಳ ಹೆಚ್ಚಾಯಿತು. ಇವರ ಇಬ್ಬರ ಮಕ್ಕಳಿನಲ್ಲಿ ಚಿಕ್ಕವನು ಚುರುಕು ಬುದ್ಧಿಯವನು. ತನಗೆ ಎಷ್ಟೇ ಕಷ್ಟ ಇದ್ದರೂ ತನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಿದರು. ಇಬ್ಬರು ಮಕ್ಕಳು ಶಾಲೆಯನ್ನು ಮುಗಿಸಿ ಹತ್ತನೇಯ ತರಗತಿಯಲ್ಲಿ ಒಳ್ಳೆಯ ಅಂಕಗಳು ಪಡೆದರು.  ಹಾಗೆ ಒಳ್ಳೆಯ ಕಾಲೇಜಿನಲ್ಲಿ ಸೇರಿ ಇನ್ನೂ ಒಳ್ಳೆಯ ಅಂಕಗಳನ್ನು ಪಡೆದರು. ಓದುವಿನಲ್ಲಿ ಚಿಕ್ಕವನು ಮುಂದೆ ಇದ್ದ. ಬರಿ ಓದುವುದು ಮಾತ್ರವಲ್ಲಾ ಯಲ್ಲಾದರಲ್ಲೂ ಮುಂದೆ ಇದ್ದರೂ.  ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಚಿಕ್ಕಮಗನಿಗೆ  ಒಳ್ಳೆಯ ಕಾಲೇಜಿಗೆ ಸರಿಸಿದರು. ಚಿಕ್ಕ ಮಗ ತನ್ನ ಜೀವನದಲ್ಲಿ ಏನು ವಾಗಬೇಕೆಂದು ಹತ್ತನೇ ತರಗತಿಯಲ್ಲೇ ಕನಸನ್ನು ನಿರ್ಧರಿಸಿದನು. ಹಾಗೆ ಪದವಿ  ಕಾಲೇಜಿಗೆ ಸೇರಿ  ತನ್ನ ಗುರಿ ಮುಂದೆ ಇಟ್ಟುಕೊಂಡು ತನ್ನ ತಂದೆಯ ಗುರಿಯನ್ನು ಚಿಕ್ಕ ಮಗ ಸಾಧಿಸಿದನು.

ಕಥೆಯ ನೀತಿ: ಚಿಕ್ಕ ಮಗನು ತನ್ನ ತಂದೆಯ ಕಷ್ಟಗಳು ಅರ್ಥಮಾಡಿಕೊಂಡು ತನ್ನ ಗುರಿಯನ್ನು ಸಾಧಿಸಿದನು.