ವಿಷಯಕ್ಕೆ ಹೋಗು

ಸದಸ್ಯ:2430959(Shiva Kumar j)/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುವೆಂಪು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡ ಸಾಹಿತ್ಯದ ಮಹಾನ್ ಕವಿ ನಾಟಕಗಾರ ಕಾದಂಬರಿಗಾರ ಮತ್ತು ಚಿಂತಕ ಮತ್ತು ಇವರು ವಿಶ್ವ ಮಾನವ ತತ್ವವನ್ನು ಸಾರಿದ ಮಹಾನ್ ವ್ಯಕ್ತಿ ಇವರು ಮಹಾಕಾಬೇಕಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ ಅವರು ಸಾಹಿತ್ಯದಲ್ಲಿ ಪ್ರಕೃತಿ ಮಾನವೀಯತೆ ಮತ್ತು ಧರ್ಮ ನಂಬಿಕೆಯ ವಿಶೇಷಣೆ ಸಮಾಜದ ಅಸಮಾನತೆ ಮತ್ತು ಕರ್ಮ ಯೋಗದ ಭಾವನೆಗಳನ್ನು ಗಾಢವಾಗಿ ಇವರು ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ ಮತ್ತು ಅದು ನಾಟಕ ಜಲಗಾರ ಈ ನಾಟಕ ಬಹು ಪ್ರಸಿದ್ಧವಾದದ್ದು ಮತ್ತು ಸಮಾಜದ ಅಸಮತೋಲನ ಕೆಲಸಗಾರರ ಜೀವನ ವನ್ನು ತುಂಬಾ ಆಳವಾಗಿ ಬಹುತೇಕ ಸಣ್ಣ ಸಣ್ಣ ವಿಷಯಗಳನ್ನು ವೀಕ್ಷಣೆ ಮಾಡಿ ದೀಕ್ಷವಾಗಿ ತಮ್ಮ ನಾಟಕದಲ್ಲಿ ಪರಿಪೂರ್ಣವಾಗಿ ಪ್ರಸ್ತಾಪಿಸಿದ್ದಾರೆ ಇದು ಸಮಾಜದ ಒಂದು ಭಾಗದ ಒಂದು ಜಾತಿಯ ವ್ಯಕ್ತಿಯ ಕೆಲಸದ ಬಗ್ಗೆ ಸಂಭಾಸ್ ಇದ್ದಾರೆ

ಪರಿಚಯ ಜಲಗಾರ ನಾಟಕದ ಪರಿಚಯ:

ಜಲಗಾರ ಎಂಬ ನಾಟಕವು ಇದೊಂದು ತದ್ಭವದ ನಾಟಕ ಈ ಜಲಗಾರ ಕೆಲವು ಪಾತ್ರಗಳು ಧಾರ್ಮಿಕ ವರ್ಗದ ಸಂಕೇತವಾಗಿದ್ದು ಅವರ ದೈನಂದಿಕದ ಆಚಾರಿ ಹಾಗೂ ಅವರು ಶೋಷಿತರಾಗುವ ಬಗ್ಗೆ ತಿಳಿಸಿಕೊಡುತ್ತದೆ ಇದೊಂದು ಕಾರ್ಮಿಕ ವರ್ಗವೇ ಪೂಜಾ ಎನ್ನುವ ತತ್ವ ಪ್ರಾರ್ಥಿಕ ನಾಟಕದಲ್ಲಿ ದೇವಸ್ಥಾನ ಪೂಜೆ ಬರಿ ವಿಗ್ರಹ ಆರಾಧನೆ ಬದಲಾಗಿ ವನ ಸೇವೆ ಎಂಬ ನಿಜವಾದ ಭಕ್ತಿ ಎಂದು ಸಾರಲಾಗುತ್ತದೆ ಈ ನಾಟಕ ಹಿನ್ನೆಲೆ ಹಳ್ಳಿ ಸಮಾಜ ಅಲ್ಲಿನ ಜಾಗರೂಕತೆ ಮತ್ತು ಅಲ್ಲಿನ ಜೀವನಶೈಲಿ ಮೂಢನಂಬಿಕೆ ದರ್ಪ ದೌರ್ಜನ್ಯ ಹಿಂಸೆ ಇಂತಹ ಜೀವನ ಕಾರ್ಮಿಕ ವರ್ಗವು ದೈನಂದಿಕದಲ್ಲಿ ಅನುಭವಿಸುವ ದ್ವಂದದ ನೀತಿ ಮತ್ತು ಜನರು ಅಂತರಂಗದ ಧಾರ್ಮಿಕ ವಿರೋಧ ಭಾವಶ್ಯಗಳನ್ನು ತೆರೆದಿರುತ್ತದೆ ನಾಟಕ ರಚನೆ ಹಿನ್ನೆಲೆ ಗ್ರಾಮೀಣ ಭಾರತದ ಯಥಾರ್ಥ ಪರಿಸ್ಥಿತಿ ಗ್ರಾಮೀಣದಲ್ಲಿ ನೀರಿನ ಅವಶ್ಯಕತೆ ಎಲ್ಲರಿಗೂ ಜಲಗಾರನ ಜೀವನ ಅವಶ್ಯಕತೆ ಎಲ್ಲರಿಗೂ ಇದ್ದರು ಅದನ್ನು ತರುವ ಜಲಧಾರಣಾ ಜೀವನಮತ್ರನು ದುಃಖದಿಂದ ತುಂಬಿದೆ ಅವನು ಅಸ್ಪೃಶ್ಯತೆ ಕಾಣಲ್ಪಡುವುದು ಅವಮಾನಕ್ಕೆ ಒಳಗಾಗುವುದು ಸಮಾಜದಿಂದ ದೂರ ಇರುವುದು ಇವೆಲ್ಲವೂ ಸಮಾಜದ ವೈಫಲ್ಯ ತೋರಿಸುತ್ತದೆ ನಾಟಕವು ಓದುಗರಲ್ಲಿ ಸಹಭೂರ್ತಿ ಮಾತ್ರವಲ್ಲದೆ ಚಿಂತನೆ ಮತ್ತು ಆಲೋಚನೆಯನ್ನು ಹುಟ್ಟಿಸುತ್ತದೆ

ಕಥೆಯ ವಿಶ್ಲೇಷಣೆ

ಜಲಗಾರ ನಾಟಕದ ಮುಖ್ಯ ಪಾತ್ರ ಜಲಗಾರ ಅವನು ನೀರನ್ನು ಹೊತ್ತು ತರುತ್ತಾನೆ ಜನರ ಮನೆಗಳಿಗೆ ಜೀವ ನೀಡುತ್ತಾನೆ ಕಾರ್ಯ ಮಾಡುತ್ತಾನೆ ಆದರೆ ಅವನಿಗೆ ಆ ಜೀವನ ಮೌಲ್ಯ ಸಿಗುವುದಿಲ್ಲ ಇದು ಸಮಾಜದ ವೈಫಲ್ಯ ಅತಿ ದೊಡ್ಡ ವೈಫಲ್ಯ ಮತ್ತು ಸಮಾಜದ ಹಿಂದೂಗಳಿಗೆ ಕಾಣುತ್ತದೆ ತೋರಿಸು

ತೆಲಗಾರ ದಿನವಿಡಿ ದುಡಿಯುತ್ತಾನೆ ಬಿಸಿಲು ಮಳೆ ಹಸಿವು ದಾಹ ಯಾವುದನ್ನು ಲೆಕ್ಕಿಸದೆ ಅವನ ಕೆಲಸ ಮಾಡುತ್ತಾನೆ ಆದರೆ ಅವನಿಗೆ ಸರಿಯಾದ ವೇತನ ವಿಲ್ಲ ಗೌರವವಿಲ್ಲ ಇದು ಕಾರ್ಮಿಕ ವರ್ಗದ ಮೇಲೆ ನಡೆಯುವ ಸಮಾಜದ ಶಾಶ್ವತ ಶೋಷಣೆಯ ಸಂಕೇತವಾಗಿ ಕಾಣುತ್ತದೆ ಅವನನ್ನು ಅವಮಾನತೆ ಮತ್ತು ವರ್ಣಭೇದವನ್ನು ಮಾಡುತ್ತಾರೆ ಸಮಾಜದಲ್ಲಿ ಐಶ್ವರ್ಯ ಹೊಂದಿದ್ದವರು ಮತ್ತು ಮೇಲ್ಪಟ್ಟ ಜಾತಿ ತುಂಬಾ ಶೋಷಣೆಯನ್ನು ಕೆಳಮಟ್ಟದವರೆಗೆ ಕಾಣುತ್ತಾರೆ ಅವರು ಕೇಳುವರ್ಗ ಎಂಬ ಮನೋಭಾವದಲ್ಲಿ ಕಾಣುತ್ತಾರೆ ಈ ವರ್ಗದ ಜನರನ್ನು ಮೇಲೆ ಪ್ರಶ್ನೆ ಮಾಡಲು ಬಿಡುವುದಿಲ್ಲ ಅವರು ಯಾವುದೇ ಪ್ರಶ್ನೆ ಮಾಡಲು ಹಿಂಜರಿಯುತ್ತಾರೆ ಮನುಷ್ಯನು ಕೆಲಸದ ಆಧಾರದಲ್ಲಿ ಅಲ್ಲ ಜಾತಿ ಆಧಾರದಲ್ಲಿ ಅಳೆದು ಸಮಾಜದಲ್ಲಿ ಕ್ರೂರತೆಯನ್ನು ನಾಟಕದ ಬಹಿರಂಗ ಪಡಿಸುತ್ತದೆ ಏಕೆಂದರೆ 21 ಶತಮಾನದಲ್ಲೂ ಕೂಡ ಜಾತಿ ಭೇದ ಮೇಲೆ ಹಿಡಿಯುತ್ತದೆ ಯಾವುದೇ ಅಧಿಕಾರಿಗೆ ಅವನ ಸ್ಥಾನ ಕೊಡಲು ಅವನ ಆಲೋಚನೆ ಅವನ ಜ್ಞಾನವನ್ನು ಯಾರು ಯೋಚಿಸುವುದಿಲ್ಲ ಅವನು ಮೇಲ್ಪಟ್ಟ ಜಾತಿಯು ಇಲ್ಲ ಕೆಳಮಟ್ಟದ ಜಾತಿಯು ಎಂದು ನೋಡಿ ಅವನಿಗೆ ಹುದ್ದೆ ಕೊಡುತ್ತಾರೆ ಇದರಿಂದ ಸಮಾಜದ ಏಳಿಗೆ ಆಗುವುದಿಲ್ಲ ಇದರ ವಿರುದ್ಧವಾಗಿ ಸಮಾಜದಲ್ಲಿ ಜಾತಿ ಹೀನತೆ ತುಂಬಾ ಗಟ್ಟಿಯಾಗಿ ನಿಲ್ಲುತ್ತದೆ ಮಾನವ ಮಾನವಯಾಗಿ ವರ್ತಿಸುವುದಿಲ್ಲ

ನಾಟಕದ ಆರಂಭದಲ್ಲಿ ಭೂಮಾತೆಯ ಅವನ ಮತ್ತು ಚರಿತ್ರೆ ನೋಡಲಾಗುತ್ತದೆ ಎಂದು ಆಹ್ವಾನಿಸುತ್ತಾಳೆ ಪ್ರಕೃತಿಯ ವರ್ಣನೆ ಮತ್ತು ದೊಡ್ಡ ಅರ್ಥಚರಿತ ಮತ್ತು ಅವಮಾನ ಜಾತ್ರಾದ ದಿನಗಳ ಹಲವಾರು ಹಳ್ಳಿಗಳು ಒಂದು ಕಡೆ ಸೇರುವುದು ಮತ್ತು ಸಾವಿರಾರು ಸಾಂಸ್ಕೃತಿಕ ಚಟುವಟಿಕೆಗಳು ಹಲವಾರು ಕಾರ್ಯಕ್ರಮಗಳು ಮತ್ತು ವ್ಯಕ್ತಿತ್ವದ ಹಿನ್ನೆಲೆಯನ್ನು ಸೃಷ್ಟಿಸುತ್ತದೆ

ಜಲಗಾರ ಪೂರಕ್ಕೆ ಬುಟ್ಟಿ ಹಿಡಿದು ಬಂದು ಅವನ ಮಾತುಗಳು ಸರಳವಾಗಿದ್ದರು ತತ್ಮಯ ಅವನು ದೇವಾಲಯದ ಹೊರಗೆ ಕೆಲಸ ಮಾಡುವ ಕಾರ್ಮಿಕ ಅವನಿಗೆ ದೇವಾಲಯದ ಹೊರೆಯಲ್ಲೂ ದೇವರು ಇದ್ದಾನೆ ಎನ್ನುವ ಅರಿವಿದೆ ಇವನದ ಮೂಲಕ ಕುವೆಂಪು ಹೇಳುವುದೆಂದರೆ ಕೇವಲ ವಸ್ತುಗಳಿಂದಲ್ಲ ಹಾಗೆ ದೊಡ್ಡ ದೊಡ್ಡ ಚಿನ್ನ ಆಭರಣ ದಾನ ಕೊಡುವುದು ಅಲ್ಲ ಪೂಜೆಯನ್ನು ಕೇವಲ ವಸ್ತುಗಳಿಂದಲೂ ಅಲ್ಲ ಕರ್ಮದ ಆಚರಣೆ ಮಾತುಗಳು ಮತ್ತು ಅವನ ದಿನನೊಂದಿನ ಸೇವೆಗಳು ಶೈಲಿಯೇ ದೇವರಿಗೆ ಆಭರಣ ಮತ್ತು ಪೂಜೆ ಈ ನಾಟಕದಲ್ಲಿ ಕುವೆಂಪು ಹೇಳಬಹುದು ನನಗೆ ಅರಿವಾಗಿದ್ದು ಹಲವಾರು ಮೋಡ ನಂಬಿಕೆಗಳಿಗೆ ನಾವು ಗುರುವಾಗಿದ್ದೇವೆ ಅದರಿಂದ ಹೊರಬರುವುದು ಅತಿ ದೊಡ್ಡ ವಿಷಯವಾಗಿದೆ ಮತ್ತು ಈ ಕಥೆಯಲ್ಲಿ ಅರಿವಾದದ್ದು ಪೂಜೆ ಯಾವ ಪ್ರಕಾರವಾದ ಪೂಜೆ ನಾವು ಮನಸ್ಸಿನಲ್ಲಿ  ಅಶುದ್ಧವಾಗಿದ್ದು ಹೊರಗೆ ಶುದ್ಧವಾಗಿ ಸ್ನಾನ ಮಾಡಿ ಒಳ್ಳೆ ಬಟ್ಟೆ ತೋರಿಸಿ ಹೋಗಿ ದೇವರಿಗೆ ಹಣ್ಣು ಹೂವು ಕೊಡುವುದರಿಂದ ನಮಗೆ ದೇವರು ಒಳ್ಳೆಯದು ಮಾಡುವುದು ಎಂಬುವುದು ತುಂಬಾ ಮೂರ್ಖತನ ಪೂಜೆ ಎನ್ನುವುದು ಮನಸ್ಸಿನಿಂದ ಇರಬೇಕು ಪ್ರತಿಕ್ಷಣದಲ್ಲೂ ನಾವು ಎಲ್ಲರನ್ನು ಗೌರವಿಸುತ್ತಾ ಎಲ್ಲರೂ ನಮ್ಮಂತೆ ಭಾವಿಸುವುದು ತುಂಬಾ ಮುಖ್ಯ ಅದು ಭಗವಂತನಿಗೆ ಪ್ರಿಯವಾದದ್ದು ಆದರೆ ನಾವು ಮೂಢನಂಬಿಕೆಯಿಂದ ದೇವರಿಗೆ ಹೂವು ಹಣ್ಣು ಕೊಟ್ಟು ನಮಗೆ ಬೇಕಾದದ್ದು ಕೊಡಲೆಂದು ಕೋರುತ್ತೇವೆ

ಈ ಕಥೆಯಲ್ಲಿ ಸಮುದಾಯ ಪಾತ್ರಗಳು ಬರುತ್ತವೆ ಪಂಡಿತ ರೈತ ಯುವಕರು ಹುಡುಗರು ಹುಡುಗಿ ನಾಟಕವು ಹಲವು ಪಾತ್ರಗಳ ಮೂಲಕ ಹಳ್ಳಿಯ ಸಾಮಾಜಿಕ ವ್ಯವಸ್ಥೆಯನ್ನು ಪರಿಶೀಸುತ್ತದೆ ಪಂಡಿತರು ಅರ್ಚನಾಧಿಕಾರಿಗಳು ಧಾರ್ಮಿಕರಿಗೆ ರೈತನನ್ನು ಸಂಪ್ರದಾಯ ಮತ್ತು ಜೀವನ ಬಾಯ ನಡೆಯುವ ನಾಟಕದಲ್ಲಿ ಹಲವು ಸಂದರ್ಭಗಳು ಹಲವು ವ್ಯಕ್ತಿಗಳು ಸಮಾಜದ ಭಿನ್ನ-ಭಿನ್ನ ಅಭಿಪ್ರಾಯವನ್ನು ಸರಳವಾಗಿ ತಿಳಿಸುತ್ತದೆ ಅರ್ಚಕ ರೈತ ಹುಡುಗಿ ಪ್ರಾಣ ಕುರುಡ ಇವರ ಜೀವನ ಶೈಲಿ ಇವರ ಬದುಕು ಆಧಾರ ಇವರ ಮನಸ್ಥಿತಿ ಇವರು ಅವಲಂಬಿತವಾಗಿರುವ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತದೆ ಹಾಗೂ ಸಮಾಜದ ಬೇರೆ ಬೇರೆ ಮನಸ್ಥಿತಿಗಳನ್ನು ಅರ್ಥ ಮಾಡಿಸಲು ತುಂಬಾ ಪ್ರಯೋಜನಕಾರಿ

ನಾಟಕದಲ್ಲಿ ಗಾನ ಭಾಗಗಳು ಮತ್ತು ಪ್ರಮುಖ ಸಾಂಪ್ರದಾಯಕ ವಲ್ಲದೆ ಮನಸ್ಸಿನ ಆಳಕ್ಕೆ ಹೋಗುವ ಒಂದು ಭಾವವಾಗಿದೆ ಇದು ಸಂಕಟದ ಇಂಧನದ ಅಥವಾ ಹರ್ಷದ ಭಾವವನ್ನು ಸಾಗಿಸುತ್ತವೆ ಹಳ್ಳಿಯ ಹುಡುಗಿಯ ಹಾಡು ಸಾಮಾನ್ಯ ಜನರ ನೋವಿನ ಸಂಕಿತವಾಗಿ ಬಂದಿದೆ ಹಲೋ, ಕರ್ನಾಟಕಕ್ಕೆ ನಾದಿಯ ಮತ್ತು ಗಂಭೀರತೆ ನೀಡುತ್ತದೆ ಮತ್ತು ಆಳವಾಗಿ ಮನಸ್ಸಿನ ಆಳವಾಗಿ ಕೂರುತ್ತದೆ ಅರ್ಥವಾಗದ ವಿಷಯವನ್ನು ಆಳವಾಗಿ ಅರ್ಥ ಮಾಡಿಸುತ್ತದೆ

ಜಲಗಾರರ ನಾಟಕದಲ್ಲಿ ತಿರುಕನಂತಹ ಒಂದು ಅಂಶ ಬರುತ್ತದೆ ಇದು ಒಂದು ವಿರಳ ದುಷ್ಟ ಆದರೆ ವಿಧವಾದ ಮನೋಭಾವಗಳಿಂದ ಕೂಡಿದೆ ಪಾತ್ರ ಅವನು ಕಿರು ಗಿಜಿನ ಕೊಡುಗೆಗಳು ಧರ್ಮ ವ್ಯವಹಾರಗಳು ಹಾಗೂ ಮಾನವೀಯ ಸಂಕಷ್ಟವನ್ನು ತೀವ್ರವಾಗಿ ಮನೋರಂಜೀವಿ ಈ ಅಂಶದಲ್ಲಿ ಅರಿತುಕೊಳ್ಳುವುದೇನೆಂದರೆ ನಾವು ತಪ್ಪಾಗಿದೆ ದೊಡ್ಡ ದೊಡ್ಡ ಕೆಲಸ ಮಾಡಿದರೆ ಮಾತ್ರ ವಯಸ್ಸು ಅದು ಸುಳ್ಳು ನಮ್ಮ ಚಿಕ್ಕ ಚಿಕ್ಕ ನೆಡೆಗೆ ಚಿಕ್ಕ ಚಿಕ್ಕ ಬದಲಾವಣೆ ಕೂಡ ದೊಡ್ಡ ದೊಡ್ಡ ಆರಂಭ ಮತ್ತು ದೊಡ್ಡಬಳ್ಳಾದರು ಇದು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯ ಆಗುತ್ತಿಲ್ಲ ಯಾಕೆಂದರೆ ನಮ್ಮ ಮೇಲೆ ಸಮಾಜದ ಹೆರಿಗೆ ಮತ್ತು ವಾಸು ಪಾಸಿನ ಜನರ ಒತ್ತಡದಿಂದ ನಾವು ನಮ್ಮನ್ನು ಬದಲಾಯಿಸಿಕೊಂಡಿದ್ದೇವೆ ನಮಗೆ ಬೇಕಾದ ಬದಲಾವಣೆಗಳು ಮಾಡಿಕೊಂಡಿಲ್ಲ.

ಜಲಗಾರರ ನಾಟಕದಲ್ಲಿ ಒಂದು ಅದ್ಭುತವಾದ ತತ್ವ ಘಟನೆ ಶಿವನು ಜಲಗಾರನ ರೂಪದಲ್ಲಿ ಹೊರ ಹೊಮ್ಮುವುದು ನಾಟಕದ ತಾತ್ಕಾಲಿಕ ವಿಚಿತ್ರ ಘಟನೆ ಯಾಗಿ ಇವನು ಜಲಗಾನ ರೂಪದಲ್ಲಿ ಧರಿಸುವುದು ಮಹತ್ವದ ಸನ್ನಿವೇಶ ಈ ಸಂದರ್ಭವು ತಿಳಿಸುತ್ತದೆ ಇದು ಒಂದು ಅವತಾರ ಎಲ್ಲರೂ ಕಲ್ಕಿ ಅವತಾರ ಕೇಳಿದ್ದಾರೆ ಅದೇ ರೀತಿ ಇದು ಎಂದಾದರೂ ಮನುಷ್ಯ ಕಡೆ ಸಾಗಿದರೆ ಅದರ ಮದ ಕಡೆ ಸಾಗಿದರೆ ಆ ಧರ್ಮದ ಕಡೆ ಸಾಗಿದರೆ ಭಗವಂತನು ಹಲವು ರೂಪ ಕೈ ಕೊಳ್ಳುತ್ತಾನೆ ಮನುಷ್ಯನ ಸಾರಥಿಕ ರೂಪಕ್ಕೆ ತರಲು

ಕುವೆಂಪು ನಾಟಕ ರಚನೆಯಲ್ಲಿ ಗಾಡ ಸಾಹಿತ್ಯಕ ಲೆಕ್ಕಾಚಾರವಿದೆ ಸಂಭಾಷಣೆಗಳು ಸುಧಾರಿತ ಉರ್ದು ಪ್ರಬುದ್ಧವಾಗಿದೆ ಆದರೆ ಜನ ಸಂಪ್ರದಾಯಧಿಕ ಶಬ್ದಗಳು ಮತ್ತು ಗೀತಾಲಯಗಳಲ್ಲಿ ಹಳ್ಳಿಯ ಭಾಗಗಳನ್ನು ಉಳಿಸಿಕೊಂಡಿದ್ದಾರೆ ನಾಟಕದ ವ್ಯಾಕರಣ ಅಧ್ಯಾತ್ಮಕ ಗಾನಗಳು ಮತ್ತು ಪ್ರಾಕೃತಿಕ ವರ್ತನೆಗಳು ಓದುಗನನ್ನು ಬೆರಗುಗೊಳಿಸುತ್ತದೆ

ನೈತಿಕ ಹಾಗೂ ಸಾಮಾಜಿಕ ಪಾಠಗಳು

ದೈವ ತಂತ್ರವನ್ನು ಜೀವಂತವಾಗಿ ಗ್ರಹಿಸುವುದು, ಶ್ರಮ ಮತ್ತು ಸೇವೆಯ ಶುದ್ಧ ಪೂಜೆ, ‌ ಜಾತಿ ಪದವಿ ಇವುಗಳಿಂದ ಉನ್ನತಿ ಎಂದರೆ ನಿಜವಾದ ಮಾನ್ಯತೆ ಅಲ್ಲ,

ಮಹತ್ವದ ತಿರುವುಗಳು

ಮಾನವತವಾದ ಮನುಷ್ಯನಾಗುವುದು ಈ ನಾಟಕದ ಕೇಂದ್ರ ಸಂದೇಶವಾಗಿದೆ ಪಾರಂಪರಿಕ ಪೂಜೆಯನ್ನು ಮಾನವೀಯ ಸೇವೆಯಲ್ಲಿ ಪರಿಣಾಮ ಬೀಸುವ ಭಾವನೆ, ಧರ್ಮದ ಹಾಳು ಬಳಸುವ ಪ್ರವೃತಿಕ ತೀವ್ರ ಟೀಕೆ

ಇಂದಿನ ಕಾಲದಲ್ಲೂ ಜಲಗಾರ ನೀಡುವ ಸಂದೇಶಗಳು ಅವರ ಗೃಹಲಕ್ಷ್ಮಿ ಜನಸೇವೆ ಪುನಃ ಮಾನವೀಯತೆ ಮತ್ತು ಧರ್ಮದ ಸುಂದರ ಸ್ವರೂಪ ಸಾಮಾಜಿಕ ಮಾಧ್ಯಮ ರಾಜಕೀಯ ಪ್ರಚಾರ ಮತ್ತು ಧರ್ಮಕ್ಕೆಯ ಆಚರಣೆಗಳು ಸದಸ್ಯರ ಮಾನವೀಯತೆ ಮರೆಮಾಚುವ ಸಂದರ್ಭದಲ್ಲಿ ಈ ನಾಟಕವು ಪ್ರಮುಖಗೊಂಡಿದೆ

ಸಮಾರೋಪ

ತೆಲಗಾರ ಕುವೆಂಪುರ ರಚನೆಯಲ್ಲಿ ಪ್ರಮುಖವಾದ ಪ್ರಬಲವಾದ ತತ್ವವಾದ ಒಂದು ನಾಟಕವಾಗಿದೆ ಸರಳ ಕಥೆಯ ಮೂಲಭೂತಿನಲ್ಲಿ ಆಳವಾದ ತತ್ವವನ್ನು ಒಳಗೊಂಡಿದೆ ಶ್ರಮವೇ ಪೂಜೆ ಮಾನವತಿಯೇ ದೈವ ತತ್ವ ಮತ್ತು ಕೋಮಲ ಪಾತ್ರಗಳ ಮೂಲಕ ಕುವೆಂಪು ಇಂದೇ ಹೇಳಿದ ವಿಶ್ವಮಾನ ದೃಷ್ಟಿಯಿಂದ ಮತ್ತೊಂದ್ರು ದೃಢ ನಿರ್ಧಾರ ವನ್ನು ಕಾಣಲ್ಪಟ್ಟತ್ತು

ತೆಲಗಾರ ಕುವೆಂಪುರ ರಚನೆಯಲ್ಲಿ ಪ್ರಮುಖವಾದ ಪ್ರಬಲವಾದ ತತ್ವವಾದ ಒಂದು ನಾಟಕವಾಗಿದೆ ಸರಳ ಕಥೆಯ ಮೂಲಭೂತಿನಲ್ಲಿ ಆಳವಾದ ತತ್ವವನ್ನು ಒಳಗೊಂಡಿದೆ ಶ್ರಮವೇ ಪೂಜೆ ಮಾನವತಿಯೇ ದೈವ ತತ್ವ ಮತ್ತು ಕೋಮಲ ಪಾತ್ರಗಳ ಮೂಲಕ ಕುವೆಂಪು ಇಂದೇ ಹೇಳಿದ ವಿಶ್ವಮಾನ ದೃಷ್ಟಿಯಿಂದ ಮತ್ತೊಂದ್ರು ದೃಢ ನಿರ್ಧಾರ ವನ್ನು ಕಾಣಲ್ಪಟ್ಟತ್ತು

ಈ ನಾಟಕವು ಮನುಷ್ಯನ ಬಹುಆಳವಾಗಿ ಅವನ ಮನಸ್ಸಿನಲ್ಲಿ ಕೂತು ಸಮಾಜದ ಬೇರೆ ಬೇರೆ ಬದಲಾವಣೆಗಳನ್ನು ಉಂಟುಮಾಡುವ ಶಕ್ತಿ ಇದೆ ಎಲ್ಲಾ ನಾಟಕಗಳು ಭಿನ್ನ-ಭಿನ್ನವಾಗಿದ್ದು ಕುವೆಂಪು ಅವರ ನಾಟಕ ಮನುಷ್ಯನ ಮನದಲ್ಲಿ ಕುಳಿತು ಅದನ್ನು ಬಹು ಅವಧಿವರೆಗೂ ಸಾಗಿಸುವುದು ತುಂಬಾ ಮುಖ್ಯ ಅದು ಜೀವನದಲ್ಲಿ ಜಾತಿ ಧರ್ಮವನ್ನು ಬಿಟ್ಟು ಬಾಳುವುದು ತುಂಬಾ ಮುಖ್ಯ ಏಕೆಂದರೆ ಹಸಿವಾದಾಗ ಜಾತಿ ಧರ್ಮ ಮತ್ತು ಇನ್ನಿತರ ಪಂಗಡಗಳು ಬರುವುದಿಲ್ಲ ಮುಖ್ಯವಾಗಿ ಬರುವುದು ಮನುಷ್ಯತ್ವ