ಸದಸ್ಯ:2430959(Shiva Kumar j)
ಹುಲಿ ವೇಷವು ಅಥವಾ ಪಿಲಿವೇಷ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಕನ್ನಡ ಉಡುಪಿ, ಮಂಗಳೂರು ಹಾಗೂ ಕಾಸರಗೋಡು ಪ್ರದೇಶಗಳಲ್ಲಿ ಆಚರಿಸಲಾಗುವುದು ಒಂದು ವಿಶಿಷ್ಟವಾದ ಜಾನಪದ ನೃತ್ಯ ಇದು ಕೆಲವು ನೃತ್ಯವಾಗಿರಲಿಲ್ಲ ಅಲ್ಲಿನ ಸಂಸ್ಕೃತಿ ಧಾರ್ಮಿಕ ನಂಬಿಕೆ ಮತ್ತು ಸಾಮಾಜಿಕ ಬಾಂಧವ್ಯಗಳನ್ನು ಈ ಕಲೆಯು ಹುಲಿಯ ಶಕ್ತಿ ಮತ್ತು ವೈಭವವನ್ನು ಅನಿಕೂರಿಸುತ್ತದೆ ಜೊತೆಗೆ ನವರಾತ್ರಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಶಕ್ತಿ ದೇವತೆಯ ದುರ್ಗೆಯ ವಾಹನ ಹುಲಿಗೆ ಗೌರವ ಸಲ್ಲಿಸುವ ಒಂದು ಪ್ರಕಾರ ಮಾರ್ಗವಾಗಿದೆ
ಹುಲಿ ವೇಷದ ಇತಿಹಾಸ ಮತ್ತು ಮೂಲಗಳು,!
ಹುಲಿವೇಷ ಅಥವಾ ಪಿಲ್ಲಿವೇಶ ಎಂಬ ಸಾಂಸ್ಕೃತಿಕ ಮೃತ್ಯು ಇಂದೂವರೆಗೂ ಬರದ ರೂಪದಲ್ಲಿ ಇಲ್ಲ ಇದು ಸಾಂಸ್ಕೃತಿಕವಾಗಿ ನಡೆದುಕೊಂಡ ಬಂದ ಆಚರಣೆಯಾಗಿದೆ ತರ ದಾಖಲೆ ಎಲ್ಲೂ ಅಷ್ಟಾಗಿ ಇಲ್ಲ ಇತಿಹಾಸ ಹುಡುಕುವುದು ಬಹಳ ಕಷ್ಟ ಇದು ಜನಪದ ಕಲೆ ಆದರೂ ಹಲವಾರು ದಂತ ಕಥೆಗಳಿವೆ ಧಾರ್ಮಿಕ ನಂಬಿಕೆಗಳು ಮತ್ತು ಸಾಮಾಜಿಕ ಸಂಗತಿಗಳು ಆದರದ ಮೇಲೆ ಇದರ ಇತಿಹಾಸವನ್ನು ಅರ್ಥಮಾಡಿಕೊಳ್ಳಬಹುದು
1. ಧಾರ್ಮಿಕ ಮತ್ತು ಪೌರಾಣಿಕ ಮೂಲಗಳು.
ಹುಲಿವೇಷವು ಅತ್ಯಂತ ಪ್ರಮುಖವಾದ ಮತ್ತು ಸಾಮಾನ್ಯವಾಗಿ ನಂಬಲಾದ ಮೂಲವೂ ದುರ್ಗೆ ದೇವಿಯ ಆರಾಧನೆ ದೊಂದಿಗೆ ಸಂಬಂಧಿಸಿದ ದುರ್ಗೆ ದೇವಿಯ ವಾಹನ ಹಿಂದೂ ಪುರಾಣದ ಪ್ರಕಾರ ದುರ್ಗೆ ದೇವಿಯ ವಾಹನ ಸಿಂಹ ಮತ್ತು ಹುಲಿ ತನ್ನ ವಾಹನವಾಗಿ ಬಳಸುತ್ತಾರೆ ಅದು ಅವರ ಶಕ್ತಿ ಮತ್ತು ಧೈರ್ಯ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥವನ್ನು ಪ್ರತಿನಿಧಿಸುತ್ತದೆ ದಸರಾ ಅಥವಾ ಅಷ್ಟಮಿ ಇನ್ನ ನವರಾತ್ರಿಯ ಸಂದರ್ಭದಲ್ಲಿ ದುರ್ಗೆ ಆರಾಧನೆಯು ಉತ್ತಂಗದಲ್ಲಿರುತ್ತದೆ ದುರ್ಗೆ ಆರಾಧನೆ ಕರಾವಳಿಯ ಪ್ರದೇಶದಲ್ಲಿ ದೇವಿಯ ವಾಹನವಾದ ಹುಲಿಗೆ ಗೌರವಿ ಸಲ್ಲಿಸಲು ಭಕ್ತರು ಸ್ವತಃ ಹುಲಿವೇಷ ಧರಿಸಿ ಬೀದಿಗಳಲ್ಲಿ ನೃತ್ಯ ಮಾಡುತ್ತಾರೆ ಇದು ತಮ್ಮ ಮನದಲ್ಲಿರುವ ಪ್ರೀತಿ ಮತ್ತು ದೇವಿಗೆ ಶ್ರದ್ಧೆಯಿಂದ ಭಕ್ತಿ ಸಮರ್ಪಿಸುವ ಮಾರ್ಗವಾಗಿದೆ.
ನರಸಿಂಹನ ಅವತಾರ : ಕೆಲವು ವಿದ್ವಾಂಸರು ಹುಲಿವೇಷವು ವಿಷ್ಣುವಿನ ನರಸಿಂಹ ಅವತಾರ ಪ್ರಭಾವದಿಂದ ಬೆಳೆದಿರಬಹುದು ಎಂದು ಊಹಿಸುತ್ತಾರೆ ನರಸಿಂಹನು ಅರ್ಥ ಮಾನವ ಅರ್ಥ ಸಿಂಹದ ರೂಪದಲ್ಲಿದ್ದು ದುಷ್ಟ ಹಿರಣ್ಯಕಶ್ಯುವನ್ನು ಸಂಹರಿಸುತ್ತಾನೆ ಹುಲಿಯ ವೇಷ ಧರಿಸುವ ಸಂಪ್ರದಾಯವೇ ಈ ರೂಪದ ಶಕ್ತಿ ಮತ್ತು ನ್ಯಾಯದ ಪ್ರತಿರೂಪವಾಗಿ ಆರಂಭವಾಗಿರಬಹುದು ಎಂದು ಅವರ ವಾದಿಸುತ್ತಾರೆ. ಇನ್ನೊಂದು ರೂಪದ ಕಥೆಯೆಂದರೆ ವನವಾಸ ಕಾಲದ ಘಟನೆ ಕೆಲವೊಂದು ಸ್ಥಳೀಯ ದಂತ ಕಥೆಗಳ ಪ್ರಕಾರ ಭಾಗವತ್ ಶಿವ ಮತ್ತು ಪಾರ್ವತಿಯ ಹುಲಿ ರೂಪದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದರು ಆ ಸಂದರ್ಭದಲ್ಲಿ ಸ್ಥಳೀಯರು ಅವರ ಬೃಹತ್ ರೂಪವನ್ನು ಕಂಡು ತುಂಬಾ ಗಾಬರಿಯಾದರು ಅವರನ್ನು ಮೆಚ್ಚಿಸಲು ಮತ್ತು ತಮ್ಮ ಭಯವನ್ನು ಹೊರಡಿಸಲು ಜನರು ಹುಲಿ ವೇಷ ಧರಿಸಿ ನೃತ್ಯ ಮಾಡಿದರು ಶಿವ ಪಾರ್ವತಿಯರ ಆಶೀರ್ವಾದ ಪಡೆಯಲು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ
2. ಸಾಮಾಜಿಕ ಮತ್ತು ಆರ್ಥಿಕ ಮೂಲಗಳು
ಧಾರ್ಮಿಕ ಆಚರಣೆ ಜೊತೆಗೆ ಕೆಲವು ಸಾಮಾಜಿಕ ಮತ್ತು ಊಹಾಪೋಹಗಳಿದವೇ ಉದಯ ಬಾಂಧವ್ಯ ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಹಬ್ಬ ಹರಿದಿನಗಳು ಮತ್ತು ಜಾತ್ರೆಗಳು ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದ್ದವು ಹುಲಿ ವೇಷ ತಂಡಗಳು ಹಳ್ಳಿಹಳ್ಳಿಗೆ ಸಂಚರಿಸುತ್ತಾ ಪ್ರದರ್ಶನ ನೀಡುತ್ತಾ ಎಲ್ಲರಿಗೂ ಮನೋರಂಜನೆ ನೀಡುತ್ತಾ, ವಿವಿಧ ಗ್ರಾಮದ ಸಂಬಂಧಗಳು ಬಾಂಧವ್ಯ ಅಲ್ಲಿನ ಪ್ರತಿಯೊಂದು ಮನೆಯ ಇದರಿಂದ ಊರಿನ ಮಧ್ಯ ಹಾಗೂ ಗ್ರಾಮದ ಮದ್ಯ ಬಾಂಧವ್ಯ ಇನ್ನೂ ಹೆಚ್ಚಾಗುತ್ತಿತ್ತು ಇದರಿಂದ ಆರ್ಥಿಕ ಆಧಾರ ಹೆಚ್ಚಾಗುತ್ತಿತ್ತು ಸಮರಾಸ್ಯದ ಸಂಕೇತಗಳು ಆಗಿದ್ದವು ಕರಾವಳಿಯ ಪ್ರದೇಶದಲ್ಲಿ ಹೆಚ್ಚಾಗಿ ಬಂಟ ಬಿಲ್ಲವಾ ಮೊಗವೀರ ಮುಸ್ಲಿಂ ಹೇಗೆ ಅನೇಕ ಸಮುದಾಯದವರು ವಾಸಿಸುತ್ತಿದ್ದರು ಹುಲಿ ವೇಷವು ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ ಎಲ್ಲ ಸಮುದಾಯದ ಯುವಕರು ಈ ಕಲೆಯ ಭಾಗವಾಗಿರುವುದು ಹುಲಿವೇಷವು ಸಾಮಾಜಿಕ ಸಾಮರ್ಥ್ಯದ ಸಂಕೇತ ಎಂಬುದು
ವೇಷದ ಕಲೆ ಮತ್ತು ವಿಧಾನಗಳು
ಹುಲಿ ವೇಷ ಸಿದ್ದತೆ, ಇದೊಂದು ವೇಷವಲ್ಲ ಇದೊಂದು ಆಳವಾದ ಮತ್ತು ಶ್ರಮದಾಯಕವಾದ ಕಲಾತ್ಮಕ ಪ್ರಕ್ರಿಯೆ ಈ ದೇಶಭೂಷಣವು ಈ ಜಾನಪದ ನೃತ್ಯದ ಆತ್ಮವಾಗಿದೆ. ಮತ್ತು ಕಲೆಯೊಂದು ಭಾಗವಾಗಿದೆ
1. ದೇಹದ ಚಿತ್ರಕಲೆ
ದೇಹಕ್ಕೆ ಬಣ್ಣ ಬಳಿದುಕೊಂಡು ಹುಲಿ ವೇಷದ ಅತ್ಯಂತ ಪ್ರಮುಖ ಮತ್ತು ಅತಿ ಹೆಚ್ಚು ಸಮಯ ತೆಗೆದುಕೊಳ್ಳುವ ಭಾಗ ಇದು ಸಾಮಾನ್ಯವಾಗಿ ನುರಿತ ಕಲಾವಿದರಿಂದ ಮಾಡಲಾಗುತ್ತದೆ ಮತ್ತು ಚಿತ್ರಕಲೆಗೆ ಸುಮಾರು ನಾಲ್ಕರಿಂದ ಆರು ಗಂಟೆಯ ಸಮಯ ತೆಗೆದುಕೊಳ್ಳುತ್ತದೆ ಹಿಂದಿನ ಕಾಲದಲ್ಲಿ ಕಲಾವಿದರು ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಉಪಯೋಗಿಸುತ್ತಿದ್ದರು ಇಂದಿನ ಕಾಲದಲ್ಲಿ ನೈಸರ್ಗಿಕವಾಗಿ ವಸ್ತುಗಳನ್ನು ಬಣ್ಣಗಳನ್ನು ತಯಾರಿಸುತ್ತಿದ್ದರು ಹಳದಿ ಅಥವಾ ಕೇಸರಿ ಬಣ್ಣಕ್ಕಾಗಿ ಗೋಪಿಚಂದನ ಒಂದು ರೀತಿ ಹಳದಿ ಮಣ್ಣು ಅಥವಾ ನೈಸರ್ಗಿಕ ಮರದ ರಸವನ್ನು ಉಪಯೋಗಿಸುತ್ತಿದ್ದರು ಇಲ್ಲವಾದರೆ ಇದ್ದನ್ನು ಈ ಬಣ್ಣವು ಯಾವುದೇ ಚರ್ಮಕ್ಕೆ ಹಾನಿ ಮಾಡುತ್ತಿರಲಿಲ್ಲ ಹಾಗೂ ಚಿತ್ರಕಲೆಗೆ ಬರದಿಂದ ತಯಾರಿಸಿದ ಗುಂಚಲುಗಳು ಮತ್ತು ತೆಂಗಿನ ನಾರನ್ನು ಬಳಸುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಸಮಯದ ಉಳಿತಾಯಾವತ್ತು ಸುಲಭ ಲಭ್ಯತೆಗಾಗಿ ರಾಯನಿಕವಾಗಿ ಬಣ್ಣಗಳನ್ನು ಉಪಯೋಗಿಸುತ್ತಿದ್ದಾರೆ . ಚಿತ್ರಕಲೆಯ ಪ್ರಕ್ರಿಯೆ ಮೊದಲು ಇಡೀ ದೇಹಕ್ಕೆ ಮುಖ ಕೈಗಳು ಕಾಲುಗಳು ಮತ್ತು ದೇಹದ ಮೇಲೆ ಹಳದಿ ಅಥವಾ ಕಿತ್ತಲೆ ಬಣ್ಣದ ಒಂದು ಬೇಸ್ ರೂಪದಲ್ಲಿ ಹಚ್ಚಲಾಗುತ್ತದೆ ಈ ಬಣ್ಣ ಒಣಗಿದ ನಂತರ ಹುಲಿಯಾಕಾರದ ಚುಕ್ಕೆ ಅಥವಾ ಗೆರೆಯಾಕಾರದ ಗೀತನ್ನು ಕಪ್ಪು ಬಣ್ಣದ ದಿಂದ ಹಾಕಲಾಗುತ್ತದೆ
2. ವೇಷಭೂಷಣ ಮತ್ತು ಆಭರಣಗಳು
ಮುಖದ ಮೇಕಪ್ ಮುಖಕ್ಕೆ ಹುಲಿಯ ರಚನೆಯನ್ನು ನಿಖರವಾಗಿ ಚಿತ್ರಿಸಲಾಗುತ್ತದೆ ಕಣ್ಣುಗಳು ಮೂಗು ಬಾಯಿ ಮತ್ತು ಮೀಸೆಗಳನ್ನು ಎದ್ದು ಕಾಣುವಂತೆ ಚಿತ್ರಿಸಲಾಗುತ್ತದೆ ಕೆಲವು ಕಲಾವಿದರು ಹುಲಿಯ ಹಲ್ಲುಗಳನ್ನು ಹೊಲೆಯುವ ಕೃತಕ ಹಲ್ಲು ಗಳು ಬಾಯಲ್ಲಿ ಇರಿಸಿಕೊಳ್ಳುತ್ತಾರೆ ಮೀಸೆ ಸಹ ಅಂಟಿಸುತ್ತಾರೆ.
ದೇಹದ ಭಾಗಗಳು ಬಹಳ ಉಪಯೋಗಸುತ್ತಾರೆ ಯಾರಿಗೆ ಅತಿಯಾದ ಬೊಜ್ಜು ಇರುತ್ತದೆಯೋ ಅವರು ಹುಲಿಯ ಮುಖವನ್ನು ಹೊಟ್ಟೆ ಮೇಲೆ ಬರೆಸಿಕೊಂಡು ಅದನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ನೃತ್ಯದಲ್ಲಿ ಚಲನೆ ಯೊಂದಿಗೆ ಚಲಿಸುತ್ತದೆ ಇದರಲ್ಲಿ ಬಾಲ ನೃತ್ಯ ಮಾಡುವ ಬಾಲಕರನ್ನು ನೋಡುವ ಖುಷಿಯೇ ಬೇರೆ ಅತ್ಯಂತ ಶ್ರಮದ ಕೆಲಸ ಗಂಟೆ ಗಂಟೆಗಳ ಕಾಲ ಕೂತು ಅವರು ಬಣ್ಣವನ್ನು ಬಳಿಸುವುದು ಮತ್ತು ನಿದ್ರೆ ಊಟ ಎಲ್ಲವೂ ಬಿಟ್ಟು ಆಚರಣೆಗೆ ಮರೆಯಾದೆ ಕೊಟ್ಟು ವೇಷ ಧರಿಸಿ ತಾನು ಕೆಲವಾ ಮನುಷ್ಯನಾಗಿ ನಡೆಯದೆ ಶಕ್ತಿ ಮತ್ತು ಧೈರ್ಯ ಸಂಕೇತವಾದ ಹುಲಿಯ ಪ್ರಕ್ರಿಯವಾಗಿ ಭಾವಿಸುತ್ತದೆ
ಹುಲಿ ವೇಷದ ನೃತ್ಯ ಮತ್ತು ಹೆಜ್ಜೆಗಳು
ಹುಲಿ ವೇಷದ ನೃತ್ಯ ಕೇವಲ ಭಯ ಬದ್ಧ ಚಲನೆ ಅಲ್ಲ ಇದು ಹುಲಿಯ ಸ್ವಭಾವ ಶಕ್ತಿ ಮತ್ತು ಆಕ್ರಮಣಕಾರಿ ಶೈಲಿಯನ್ನು ಪ್ರದರ್ಶನ ಮಾಡುವುದು ಮತ್ತು ಒಂದು ಸವಾಲಿನ ಕಲೆ ಇರುತ್ತೆ ಪ್ರತಿಯೊಂದು ಹೆಜ್ಜೆ ಒಂದು ಅರ್ಥವನ್ನು ಹೊಂದಿದೆ
ಬೇಟೆಯಾಡುವ ಬಂಗಿ ನೃತ್ಯದ ಅತ್ಯಂತ ಪ್ರಮುಖ ಅಂಶವೆಂದರೆ ಹುಲಿಯ ಬೇಟೆಯಾಡುವ ಶೈಲಿಯನ್ನು ಅನುಕರಿಸುವುದು ಕಲಾವಿದರು ಹುಲಿಯಂತೆ ನಿಧಾನವಾಗಿ ಜಾಗರೂಕತೆಯಿಂದ ಹೆಜ್ಜೆ ಇಡುತ್ತಾ ಸುತ್ತಲಿನ ಪರಿಸರವನ್ನು ಗಮನಿಸುತ್ತಾ ಬನ್ನಿಯನ್ನು ಪ್ರದರ್ಶಿಸುತ್ತಾರೆ ಈ ಸಮಯದಲ್ಲಿ ಅವರು ದೇಹವು ಸ್ವಲ್ಪ ಬಾಗಿರುತ್ತದೆ ಮತ್ತು ಕಣ್ಣುಗಳು ತೀಕ್ಷಣವಾಗಿರುತ್ತದೆ ಹೆಜ್ಜೆಗಳು ಮತ್ತು ನಡಿಗೆ ಹುಲಿಯ ನಡಿಗೆಯು ತನ್ನದೇ ಆದ ವಿಶಿಷ್ಟ ಲಯವನ್ನು ಹೊಂದಿದೆ ನೃತ್ಯಗಾರರು ತಮ್ಮ ಹೆಜ್ಜೆಗಳನ್ನು ಅಳತೆ ಮಾಡಿ ಲಯಬದ್ಧವಾಗಿ ಇರುತ್ತಾ ಕೆಲವೊಮ್ಮೆ ಮೇಲಿನ ಹೆಜ್ಜೆ ಇಡುವುದು ಕೆಲವೊಮ್ಮೆ ವೇಗವಾಗಿ ಓಡುವುದು ಮತ್ತು ಶಕ್ತಿಯುತವಾಗಿ ಮೇಲೆ ಹಾರುವುದು ಪಿಲಿ ನಲಿಕೆ ಎಂದೆ ಈ ಅರ್ಥ ಮೂಡಿದೆ ಘೀಳಿ ಇದು ಹುಲಿಯ ಶಬ್ದವಾಗಿದ್ದು ನರ್ಥಕರು ಅದನ್ನು ಕಂಠಪಾಠ ಮಾಡಿ ಶಬ್ದಗಳನ್ನು ಮಾತಾಡುತ್ತಾರೆ ಇದು ನೃತ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವೀಕ್ಷಕರಿಗೆ ನಿಜವಾದ ಅನುಭವ ನೀಡುತ್ತದೆ ಈ ಶಬ್ದವು ಸಾಮಾನ್ಯವಾಗಿ ದೃತ್ಯದ ಉತ್ತುಂಗದಲ್ಲಿ ಅಥವಾ ಶಕ್ತಿಯುತ ಹೆಜ್ಜೆಗಳನ್ನು ಪ್ರದರ್ಶಿಸುತ್ತದೆ ಹೊರ ಹೊಮ್ಮು ತಲೆ ಭೂಮಿಯ ಮೇಲೆ ಹೊರಡುವುದು ಮತ್ತು ನೆಗೆಯುವುದು ನೃತ್ಯದ ಇನ್ನೊಂದು ಪ್ರಮುಖ ಭಾಗವೆಂದರೆ ನೆಲದ ಮೇಲೆ ಹೊರಳುವುದು ಮತ್ತು ಮೇಲೆ ಜಿಗಿಯುವುದು ಎಡಕ್ಕೆ ಬಲಕ್ಕೆ ಹೊರಳುವುದು ಬೇಟೆಯಾಡುವ ರೀತಿಯಲ್ಲಿ ನಡೆಯುವುದು ಮತ್ತು ತಾಯಿ ಹುಲಿಯು ತನ್ನ ಮಕ್ಕಳನ್ನು ಪ್ರೀತಿಸುವುದು ಎತ್ತರದಿಂದ ನೆಲಕ್ಕೆ ಜಿಗಿಯುವುದು ಪುನ್ನ ಪುಣ್ಯಕೋಟಿ ಕಥೆಯ ರೀತಿ ಮಾಡುವುದು ಇದರ ಪ್ರದರ್ಶಿಸುತ್ತದೆ ಮರೆಯಿರುವುದು ಮತ್ತು ಕಂಬ ಹತ್ತುವುದು ಕೆಲವು ಇರುತ್ತದೆ ಹತ್ತುವ ಕೌಶಲ್ಯವನ್ನು ಸಹ ಪ್ರದರ್ಶಿಸುತ್ತಾರೆ.
ವಾದ್ಯಗಳು
ಯಾವುದೇ ವೃತಕ್ಕೆ ಅದರ ಜೀವಮೂಲ ಅದರ ವಾದ್ಯಗಳು ಯಕ್ಷಗಾನ ಆಗಲಿ ಇನ್ನೊಂದು ಆಗಲಿ ಅದು ಹುಲಿವೇಷ ಆಗಲಿ ಅದರ ಜೀವ ಅದಕ್ಕೆ ಶಕ್ತಿ ಅವಿಭಾಜ್ಯ ಶಕ್ತಿ ಅದರ ವಾದ್ಯಗಳು ಹುಲಿ ವೇಷದಲ್ಲಿ ಅಂತಹ ಉತ್ಸಾಹ ನೀಡುವಂತ ವಾದ್ಯಗಳಿವೆ ಮೂರು ವಾದ್ಯಗಳು ಬಳ ತಾಸೆ ಒಂದು ಡ್ರಮ್ ರೀತಿಯ ಆಕಾರ ವಾದ್ಯ ಇದನ್ನು ಮರದ ವೃತ್ತದಲ್ಲಿ ಚೌಕಟ್ಟಿಗೆ ಚರ್ಮವನ್ನು ಬಿಗಿಯಾಗಿ ಕಟ್ಟುವುದರಿಂದ ಇದನ್ನು ಹತ್ತಿ ಎಂದು ಕರೆಯುವ ಒಂದು ಮರದ ತುಂಡು ಮತ್ತು ಇನ್ನೊಂದು ತೆಳ್ಳನೆಯ ಕಡ್ಡಿಯಿಂದ ಬಾರಿಸಲಾಗುತ್ತದೆ. ಪಾತ್ರ ಠಾಸೆಯು ಹುಲಿ ವೇಷದ ನೃತ್ಯದ ಮುಖ್ಯ ಲಯವನ್ನು ನಿರ್ಧರಿಸುತ್ತದೆ ತಾಸೆ ಬಾರಿಸುವವನು ಕೃತ್ಯಗಾರರ ಚಲನೆ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ ಮತ್ತು ಅದಕ್ಕೆ ತಕ್ಕಂತೆ ಲಯವನ್ನು ಬದಲಾಯಿಸುತ್ತಾನೆ ಲಯದ ವೇಗ ಹೆಚ್ಚಾಗದಂತೆ ನೃತ್ಯಗಾರರು ತಮ್ಮ ಚಲನೆಗಳು ಮತ್ತು ಇಬ್ಬರು ಒಂದಾಯಿಸಿಕೊಂಡು ಬಾರಿಸುತ್ತಾರೆ ಮತ್ತೆ ರಿಪ್ಲೇ ಮಾಡುತ್ತಾರೆ
ನಗಾರಿ ಮತ್ತು ಇತರ ವಾದ್ಯಗಳು ಕೆಲವು ತಂಡಗಳು ತಾಸೆ ಮತ್ತು ಡೊಲ್ಲಿನ ಜೊತೆಗೆ ನಗಾರಿ ಎಂತಹ ದೊಡ್ಡ ಡ್ರಮ್ ಗಳನ್ನು ಸಹ ಬಳಸುತ್ತಾರೆ ಇದು ವಾದ್ಯಗಳ ಶಬ್ದವನ್ನು ಇನ್ನಷ್ಟು ಪ್ರಬಲ ಮತ್ತು ಗಂಭೀರವಾಗುತ್ತದೆ ಕೆಲವೊಮ್ಮೆ ಕಾಸು ಎಂಬ ಸಣ್ಣ ಕಂಚಿನ ಗಂಟೆಯನ್ನು ಸಹ ಬಳಸಲಾಗುತ್ತದೆ ಇದು ಸತ್ಯದ ಸಣ್ಣ ಚಲನೆಗಳಿಗೆ ಒತ್ತು ನೀಡುತ್ತದೆ
ಸಾಂಸ್ಕೃತಿಕ ಮಹತ್ವ
ಇದು ಒಂದು ನೃತ್ಯವಲ್ಲ ಇದು ಪ್ರದರ್ಶನವಲ್ಲ ಇದು ಸಾಂಸ್ಕೃತಿಕ ವಾದ ಆಚರಣೆ ಪರಂಪರೆಯನ್ನು ಮುಂದುವರಿಸುವ ಆಚರಣೆ ತುಳುನಾಡಿನ ಸಂಸ್ಕೃತಿಯನ್ನು ಹೆಚ್ಚಿಸಲು ಮಹತ್ವವನ್ನು ಒಳಗೊಂಡಿದೆ
ಧಾರ್ಮಿಕ ಮಹತ್ವ ಹುಲಿವೇಷದ ಮೂಲವೂ ದುರ್ಗಾದೇವಿಯ ಆರಾಧನೆಯೊಂದಿಗೆ ಸಂಬಂಧಿಸಿದೆ ಹಾಗೂ ಹಲವು ಕಥೆಗಳು ನೀವು ಮೂಡಿದೆ ಪುಸ್ತಕದ ಕಥೆಗಳು ಸಾಮಾಜಿಕ ಕಥೆಗಳು. ಹುಲಿ ವೇಷ ಕರ್ನಾಟಕದ ಅಂಚಿನಲ್ಲಿದ್ದು ಜಾನಪದ ಕಲೆಯಲ್ಲಿ ಒಂದಾಗಿದೆ ದಸರಾ ಮತ್ತು ಇತರ ಹಬ್ಬದ ಮೂಲಕ ಇದು ಜೀವಂತವಾಗಿದೆ ಒಪಿಲಿಗೆ ಈ ಕಲೆಯನ್ನು ಪರಿಚಯಿಸಲು ಹಿರಿಯ ಕಲಾವಿದರು ಮತ್ತು ಸಂಘಟನೆಗಳು ನಿರಂತರವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದು ಇದು ಕಲೆಯ ಪ್ರಸಾರ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕ ಪ್ರೋತ್ಸಾಹ ಹುಲಿ ವೇಷವು ಕಲಾವಿದರಿಗೆ ಹಬ್ಬದ ಸಮಯದಲ್ಲಿ ಆದಾಯದ ಮೂಲವನ್ನು ಒದಗಿಸುತ್ತದೆ ತಂಡಗಳು ಪ್ರದರ್ಶನ ನೀಡುವಾಗ ಜನರು ನೀಡುವ ಹಣ ಅಕ್ಕಿ ಇತರ ಕಾಣಿಕೆಗಳು ಕಲಾವಿದರ ಶ್ರಮಕ್ಕೆ ಗೌರವವನ್ನು ತರುತ್ತದೆ ಇದು ಕಲಾವಿದರಿಗೆ ಆರ್ಥಿಕವಾಗಿ ಸಹಾಯಮಾಡುತ್ತದೆ ಮತ್ತು ಬೆಂಬಲ ನೀಡುತ್ತದೆ ಸಾಂಪ್ರದಾಯಿಕ ವಿಷಯವನ್ನು ಹಬ್ಬುತ್ತದೆ ಮತ್ತು ಸಹಾಯಕ ಮನೋಭಾವವನ್ನು ಹೆಚ್ಚಿಸುತ್ತದೆ
ಈ ಪಿಲಿ ವೇಷವು ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ ಅದರಲ್ಲೂ ಗಣೇಶ ಹಬ್ಬ ದಸರಾ ಹಬ್ಬ ಮತ್ತು ಇತರ ಧಾರ್ಮಿಕ ಹಬ್ಬಗಳಲ್ಲಿ ಕಾರ್ಯಕ್ರಮಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಈಗಿನ ಸಮಯದಲ್ಲಿ ಹಲವಾರು ಕೊರತೆಗಳಿವೆ ಆಸಕ್ತಿಯ ಕೊರತೆ ಆಧುನಿಕ ಜೀವನದಲ್ಲಿ ಮಕ್ಕಳು ಬೇರೆ ಬೇರೆ ರೀತಿಯ ವಿಷಯವನ್ನು ಕಲಿತು ನಮ್ಮ ಧಾರ್ಮಿಕ ವಿಷಯವನ್ನು ಮರೆಯುತ್ತಿದ್ದಾರೆ ಮತ್ತು ಬಾಂಧವ್ಯಗಳನ್ನು ಮರೆಯುತ್ತಿದ್ದಾರೆ ಈ ವಿಷಯದಲ್ಲಿ ಕಚ್ಚಾ ವಸ್ತುಗಳು ಲಭ್ಯತೆ ಮತ್ತು ವೆಚ್ಚ ದೇಶಕ್ಕೆ ಬಳಸುವ ನೈಸರ್ಗಿಕ ಬಣ್ಣಗಳು ಇತರ ವಸ್ತುಗಳು ಲಭ್ಯತೆ ಕಡಿಮೆಯಾಗುತ್ತದೆ ಜೊತೆಗೆ ಹೊಸದಾಗಿ ಲಭ್ಯವಿರುವ ಬಣ್ಣಗಳು ಬಹು ಹನಿ ಕಾರಕ ವಸ್ತುಗಳಾಗಿವೆ