ವಿಷಯಕ್ಕೆ ಹೋಗು

ಸದಸ್ಯ:2414428lakshanya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಲಕ್ಷಣ್ಯ.

ನಾನು ಹುಟ್ಟಿದು ಹಾಗು ಬೆಳೆದಿದ್ದು ಬೆಂಗಳೂರಿನಲ್ಲಿ.

ನನ್ನ ತಂದೆಯ ಹೆಸರು ಜಿ . ಗುರುಪ್ರಸಾದ್ ಹಾಗು ತಾಯಿಯ ಹೆಸರು ಟಿ . ಸಿ ಸೌಮ್ಯಶ್ರೀ.

ನನ್ನ ತಂದೆ ಉದ್ಯಮಿ ಹಾಗು ನನ್ನ ತಾಯಿ ಗೃಹಿಣಿ.

ನಾನು ನನ್ನ ವಿಧ್ಯಾಭ್ಯಾಸವನ್ನು ಕೆ ಎಂ ವಿ ರೆಡ್ ಹಿಲ್ಸ್ ಎಂಬ ಶಾಲೆಯಲ್ಲಿ ಮುಗಿಸಿದೆ.

ಈಗ ನಾನು ಪ್ರಸ್ತುತ ಎರಡನೇ ವರ್ಷದ ಬಿಕಾಂ (ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್) ನ ಪದವಿಯನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓಡುತಿದ್ದೇನೆ.

ಹಾಗು ನಾನು ನನ್ನ CFA(ಲೆವೆಲ್ 1) ಎಂಬ ಪರೀಕ್ಷೆಗೆ ತಯಾರಾಗುತ್ತಿದೇನೆ.

ಇನ್ನು ನನ್ನ ವಯಕ್ತಿಕ ವಿಷಯಕ್ಕೆ ಬಂದರೆ ನನಗೆ ಹಾಡುವ ಹಾಗು ನೃತ್ಯ ಮಾಡುವ

ಹವ್ಯಾಸಗಳು ಇವೆ.

ನನಗೆ ಕನ್ನಡದಲ್ಲಿ ಪ್ರಬಂಧ ಬರೆಯುವ, ಸಂವಹನ ಮಾಡುವ ಕೌಶಲ್ಯವು ಇದೆ.

ಇನ್ನು ನನ್ನ ಸಾಧನೆಯ ವಿಷಯಕ್ಕೆ ಬಂದರೆ ನಾನು ಭಾಷಣ ,ಪ್ರಬಂಧ ಸ್ಪರ್ಧೆ ಹಾಗು ಸಂಗೀತ ಸ್ಪರ್ಧೆಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಗೆದದ್ದಿದ್ದೇನೆ.

ಇನ್ನು ನನಗೆ ವಾಣೀಜ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ನಾನು ಈ ಕ್ಷೆತ್ರದಲ್ಲಿ ಇನ್ನು ಹೆಚ್ಚು ಸಾಧನೆಯನ್ನು ಮಾಡಿ ಇನ್ನು ಉನ್ನತ ಸ್ಥಾನಕ್ಕೆ ಹೋಗಬೇಕೆಂಬುದು ನನ್ನ ಆಸೆ ಹಾಗು ಗುರಿಯಾಗಿದೆ.


ನಮ್ಮ ನಾಡಿನ ಹಬ್ಬಗಳು

ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ಒಂದು ಸುಪ್ರಸಿದ್ದವಾದ ರಾಷ್ಟ್ರವಾಗಿದೆ. ನಮ್ಮ ದೇಶದ 6ನೇ ದೊಡ್ಡ ರಾಷ್ಟ್ರವಾದ ಈ ನಮ್ಮ ನಾಡಿಗೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಇನ್ನು ನಮ್ಮ ನಾಡಿನ ಜಿಲ್ಲೆಗಳ ಬಗ್ಗೆ ಹೇಳಬೇಕೆಂದರೆ ಬೀದರ್ ನಿಂದ ಹಿಡಿದು ಚಾಮರಾಜನಗರದ ವರೆಗೂ ತನ್ನದೇ ಹಾದ ವಿಶೇಷತೆಗಳನ್ನು ಹೊಂದಿದೆ.

ಎಷ್ಟೊಂದು ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಯನ್ನು ಹೊಂದಿರುವಂತ ನಮ್ಮ ನಾಡಿನಲ್ಲಿ ಹಬ್ಬಗಳು ಬಂದರೆ ಎಲ್ಲಿಲ್ಲದ ಸಂಭ್ರಮ ಮತ್ತು ಸಡಗರವು ತುಂಬಿರುತ್ತದೆ.

ಜನವರಿಯಿಂದ, ಡಿಸೆಂಬರಿನ ವರೆಗೂ ಸಾಕಷ್ಟು ಹಬ್ಬಗಳು ಬರುತ್ತದೆ ಅದರಲ್ಲಿ ಕೆಲವು ಹಬ್ಬಗಳು ಆಯಾ ಜಿಲ್ಲೆಗಳಲ್ಲಿ ಬಹಳ ವಿಜೃಂಭಣೆ ಇಂದ ಆಚರಿಸುತ್ತಾರೆ .ವರ್ಷದ ಮೊದಲನೇ ಹಬ್ಬ ಸಂಕ್ರಾಂತಿ ಈ ಹಬ್ಬವು ಸಾಕಷ್ಟು ಹಳ್ಳಿಗಳಲ್ಲಿ ಬಹಳ ಸೊಗಸಾಗಿ ಆಚರಿಸುತ್ತಾರೆ. ಈ ಹಬ್ಬವು ಜನವರಿ ತಿಂಗಳಲ್ಲಿ ಬರುತ್ತದೆ.

ಇನ್ನು ಅದರನಂತರ ಬರುವುದೇ ನಮ್ಮ ಕನ್ನಡ ಜಾನತೇಯಾ ಮಾಸದ ಹೊಸವರ್ಷ ಅದೇ ಯುಗಾದಿ. ಆ ದಿನದಂದು ನಮ್ಮ ದಕ್ಷಿಣ ಭಾರತದ ಸಾಕಷ್ಟು ರಾಷ್ತ್ರಗಳಲ್ಲಿ ಈ ಹಬ್ಬವನ್ನು ಹೊಸ ವರ್ಷವೆಂದು ಆಚರಿಸುತ್ತಾರೆ. ಇನ್ನು ಯುಗಾದಿ ದಿನದಂದು ಬೇವು-ಬೆಲ್ಲವನ್ನು ತಿನ್ನುತ್ತೆವೆ. ಇನ್ನು ಆಷಾಡ ಮಾಸ ಮುಗಿದು ಶ್ರಾವಣ ಮಾಸಕ್ಕೆ ಬಂದರೆ ಹಬ್ಬಗಳ ಪಟ್ಟಿಯೆಇದೆ.

ಇನ್ನು ಆ ಮಾಸದ ಮೊದಲ ಹಬ್ಬವೆಂದರೆ ಅದು ವರಮಹಾಲಕ್ಷ್ಮಿ ಹಬ್ಬ. ಅಂದು ಲಕ್ಷ್ಮಿ ದೇವಿಯ ಅಲಂಕಾರವನ್ನು ನೋಡುವುದೇ ಬಲು ಚೆಂದ. ಅದರನಂತರ ಗಣೇಶ ಹಬ್ಬ. ಇಡೀ ಸೆಪ್ಟೆಂಬರ್ ತಿಂಗಳು ಹಲವಾರು ಪ್ರದೇಶಗಳಲ್ಲಿ ಗಣೇಶ ಮೂರ್ತಿಯನ್ನು ನೋಡುವುದೇ ಒಂದು ದೊಡ್ಡ ಹಬ್ಬ. ಇನ್ನು ನಮ್ಮ ಕಾಲೋನಿಯಲ್ಲಿ ಕುರಿಸಿದರಂತೂ ಸಂಭ್ರಮವೋ ಸಂಭ್ರಮ. ಇನ್ನು ಅದಾದ ಮೇಲೆ ಬರುವುದೇ ದೀಪಾವಳಿ. ದೀಪ ಒಂದು ಬೆಳಕಿನ ಸಂಕೇತ. ನಮ್ಮ ಜೀವನದ ಕತ್ತಲು ಎಂದರೆ ದುಃಖವೆಲ್ಲ ತೊಲಗಿ ಬೆಳಕಿನ ಆಚೆ ನೆಡೆಯಬೇಕೆಂಬುದೇ ಈ ಹಬ್ಬದ ಸಂಕೇತವಾಗಿದೆ.

ನಮ್ಮ ಕರ್ನಾಟಕದ ಅತಿದೊಡ್ಡ ಹಾಗು ಬಹಳ ಜನಪ್ರಿಯ ವಾದ ಹಬ್ಬವೆಂದರೆ ಅದು ಮೈಸೂರು ದಸರಾ. ಮೈಸೂರಿನ ವಾಡೆಯರಜರ ಮನೆತನವು ನೆಡೆಸಿಕೊಂಡು ಬಂದಿರುವ ಒಂದು ಪರಂಪರೆ ಎಂದೇ ಹೇಳಬಹುದು. ಇವತ್ತು ಮೈಸೂರು ದಾಸರವೆಂದರೆ ಇಡೀ ಜಗತ್ತಿನುದ್ದಕ್ಕೂ ಬಹಳ ಜನಪ್ರಿಯ. ವರ್ಷಕ್ಕೆ ಒಮ್ಮೆ ದಾಸರಾದಂದು ಅಂಬಾರಿಯ ಮೇಲೆ ತಾಯಿ ಚಾಮುಂಡೇಶ್ವರಿಯ ಮೆರವಣಿಗೆಯು ಹೋರಾಡುತ್ತದೆ. ಅಂದು ಮೈಸೂರನ್ನು ನೋಡಲು ಬಲು ಚೆಂದ.

ಕೊನೆಯದಾಗಿ ಹೇಳಬೇಕೆಂದರೆ ನಮ್ಮ ಸಂಕೃತಿ ನಮ್ಮ ಹೆಮ್ಮೆ ಅದು ನಮ್ಮ ನಾಡು ಹಾಗು ನಮ್ಮ ಬಗ್ಗೆ ಹೇಳುತ್ತದೆ, ಇದನ್ನು ಬೆಳಸಿ, ಉಳಿಸಿ ಹಾಗು ನಮ್ಮ ಭಾಷೆಯನ್ನು ಮಾತನಾಡುವುದರ ಮೂಲಕ ಅದನ್ನು ಉಳಿಸುವುದು ನಮ್ಮೆಲರ ಜವಾಬ್ಧಾರಿಯಾಗಿದೆ.