ಸದಸ್ಯ:2414058Yasha/ನನ್ನ ಪ್ರಯೋಗಪುಟ
ಗೋಚರ
ನನ್ನ ಹೆಸರು ಯಶಾ. ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿಕಾಂ ಆನರ್ಸ್ ಓದುತ್ತಿದ್ದೇನೆ. ನಾನು ಬೆಂಗಳೂರುನಲ್ಲಿ ಹುಟ್ಟಿ ಬೆಳೆದಿದ್ದೇನೆ . ನಮ್ಮ ಕುಟುಂಬದಲ್ಲಿ ಒಟ್ಟು 8 ಜನರು ಇದ್ದೇವೆ. ನನ್ನ ತಾಯಿ, ತಂದೆ, ಇಬ್ಬರು ಅಣ್ಣಂದಿರು, ಅವರ ಹೆಂಡತಿಯರು ಮತ್ತು ಅವರ ಮಕ್ಕಳು. ನನ್ನ ಆಸಕ್ತಿ ಬೇಕಿಂಗ್, ಈಜು ಮತ್ತು ಪುಸ್ತಕಗಳನ್ನು ಓದುವುದರಲ್ಲಿ ಇದೆ. ನನ್ನ ಕನಸು ಯುಪಿಎಸ್ಕೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುಸಿ ಐಪಿಎಸ್ ಅಧಿಕಾರಿ ಆಗಿ ನನ್ನ ತಂದೆ ತಾಯಿ ಹೆಮ್ಮೆಯನ್ನಾಗಿ ಮಾಡುವುದು.
ನಾನು ನನ್ನ ಶಾಲಾ ಶಿಕ್ಷಣವನ್ನು ಬಿ.ಜಿ.எಸ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದೆ ಮತ್ತು 85% ಅಂಕಗಳನ್ನು ಗಳಿಸಿದೆ.
ನಾನು ಸಮಯವನ್ನು ಪರಿಣಾಮಕಾರಿಯಾಗಿ ಬಳಸಿ ನನ್ನ ಕನಸನ್ನು ನನಸು ಮಾಡಲು ಸದಾ ಶ್ರಮಿಸುತ್ತಿದ್ದೇನೆ. ಸಮಾಜದ ಸೇವೆಯ ಮೂಲಕ ಮತ್ತಷ್ಟು ಜನರಿಗೆ ಸಹಾಯ ಮಾಡುವುದು ಕೂಡ ನನ್ನ ಉದ್ದೇಶವಾಗಿದೆ.