ಸದಸ್ಯ:2410550 Sathvik K/ನನ್ನ ಪ್ರಯೋಗಪುಟ
ಗೋಚರ
ನನ್ನ ಪರಿಚಯ
[ಬದಲಾಯಿಸಿ]ನಮಸ್ಕಾರ, ನನ್ನ ಹೆಸರು ಸಾಥ್ವಿಕ್ ಕೆ. ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಕಾಂ (B.Com) ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ. ನಾನು ಕರ್ನಾಟಕದಿಂದ ಬರುವವನು ಮತ್ತು ನನಗೆ ಕನ್ನಡ ಭಾಷೆಯ ಮೇಲೆ ಬಹಳ ಆಸಕ್ತಿ ಇದೆ.
ನಾನು ಕನ್ನಡ ಅಧ್ಯಯನದಲ್ಲಿ ಉತ್ತಮವಾಗಲು 'ಕನ್ನಡ ಎಡ್ವಾನ್ಸ್ ಕೋರ್ಸ್' ಆಯ್ಕೆ ಮಾಡಿದ್ದೇನೆ. ಈ ಮೂಲಕ ನಾನು ಕನ್ನಡ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಇದಕ್ಕೋಸ್ಕರ ನಾನು ಕನ್ನಡ ವಿಕಿಪೀಡಿಯದಲ್ಲಿ ಖಾತೆ ತೆರೆದಿದ್ದೇನೆ ಮತ್ತು ನಾನೀಗ ಇಲ್ಲಿ ಬ್ಲಾಗ್ ಬರೆಯುತ್ತಿದ್ದೇನೆ. ಭವಿಷ್ಯದಲ್ಲಿ ನಾನು ಕನ್ನಡದಲ್ಲಿ ಹೆಚ್ಚಿನ ಲೇಖನಗಳನ್ನು ಬರೆಯಲು ಉತ್ಸುಕನಾಗಿದ್ದೇನೆ.
ನನಗೆ ಆಟಗಳು ಆಡುವುದು, ಹೊಸ ವಿಷಯಗಳನ್ನು ಓದುದು ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಇದೆ. ನಾನು ಭವಿಷ್ಯದಲ್ಲಿ ಒಂದು ಯಶಸ್ವಿ ಉದ್ಯೋಗಿ ಆಗಲು ಇಚ್ಛಿಸುತ್ತೇನೆ.
ಧನ್ಯವಾದಗಳು!
ಸಾಥ್ವಿಕ್ ಕೆ