ಸದಸ್ಯ:2410258shravani/ನನ್ನ ಪ್ರಯೋಗಪುಟ
ಗೋಚರ
ನನ್ನ ಪರಿಚಯ :-
ನನ್ನ ಹೆಸರು ಶ್ರಾವಣಿ.
ನಾನು ಹುಟ್ಟಿದ್ದು ಮತ್ತು ಬೆಳೆದಿದ್ದು ಬೆಂಗಳೂರಿನಲ್ಲಿ, ಆದರೆ ನನ್ನ ಸ್ಥಳೀಯ ಪ್ರದೇಶ ಆಂಧ್ರ ಪ್ರದೇಶ.
ನಾನು ಪ್ರಸ್ತುತ ಕ್ರೈಸ್ಟ್ ವಿಶ್ವ ವಿದ್ಯಾನಿಲಯದಲ್ಲಿ ಬಿಕಾಂ ಅನ್ನು ಮಾಡುತಿದ್ದೇನೆ.
ನಾನು ಕ್ರಿಸ್ತ ವಿದ್ಯಾಲಯದಲ್ಲಿ 10 ನೇ ತರಗತಿ ಮತ್ತು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದೇನೆ.
ನನ್ನ ಪರಿಚಯವನ್ನು ಪೂರ್ತಿಯಾಗಿ ಹೇಳಬೇಕೆಂದರೆ ನಾನು ಯಾವುದೇ ಆಡಂಬರಗಳು ಇಲ್ಲದೆ ಸಾಮಾನ್ಯ ಜೀವನವನ್ನು ಬಯಸುವ ವ್ಯಕ್ತಿಯಾಗಿದ್ದೇನೆ. ನನ್ನ ದೈನಂದಿನ ಜೀವನದಲ್ಲಿ ನಾನು ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಇಚ್ಛಿಸುತ್ತೇನೆ ,ಆದ್ದರಿಂದ ಪ್ರಸ್ತುತ ಕಾಲದಲ್ಲಿ ಥ್ರೋಬಾಲ್ ಎಂಬ ಕ್ರೀಡೆಯಲ್ಲಿ ಭಾಗವಹಿಸಿದ್ದೇನೆ ,ಸಾಮಾಜಿಕ ಕ್ರಿಯೆಯ ಕೇಂದ್ರ (ಸಿ.ಡಬ್ಲ್ಯೂ.ಓ) ಎಂಬಲ್ಲಿ ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಮತ್ತು ನಾನು ವಿದ್ಯಾರ್ಥಿ ಕಲ್ಯಾಣ ಕಚೇರಿಯಲ್ಲಿ (ಏಸ್.ಡಬ್ಲ್ಯೂ.ಓ) ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.