ಸದಸ್ಯ:2340718RAKSHITHA L
ಗೋಚರ
ನನ್ನ ಹೆಸರನ್ನು ಎಲ್ ರಕ್ಷಿತಾ ಎಂದು ಕರೆಯುತ್ತಾರೆ. ನಾನು ಬೆಂಗಳೂರೂಎಂಬ ಸ್ಥಳದಲ್ಲಿ ವಾಸಿಸುತ್ತಿದ್ದೇನೆ. ನನ್ನ ವಯಸ್ಸು ಅಧಿನೆಂತು ವರ್ಷಗಳು. ನನ್ನ ಕುಟುಂಬದಲ್ಲಿ ತಂದೆ ತಾಯಿ ಮಾತೆ ತಂಗಿ ಇರುತ್ತಾರೆ.
ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನನ್ನ ಇಷ್ಟ ವಿಷಯ ಸಸ್ಯಶಾಸ್ತ್ರ ಮತ್ತು ನಾನು ಓದುವುದನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಶಿಕ್ಷಕರಿಗೆ ಮತ್ತು ಸ್ನೇಹಿತರಿಗೆ ನಾನು ಒಳ್ಳೆಯ ವಿದ್ಯಾರ್ಥಿನಿ ಎಂದೇ ಪ್ರಸಿದ್ಧಳಾದೆನೆ.
ನನಗೆ ಭರತನಾಟ್ಯ ಸಂಗೀತದ ಮಾತು ಸ್ಕೆಚಿಂಗ್ಧಾ ಹವ್ಯಾಸವಿದೆ. ಬಿಡುವಿನ ವೇಳೆಯಲ್ಲಿ ನಾನು ಈ ಹವ್ಯಸಗಲ್ಲನ್ನು ಮಾಡುವೆನು. ನನ್ನ ಇಷ್ಟದ ಕ್ರೀಡೆ ಬ್ಯಾಡ್ಮಿಂಟನ್ ಮತ್ತು ನಾನು ಅದನ್ನು ಅತ್ಯಂತ ಆಸಕ್ತಿಯಿಂದ ಆಡುತ್ತೇನೆ.
ನನ್ನ ಭವಿಷ್ಯದಲ್ಲಿ ನಾನು ಕೃಷಿ ವಿಜ್ಞಾನಿ ಆಗಲು ಬಯಸುತ್ತೇನೆ. ಇದಕ್ಕಾಗಿ ನಾನು ತುಂಬಾ ಕಷ್ಟಪಟ್ಟು ಕಲಿಯುತ್ತೇನೆ. ನನ್ನ ಕುಟುಂಬ ಮತ್ತು ಶಿಕ್ಷಕರಿಂದ ನನಗೆ ಬಹಳ ಬೆಂಬಲ ಸಿಗುತ್ತದೆ.
ಇದು ನನ್ನ ಬಗ್ಗೆ ಒಂದು ಚಿಕ್ಕ ಪರಿಚಯ.