ಸದಸ್ಯ:1840472rekha.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
personal

ಪರಿಚಯ[ಬದಲಾಯಿಸಿ]

ನಮಸ್ಕಾರಗಳು,

ನನ್ನ ಹೆಸರು ರೇಖಾ.ನಾನು ೧೩/೩/೨೦೦೧ರ೦ದು ಜನಿಸಿದೆ. ನನ್ನ ತಂದೆ ಶ್ರೀನಿವಾಸ ರೆಡ್ಡಿ. ಅವರ ವೃತ್ತಿ ರೇಷ್ಮೆ ಹುಳು ಸಾಕಾಣಿಕೆ ಮತ್ತು ನನ್ನ ತಾಯಿ ವೀಣಾ ಮನೆ ಕೆಲಸ ಮಾಡುವ ಜೊತೆಗೆ ನನ್ನ ಮತ್ತು ನನ್ನ ಅಕ್ಕನ ಹೆಸರು ಕಾವ್ಯಾ. ನನ್ನ ಅಕ್ಕನ ಕೆಲಸ ಮಾಡುತ್ತಾ ಇಬ್ಬರು ತೋಟಗಾರಿಕೆ ಕೆಲಸ ಮಾಡುತ್ತಾರೆ.ಇಬ್ಬರು ನಮ್ಮನ್ನು ಓದಿಸುವುದಕ್ಕೆ ಬಹಳ ಕಷ್ಟ ಪಡುತ್ತಾರೆ.ನನ್ನ ಅಣ್ಣನ ಹೆಸರು ಶಾ೦ತ್ ಕುಮಾರ್, ನನ್ನ ಎಲ್ಲಾ ಕಷ್ಟ‌ಗಳಲ್ಲು ನನಗೆ ಸಹಾಯ ಮಾಡುತ್ತಾರೆ.ಅವನು ಕುಂಟನಾಗಿದ್ದರೂ ಸಂಪಾದಿಸಿ ನಮಗೆ ಏನೆಲ್ಲಾ ಕೇಳಿದರು ತೆಗೆದುಕೊಡುತ್ತಾನೆ. ಕುಟುಂಬದವರೆಲ್ಲಾ ಸೇರಿದರೆ ಚಿಕ್ಕಮಕ್ಕಳ ಹಾಗೆ ಬಹಳಾ ಆನಂದಿಸುತ್ತಾ ಆಟಗಳಾಡುತ್ತೇವೆ.ರಜೆಗಳು ಬಂದರೆ ಎಲ್ಲಾರು ಊರಿಗೆ ಹೋಗಿ ತುಂಬಾ ಆನಂದಿಸುತ್ತಿದ್ದೆವು.ಅದರೆ ಈಗ ಎಲ್ಲೂ ಹೋಗುವುದಕ್ಕೆ ಆಗುತ್ತಲ್ಲಾ.ಏಕೆಂದರೆ ನಾನು ಈಗ ದೊಡ್ಡವಳಾದೆ ಎಂದು ಎಲ್ಲೂ ಕಳಿಸುವುದಿಲ್ಲಾ ಮತ್ತು ನನಗೂ ಸಹ ಎಲ್ಲೂ ಹೋಗಲು ಇಷ್ಟುವಾಗುವುದಿಲ್ಲಾ.

ಶಿಕ್ಷಣ[ಬದಲಾಯಿಸಿ]

ನಾನು ನನ್ನ ೧ರಿಂದ ೬ ರವರೆಗೆ ಶ್ರೀ ಸರಸ್ವತಿ ವಿದ್ಯಾನಿಕೇತನ ಬೆಂಗಳೂರಿನಲ್ಲಿ ಶಾಲೆಯಲ್ಲಿ ಓದಿದೆ.ಚಿಕ್ಕಂದಿನಲ್ಲಿ ನನ್ನ ಸ್ನೇಹಿತರೊಡನೆ ತುಂಬಾ ಮೆರೆಯುತ್ತಿದ್ದೆ. ನನ್ನ ಶಿಕ್ಷಕರು ಸಹ ತುಂಬಾ ಪ್ರೀತಿಯಿಂದ ಸ್ವಂತ ಮಕ್ಕಳೊಂದಿಗೆ ಇರುವತರ ನಮ್ಮೆಲ್ಲರ ಜೊತೆ ಇರುತ್ತಿದ್ದರು.ಆಗ

ನಾನು ಸೈಕಲ್ ತುಳಿದುಕೊಂಡು ಶಾಲೆಗೆ ಹೋಗುತ್ತಿದ್ದೆ.ನಂತರ ೭ ನೇ ತರಗತಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲವೆಂದು

ಬೇರೆಂದು ಶಾಲೆಗೆ ಸೇರಿಸಿದರು. ನ್ಯೂ ಮೆಕಾಲೆ ಶಾಲೆಗೆ. ಆದರೆ ಆ ಶಾಲೆಗೂ ಈ ಶಾಲೆಗೂ ತೊಂಬಾ ವ್ಯತ್ಯಾಸವೆನಿಸಿತು ಏಕೆಂದರೆ ಮೊಟ್ಟಮೊದಲಿಗೆ ವ್ಯಾನ್ ಹತ್ತಿ ಬೂಟುಗಳನ್ನು ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ.ಆದರೆ ಮೊದಲಲ್ಲಿ ನನಗೆ ತುಂಬಾ ಕಷ್ಟವಾಯಿತು

ಅವರೆಲ್ಲರ ಜೊತೆ ಇರುವುದಕ್ಕೆ ಕಷ್ಟವೆನಿಸಿತು.ಅಲ್ಲಿ ೭,೮,೯ ನೇ ತರಗತಿಯಲ್ಲಿ ನಾನೇ ಓದುವುದರಲ್ಲಿ ಮೊದಲನೆಯ ಸ್ಥಾನದಲ್ಲಿದೆ.

ಆದರೆ ಕೆಲವು ಕಾರಣಗಳಿಂದ ಮತ್ತೆ ೧ ರಿಂದ ೬ ನೇ ತರಗತಿಯವರೆಗೆ ಓದಿದ್ದ ಶಾಲೆಗೆ ಸೇರಿ ೧೦ ನೇ ತರಗತಿಯಲ್ಲಿ ಶೇ.೯೩

ತೆಗೆದು ಉತ್ತೀರ್ಣಳಾದೆ.ನನಗೆ ಪಿ.ಯು.ಸಿ ಗೆ ಕ್ರೈಸ್ಟ್ ಕಾಲೇಜಿಗೆ ಸೇರಬೇಕೆನಿಸಿತ್ತು ಆದರೆ ಸಿಗಲಿಲ್ಲ.ನಂತರ ೧ ನೇ ಪಿ.ಯು.ಸಿ ಗೆ

ಸ್ವಾಮಿ ವಿವೇಕಾನಂದ ಕಾಲೇಜಿಗೆ ಸೇರಿದೆ.ಅಲ್ಲಿ ನನಗೆ ಹೋಗಲು ಇಷ್ಟವಿರಲಿಲ್ಲ ಕೇವಲ ನನ್ನ ಅಮ್ಮನಿಗೋಸ್ಕರ ನಾನು ಅಲ್ಲಿ ಸೇರಿದೆ

.ಆದರೆ ನನಗೆ ಅಲ್ಲಿ ಏನು ಇಷ್ಟವಾಗಿರಲಿಲ್ಲ.ನಾನೆ ಆ‌ ಕಾಲೇಜಿಗೆ ಹೋಗುವುದಿಲ್ಲಾ ಎಂದು ಹಟ ಮಾಡಿ ಅಲ್ಲಿಂದ ೧ ನೇ ಪಿ.ಯು.ಸಿಯಲ್ಲಿ

ಶೇ. ೮೫ ತೆಗೆದು ಫ್ರಾನ್ಸಿಸ್ ಕಾಲೇಜಿಗೆ ಸೇರಿ ೨ನೇ ಪಿ.ಯು.ಸಿ ಅಲ್ಲಿ ೮೪% ತೆಗೆದು ಉತ್ತೀರ್ಣಳಾದೆ.ನಂತರ ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿದೆ.

ಹವ್ಯಾಸಗಳು[ಬದಲಾಯಿಸಿ]

ಪುಸ್ತಕಗಳನ್ನು ಓದುವುದು,ಟಿ.ವಿ ನೋಡುವುದು,ಅಕ್ಕನ ಜೊತೆ ಜಗಳ ಮಾಡೊದು,ನನ್ನ ಪ್ರಮುಖ ಹವ್ಯಾಸವೇನೆಂದರೆ ಚಿತ್ರಗಳನ್ನು ಬಿಡಿಸುವುದು.

ಗುರಿಗಳು/ಸಾದನೆಗಳು[ಬದಲಾಯಿಸಿ]

ನನ್ನ ಸಾಧನೆಗಳೆಂದರೆ ಅಷ್ಟು ದೊಡ್ಡ ಸಾಧನೆ ಮಾಡಿಲ್ಲಾ ಆದರೆ ಪಿ.ಯು.ಸಿ ಅಲ್ಲಿ ಕ್ರೈಸ್ಟ್ ಗೆ ಸೇರಬೇಕೆಂಬ ಆಸೆ ಇತ್ತು ಆದರೆ ಸಿಗದ ಕಾರಣ

ಮುಂದಿನ ಶಿಕ್ಷಣವಾದರು ಅಲ್ಲೇ ಮಾಡಬೇಕೆಂದು ಪಣತೊಟ್ಟು ಪ್ರಯತ್ನಿಸಿ ಆ ಕಾಲೇಜಿನ ವಿದ್ಯಾರ್ಥಿಯಾಗಿ ಕಾಲಿಟ್ಟೆ.ಇನ್ನು ಮುಂದೆ ನನ್ನ ಗುರಿ

ಏನೆಂದರೆ ಕೆಯೆಎಸ್ ಮಾಡಬೇಕೆಂದು ,ಅದಕ್ಕೆ ತಕ್ಕಂತೆ ಕಷ್ಟಪಟ್ಟು ಓದಿ ನನ್ನ ಗುರಿ ತಲುಪುತ್ತೇನೆ.