ಸದಸ್ಯ:1840153spoorthi.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಫೂರ್ತಿ
Parentತ೦ದೆ ಸುಬ್ರಹ್ಮಣ್ಯನವರು

ಪರಿಚಯ[ಬದಲಾಯಿಸಿ]

ನಾನು ಸ್ಫೂರ್ತಿ. ಕೆಳಗಿನ ಕೆಲವು ಸಾಲುಗಳ ಮೂಲಕ ನಾನು ನನ್ನ ವಿವರವನ್ನು ಅಳಿಸಲು ಇಚ್ಚಿಸುತ್ತೇನೆ . ಜೀವನದಲ್ಲಿ ಹಲವಾರು ಕನಸುಗಳನ್ನು ಕಟ್ಟಿಕೊ೦ಡಿರುವ ನಾನು ರೆಕ್ಕಿ ಬಿಚ್ಚಿಹಾರುವ ಪಕ್ಷಿಯ೦ತೆ,ರೆಕ್ಕೆ ಕಟ್ಟಿಕೊ೦ಡು ನನ್ನ ಗುರಿಯತ್ತ ಹಾರಲು ಪ್ರಯತ್ನಿಸುತ್ತಿದ್ದೇನೆ,ಯಶಸ್ವಿಯಾಗುತ್ತೇನೆ೦ಬ ನ೦ಬಿಕೆಯಿದೆ.

ಕುಟು೦ಬ[ಬದಲಾಯಿಸಿ]

ನಾನು ನನ್ನ ಪರಿವಾರದ ಬಗ್ಗೆ ಹೇಳುವುದಾದರೆ ನನ್ನ ತ೦ದೆ ಸುಬ್ರಹ್ಮಣ್ಯನವರು ಒ೦ದು ಖಾಸಗಿ ಕ೦ಪನಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ತಾಯಿ ಅಧ್ಯಾಪಕಿಯಾಗಿರುವುದರಿ೦ದ ಮಕ್ಕಳ ಮಾನಸಿಕ ವಿಕಾಸ,ಅವರ ಭಾವನೆಗಳನ್ನು ಸುಲಭವಾಗಿ ಅರ್ಥೈಸಿರುವುದರಿಂದ ನನ್ನ ಭಾವನೆಗಳನ್ನು ಬಹಳ ಬೇಗ ತಿಳಿದುಕೋಳ್ಳುತ್ತಾರೆ.ನನ್ನ ತಂದೆಯ ಬಗ್ಗೆ ಹೇಳುವುದಾದರೆ ಅವರಿಗೆ ನಾನೆಂದರೆ ಅಪಾರವಾದ ಪ್ರೀತಿ, ಕಾಳಜಿ ನಾನು ಏನು ಕೇಳ್ಲಿದರೂ ಇಲ್ಲ ಅನ್ನುವುದಿಲ್ಲ ಕೆಲವೊಮ್ಮೆ ನೋಡೋಣ ಎನ್ನುತ್ತಾರೆ ಹೊರತ ಆಗಲ್ಲ ಎನ್ನುವ ಶಬ್ದ ನುಡಿಯುವುದಿಲ್ಲ.ನನ್ನ ತಂದೆ-ತಾಯಿಗೆ ನಾನೊಬ್ಬಳೇ ಮಗಳಾಗಿರುವುದರಿಂದ ಅವರಿಗೆ ನಾನೇ ಸರ್ವಸ್ವ.

==ವಿಧ್ಯಾಭ್ಯಾಸ==

ನನ್ನ ವಿಧ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ನಾನು LKG ಯಿಂದ ೧೦ನೇ ತರಗತಿಯ ವರೆಗೂ ಅ೦ದರೆ ಹನ್ನೆರಡು ವರ್ಷ ಆಡಣ್ ಶಾಲೆಯಲ್ಲಿ ಕಲಿತೆ.ನಾನು ೧೦ನೇ ಕ್ಲಾಸಿನಲ್ಲಿ ಶೇಖಡಿ ೯೬ ಗಳಿಸಿ ಶಾಲೆಗೆ ಮೂರನೆ ಸ್ಥಾನ ಪಡೆದೆ .ಆಶುಭಾಷಣ ಸ್ಪರ್ಧೆಯಲ್ಲಿಪಾಲ್ಗೊಳ್ಳುತ್ತಿದ್ದೆ.ನಾನು ಪಿ.ಯು.ಸಿಯನ್ನು ಶ್ರೀ ಕುಮರನ್ಸ್ ಪಿ.ಯು ಕಾಲೇಜಿನಲ್ಲಿ ಪೂರ್ಣಗೊಳಿಸಿದೆ.

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು,ಹಾಡು ಕೇಳುವುದು.ನನ್ನ ಮುಂದಿನ ಶಿಕ್ಷಣ ನನ್ನ ಗುರಿಯತ್ತ ಕರೆದುಕೊಂಡು ಹೋಗುತ್ತದೆ ಎಂಬ ನಂಬಿಕೆ ನನಗಿದೆ.