ಸದಸ್ಯ:1820480devansh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox Person

| name =Devansh

| image =

DEVANSH RAI

}}



ಬಾಲ್ಯ

ನನ್ನ ಹೆಸರು ದೇವಾ೦ಶ್ ರೈ.ನಾನು ಮಂಗಳೂರಿನಲ್ಲಿ ಹುಟ್ಟಿ ಬೆಳದವನು.. ನಾನು, ಮ೦ಗಳೂರಿನ, ಕದ್ರಿ ಅಸ್ಪತ್ರೆಯಲ್ಲಿ , 15 ಡಿಸೆಂಬರ್, 2000ನಲ್ಲಿ ಜನಿಸಿದೆ.ನಾನು ನನ್ನ ಬಾಲ್ಯವನ್ನು ಮಂಗಳೂರಿನಲ್ಲಿ ಶಿವ ಬಾಗ್ ಎಂಬ ಜಾಗದಲ್ಲಿ ಕಳೆದೆ. ನನ್ನ ತಂದೆ ಹಾಗು ತಾಯಿ ಹೇಳಿದಾಗೆ, ಬಾಲ್ಯದಲ್ಲಿ ನಾನು ನೋಡಲು ತುಂಬಾ ಗುಂಡಾಗಿದ್ದೆ. ನಾನು ಬಾಲ್ಯದಲ್ಲಿ ತುಂಬಾ ತುಂಟಾಟವನ್ನು ಮಾಡುತ್ತಿದ್ದ. ನನ್ನ ಒಂದು ತುoಟಾಟವನ್ನು ನೆನೆಪಿಸಬೇಕಾದರೆ, ನನ್ನ ಅಮ್ಮ ಮನೆಗೆ ವಿಟಾಯಿಗಳನ್ನು ತಂದಿದ್ದರು ಹಾಗೂ, ನನಗೆ ಸಿಕಾದಾಗೆ ಕಪಟಿನ ಮೇಲೆ ಇಟ್ಟಿದ್ದರು. ನಾನು ಕಪಟಿನ ಮೇಲೆ ಹತ್ತ ಅದನ್ನು ತೆಗೆದು ಕೆಳಗೆ ಬಂದೆ. ಇದು ನನ್ನ ಬಾಲ್ಯ ಕೆಲವು ಸಿಹಿಯಾದ ನೆನಪುಗಳು.


ವಿದ್ಯಾಬ್ಯಾಸ

ನಾನು ನನ್ನ ಶಾಲ ವಿಧ್ಯಬ್ಯಾಸವನ್ನು ಸಂತ ತೆರೇಸ ಶಾಲೆಯಲ್ಲಿ ಮುಗಿಸಿದೆ.ನಾನು ನನ್ನ ಪಿ.ಯು.ಸಿಯನ್ನು ಸಂತ ಅಲೋಶಿಯಸ್ ಕಾಲಜಿನಲ್ಲಿ. ನಾನು ನನ್ನ ಪ್ರಥಮಿಕ ಹಾಗು ಹೈ ಸ್ಕೂಲ್ ಅನ್ನು ಸಂತ ಥೆರೇಸಾ ಸ್ಕೂಲಿನಲ್ಲಿ ಮುಗಿಸಿದೆ. ಶಾಲೆಯಲ್ಲಿ ನನಗೆ ಸೈನ್ಸೆ ಸಬ್ಜೆಕ್ಟ್ ಮೇಲೆ ತುಂಬಾ ಪ್ರೀತಿ ಇತ್ತು. ಸೈನ್ಸ್ ಸಬ್ಜೆಕ್ಟ್ ಅಲ್ಲಿ ಅತೀ ಉತ್ತಮ್ಮ ಅಂಕ ಕೂಡಾ ಬರುತಿತ್ತು. ನನಗೆ ಇತಿಹಾಸದ ಬಗ್ಗೆ ಯಾವುದೇ ಆಸಕ್ತಿ ಇರಲಿಲ್. ಅದರ ಕಾರಣ ಇತಿಹಾಸದಲ್ಲಿ ಸ್ವಲ್ಪ ಕಡಿಮೆ ಅಂಕ ಬರುತ್ತಿತ್ತು. ಸೈನ್ಸ್ ಸಬ್ಜೆಕ್ಟ್ ಅಲ್ಲಿ ಆಸಕ್ತಿ ಇದ್ದ ಕಾರಣ ಪಿ.ಯು.ಸಿ ಯಲ್ಲಿ ಸೈನ್ಸ್ ತೆಗೆದು ಕೊಂಡೆ. ಪಿ.ಯು.ಸಿ ಮುಗಿದ ಮೇಲೆ ಬಿಬಿಎ ಮಾಡಬೇಕೆಂಬ ಆಸಕ್ತ ಬಂತು. ಅದರ ಕಾರಣ ಕ್ರೈಸ್ಟ್ ಕಾಲೇಜ್ಗೆ ಮುಂದಿನ ವಿಧ್ಯಾ ಬ್ಯಾಸ ವನ್ನು ಮಾಡಲು ಬಂದೆ

ನನಗೆ ಮು೦ಚೆ ಇದ್ದ ಒಂದು ಕೆಟ್ಟ ಗುಣವೇನಂದರೆ ನಾನು ನನ್ನ ಗೆಳೆಯರಿಗೆ ಬೇಡ ಎಂದು ಹೇಳುತ್ತಿರಲಿಲ್ಲ. ಬೇಡ ಹೇಳಿದರೆ ಗೆಳೆತನ ಕೆಟುಹೋಗುತ್ತದೆ ಎಂಬ ಚಿಂತೆ ನನ್ನ ಕಾಡುತ್ತಿತ್ತು.ಆದರೆ ಸಮಯ ಹೋಗುತ್ತಾ ಸ್ವಲ್ಪ ಕಷ್ಟವಾದರೂ ಗೆಳೆಯರಿಗೆ ಬೇಡ ಹೇಳುವುದನ್ನು ಕಲಿತೆ. ನನಗೆ ಪಬ್ಲಿಕ್ ಸ್ಪೀಕಿಂಗ್ ಮಾಡಲು ಇಷ್ಟವಾಗುತ್ತದೆ. ಆದರೆ ಶಾಲೆಯಲ್ಲಿ ಸಾಕಷ್ಟು ಅವಕಾಶ ಸಿಗಲಿಲ್ಲ. ಆದರೆ ಕ್ರೈಸ್ಟ್ ಕಾಲೇಜ್ ಸ್ವಲ್ಪ ಮಟ್ಟಿಗೆ ಅವಕಾಶ ಇದುವರೆಗೆ ಸಿಕ್ಕಿದೆ. ಕ್ರೈಸ್ಟ್ ಕಾಲೇಜ್ ಅಲ್ಲಿ ನನ್ನ ಮೆಚ್ಚಿನ ಗೆಳೆಯ ಎಂದರೆ ಹರ್ಷ. ಕಾಲೇಜ್ ನಲ್ಲಿ ತುಂಬಾ ಗೆಳೆಯರು ಹಾಗೂ ಗೆಳತಿಯರು ಇದ್ದರೂ ಹರ್ಷ ನನ್ನ ಬಹಳ ಮೆಚ್ಚಿನ ಗೆಳೆಯ. ನಾನು ಬೆಂಗಳೂರಿಗೆ ಹೊಸಬ್ಬ ಹಾಗೂ ನನ್ನಗೆ ಇದ್ದ ಚಿಂತೆವೇನಂದರೆ ನಾನು ಹೇಗೆ ಇಲ್ಲಿ ಒಬ್ಬನೇ ಇರುವೆ ಎಂಬುವುದು ಆದರೆ ಹಷ೯ ಅದನ್ನು ನನಗೆ ತುಂಬಾ ಸುಲಭವಾಗಿ ಮಾಡಿದ. ಮುಂದಕ್ಕೆ , ನಾನು ಬಾಲ್ಯದಿಂದ ಪಿ.ಯು.ಸಿ ವರೆಗೆ ಅಮ್ಮ, ಅಪ್ಪ, ಹಾಗೂ ತಂಗಿ ಜೊತೆಗೆ ಇದ್ದೆ, ಹಾಗು ಇದು ಮೊದಲ ಬಾರಿ ನಾನು ಒಬ್ಬನೆ ನಿಲ್ಲವುದು.ಇದರಿಂದ ನಾನು ತುಂಬಾ ವಿಷಯಗಳನ್ನು ಕಲಿತಿದ್ದೇನೆ. ಮೊದಲನೆಯದ್ದಾಗಿ, ತಂದೆ ತಾಯಿಯವರು ಕೊಟ್ಟ ಪ್ರೀತಿ ಬೇರೆಯಾರಿಗೂ ಕೊಡಲು ಸಾಧ್ಯವಿಲ್ಲ. ಎರಡನೆಯದ್ದಾಗಿ ನಾನು ಕಲಿತ್ತುದು ಜವಬ್ದಾರಿ. ಒಬ್ಬನೆ ನಿಲ್ಲುವ ಕಾರಣ ಬಟ್ಟೆ ತೊಳೆಯುವುದು, ಪಾತ್ರ ತೊಳೆಯುವುದು ಎಲ್ಲಾ ನಾನೆ ಮಾಡಬೇಕಾಗುತ್ತದೆ. ಇದು ನನ್ನ ಜವಬ್ದಾರಿಯನ್ನು ತುಂಬಾ ಹೆಚ್ಚಿಸಿದೆ. ಮುಂದಕ್ಕೆ ಬೆಂಗಳೂರಿಗೆ ಬಂದು ನಾನು ಸಾಕಷ್ಟನ್ನು ಕಲಿತಿದ್ದೇನೆ. ಒಂದು ವೇನಂದರೆ ನಾನು ಇಲ್ಲಿ ಬಂದು ನನ್ನ ವಸ್ತುಗಳನ್ನು ಜವಬ್ದಾರಿಯಿಂದ ನೋಡಲು ಕಲಿತಿದೇನೆ. ಬೆಂಗಳೂರಿಗೆ ಬ೦ದ ಎರಡನೆಯ ದಿನ , ನನ್ನು ಮೊಬೈಲ್ ಫೋನ್ ಕಳೆದು ಹೋಗಿತ್ತು. ಎಷ್ಟು ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ಬೇಸರದಿಂದ ಈ ವಿಷಯವನ್ನು, ನನ್ನ ತಂದೆ ಹಾಗು ತಾಯಿಗೆ ತಿಳಿಸಿದೆ. ಅವರು ನನ್ನ ಮೇಲೆ ಕೋಪ ಮಾಡದೆ ಈ ನಡೆದ ಗಟನೆಯಿಂದ ಕಲಿಯಲು ಹೇಳಿದರು.ಅವರು ನನಗೆ, ಇನ್ನು ನಾನು ತುಂಬಾ ಜವಬ್ದಾರಿಯಿಂದ ಕೆಲಸ ಮಾಡಬೇಕೆಂದು ಬುದ್ಧಿಮಾತು ಹೇಳಿದರು. ಅಂದಿನಿಂದ ನಾನು ನನ್ನ ವಸ್ತುಗಳನ್ನು ಜವಬ್ದಾರಿಯಿಂದ ನೋಡಲು ಕಲಿತಿದ್ದೇನೆ. ನಾನು ಮುಂದಕ್ಕೆ ಮುಂದಿನ ಓದು ಮಾಡುವುದಕ್ಕೆ ಹೊರ ದೇಶ ಹೋಗಬೇಕೆಂದು ನಿರ್ಧಾರ ಮಾಡಿದ್ದೇನೆ. ಮುಂದಕ್ಕೆ ನಾನು ಸ್ಪೋರ್ಟ್ಸ್ ಮನೇಜರ್ ಆಗಬೇಕು ಎಂಬ ಆಸೆ ಇದೆ ಅದನ್ನು ಸಾಧಿಸಲು ನಾನು ಬಹಳ ಪರಿಶ್ರಮದಿಂದ ಜೀವನವನ್ನು ಸಾಗಿಸುತ್ತೇನೆ. ಇದು ನನ್ನ ಬಗ್ಗೆ ಕೆಲವು ವಿಷಯಗಳು.


ಆಸಕ್ತಿತಿ

ನನ್ನ ಬಗೆ ಹೇಳೋದಾದರೆ ನನಗೆ ಓದುಗಿಂತ ಆಡುವುದಲ್ಲಿ ತುಂಬಾ ಆಸಕ್ತಿ ಇದೆ. ಶಾಲೆಯಲ್ಲಿ ನಾನು ಈಜು ಹಾಗು ಕ್ರಿಕೆಟ್ ಪಂದ್ಯದಲ್ಲಿ ಬಾಗವಹಿಸ ತುಂಬಾ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಆಟದಲ್ಲಿ ಓದುಗಿಂತ ತುಂಬಾ ಆಸಕ್ತಿ ಇದ್ದರೂ ನಾನು ಕಲಿಯುವುದನ್ನು ಬಿಡಲಿಲ್ಲ.ಕಲಿಕೆಯನ್ನು ಬಹಳ ಆಸಕ್ತಿಯಿಂದಮಾಡಿ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುತ್ತಿದೆ. ಇದನ್ನು ಬಿಟ್ಟರೆ ನನಗೆ ನಲಿಕೆಯಲ್ಲಿ ತುಂಬಾ ಆಸಕ್ತಿಯಿದೆ ನಾನು ನನ್ನ ಶಾಲೆಯಲ್ಲಿ ನಲಿಕೆಯಲ್ಲಿ ಕೂಡ ಬಹುಮಾನವನ್ನು ಪಡೆದಿದ್ದೇನೆ.