ಸದಸ್ಯ:ಸಿಂಚನ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕ್ಷಯರೋಗ ಕ್ಷಯರೋಗದ ಕುರಿತು ಮನವರಿಕೆ ಮಾದರಿ ಕ್ಷಯ ಉಂಟಾಗುವುದು ಸಣ್ಣ ರೋಗಾಣುಗಳಿಂದಾಗಿದೆ. ಇದು ಶ್ವಾಸೋಚ್ಛಾಸದಿಂದ ಒಬ್ಬನಿಂದ ಮತ್ತೊಬ್ಬನಿಗೆ ಹರಡುತ್ತದೆ. ಕ್ಷಯ ರೋಗಿಯ ಕಫದಲ್ಲಿ ಸಾವಿರಗಟ್ಟಲೆ ರೋಗಾಣುಗಳು ಇರುತ್ತವೆ. ಕೆಮ್ಮುವಾಗ,ಸೀನುವಾಗ, ಈ ರೋಗಾಣು ವಾಯುವಿನಲ್ಲಿ ಹರಡುತ್ತದೆ.ಇದು ವಾತಾವರಣದಲ್ಲಿ ಹೆಚ್ಚಿನ ಹೊತ್ತು ಸ್ಥಿರವಾಗಿರುತ್ತದೆ ಜನರಿಗೆ ತಗಲುತ್ತದೆ. ಸಮೀಪದಲ್ಲಿರುವ ಜನರ ಶ್ವಾಸಕೋಶಕ್ಕೆ ರೋಗಾಣು ಪ್ರವೇಶಿಸುವುದು. ಆರೋಗ್ಯ ಕಮ್ಮಿಯಾದವರಲ್ಲಿ ಈ ರೋಗಾಣುಗಳು ತಲುಪಿ ರೋಗವನ್ನುಂಟುಮಾಡುವುದು. ಈ ರೋಗಗಳು ಶಮನಗೊಳ್ಳಲು ತಿಂಗಳವರೆಗೆ ಚಿಕಿತ್ಸೆ ಮಾಡ ಬೇಕಾಗುತ್ತದೆ.

     ಕ್ಷಯ ರೋಗ ನಮ್ಮ  ಶರೀದರ ಯಾವ  ಭಾಗವನ್ನು  ಬಾಧಿಸಬಹುದಾಗಿದೆ. ಆದರೆ  ಎದೆಯಲ್ಲಿ ಭಾದಿಸಿದ  ರೋಗವಾಗಿದೆ ಅತ್ಯಂತ  ಸಮಸ್ಸೆಯಿರುವಂತದ್ದು.ಕಾರಣ ಇದು ಒಬ್ಬನಿಂದ ಮತ್ತೊಬ್ಬರಿಗೆ ವಾಯುವಿನಿಂದ ಹರಡುತ್ತದೆ.
     ಕ್ಷಯ ಒಂದು ಗುರುತರವಾದ  ರೋಗವಾಗಿದೆ.ಬಡವ, ಹಣವಂತ,ಪ್ರೌಢಾವಸ್ಥೆಯಲ್ಲಿರುವವ, ಪುರುಷ ,ಸ್ತ್ರೀ ಮಗು ಯಾರಿಗಾದರೂ ಇದು ಭಾದಿಸಬಹುದಾಗಿದೆ.ಪೋಷಕ ಆಹಾರ ಕಮ್ಮೀ,ಪ್ರತೀರೋಧ ಶಕ್ತಿಯ  ಕಡಿತ, ದಾರಿದ್ರ್ಯವಾದ  ಸನ್ನಿವೇಶ,ಜನಜಂಗುಳಿ ಮುಂತಾದ ಸನ್ನಿವೇಶ ಈ ರೋಗ ಹರಡಿಸುವುದಕ್ಕೆ ಕಾರಣವಾಗುತ್ತದೆ.ಈಗ ಮುಂಚೆಯಿದ್ದುದಕ್ಕಿಂತ ಫಲಪ್ರದವಾದ ಮದ್ದುಗಳು ಈ ರೋಗಕ್ಕೆ ಲಭ್ಯವಿದೆ.ಕ್ಷಯರೋಗ ಮಾರಕವಲ್ಲ. 

ಟಿ.ಬಿ.ಇದೆಯೆಂದು ಸಂಶಯಿಸಬೇಕಾದ ಲಕ್ಷಣಗಳು

೩ ವಾರಗಳುದ್ದಕ್ಕೂ ಸ್ಥಿರವಾಗಿ ನಿಲ್ಲುವ ಕೆಮ್ಮು ಟಿ.ಬಿ.ಯ ಪ್ದಾನ ಲಕ್ಷಣವಾಗಿದೆ,ಕೆಮ್ಮುವಾಗ ಕಫ ಉಂಟಾಗುವುದು,ರೋಗಿಗೆ ಎದೆನೋವು ಬರುವುದು,ಕೆಮ್ಮುತ್ತಾ ರಕ್ತ ಉಗುಳುವುದು.