ವಿಷಯಕ್ಕೆ ಹೋಗು

ಸದಸ್ಯ:ಸಾಲುಮರದ ಸಿ ನಾಗರಾಜು/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ: ೨೪-೦೧-೧೯೭೯

ತಂದೆ-ತಾಯಿ: ಲೇಟ್ ಚಿಕ್ಕಚನ್ನೇಗೌಡ, ಕೆ ಎನ್ ಲಕ್ಷ್ಮಮ್ಮ


== ಸಾಲುಮರದ ಸಿ ನಾಗರಾಜುರವರು ಸುಮಾರು ೨೫ ವರ್ಷಗಳಿಂದ ಸಮಾಜ ಸೇವೆ, ಪರಿಸರ ಸೇವೆ ಹಾಗು ಸಾಹಿತ್ಯ ಸೇವೆಯನ್ನು ಸಹ ಮಾಡುತ್ತಾ ಬಂದಿದ್ದಾರೆ ಇವರು ಸುಮಾರು ೨೫೦೦೦ ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಅದಕ್ಕೆ ಸ್ವತಃ ಅವರೇ ನೀರನ್ನು ಹಾಕಿ ಬೆಳೆಸುತ್ತ ಬಂದಿದ್ದಾರೆ, ಇವರ ಈ ಪರಿಸರ ಸೇವೆ ಹಾಗು ಸಮಾಜ ಸೇವೆಗೆ ಹಲವಾರು ಪ್ರಶಸ್ತಿಗಳು ಕೂಡ ಲಭಿಸಿವೆ. ಸಾಲುಮರದ ಸಿ ನಾಗರಾಜುರವರು ಸುಮಾರು ೨೫ ವರ್ಷಗಳಿಂದ ಸಮಾಜ ಸೇವೆ, ಪರಿಸರ ಸೇವೆ ಹಾಗು ಸಾಹಿತ್ಯ ಸೇವೆಯನ್ನು ಸಹ ಮಾಡುತ್ತಾ ಬಂದಿದ್ದಾರೆ ಇವರು ಸುಮಾರು ೨೫೦೦೦ ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಅದಕ್ಕೆ ಸ್ವತಃ ಅವರೇ ನೀರನ್ನು ಹಾಕಿ ಬೆಳೆಸುತ್ತ ಬಂದಿದ್ದಾರೆ, ಇವರ ಈ ಪರಿಸರ ಸೇವೆ ಹಾಗು ಸಮಾಜ ಸೇವೆಗೆ ಹಲವಾರು ಪ್ರಶಸ್ತಿಗಳು ಕೂಡ ಲಭಿಸಿವೆ. ಬಾಲ್ಯದಿಂದಲೂ ಪರಿಸರದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು ಇವರು ಯಾವುದೇ ಹಣ ಆಮಿಷಗಳಿಗೆ ಒಳಗಾಗದೇ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ ಅಷ್ಟೇ ಅಲ್ಲದೇ ಸಾಹಿತ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ,ಇವರು ಮೂಲತಃ ಮಳವಳ್ಳಿ ಪಟ್ಟಣದವರಾಗಿದ್ದು ಪೇಟೆ ಮಳವಳ್ಳಿಯಲ್ಲಿ ವಾಸಿಸುತ್ತಿರುತ್ತಾರೆ ತಂದೆಯನ್ನು ಕಳೆದುಕೊಂಡಿದ್ದಾರೆ ತಾಯಿಯ ಜೊತೆ ವಾಸವಿದ್ದಾರೆ