ಸದಸ್ಯ:ರೂಪಾಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

''ಓರೆ ಅಕ್ಷರಗಳು'''ದಪ್ಪಗಿನ ಅಕ್ಷರ''ಓರೆ ಅಕ್ಷರಗಳು'ಓರೆ ಅಕ್ಷರಗಳು'ಓರೆ ಅಕ್ಷರಗಳು

E'ಚಿತ್ರ:ರೂಪಾಂತರ-ಕ್ರಿಯಾಶೀಲ ಜೀವಗಳು -ಹವ್ಯಾಸಿ ನಾಟಕ ತಂಡ 'ದಪ್ಪಗಿನ ಅಕ್ಷರ'

 ರೂಪಾಂತರ 1989ರಲ್ಲಿ ಹಲವಾರು ಸಮಾನ ಮನಸ್ಕ್ಕ ಗೆಳೆಯರು ಸಂಘಟಿಸಿದ ಹವ್ಯಾಸಿ ರಂಗ ತಂಡ .ಯಾವುದೇ ಸಾಂಪ್ರದಾಯಿಕ ರಂಗ ತರಭೇತಿ ರಂಗ 
,ಪಡೆಯದೇ ರಂಗಭೂಮಿಯಲ್ಲಿ ಹೊಸತನ್ನು ಮಾಡುವ ಕನಸು ಹೊತ್ತು ಕನ್ನಡದ ಕತೆ ,ಕಾವ್ಯ ,ಕಾದಂಬರಿ ಗಳನ್ನು ರಂಗಕ್ಕೆ ಅಳವಡಿಸಿ ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ರಂಗಾಸಕ್ತರ ಮೆಚ್ಚುಗೆ ಗಳಿಸಿದ್ದಾರೆ .ಕಳೆದ ೨೫ ವರ್ಷಗಳಲ್ಲಿ ಕನ್ನಡದ ಮಹತ್ವದ ಲೇಖಕರಾದಕುವೆಂಪು , ಪಿ .ಲಂಕೇಶ ,ಪೂರ್ಣಚಂದ್ರ ತೇಜಸ್ವಿ,ಕುಂ .ವೀರಭದ್ರ್ಹಪ್ಪ,ಎಂ ಬಿ ನಟರಾಜ್ ,ಶಿವರಾಮ ಕಾರಂತ್ ,ಡಾ .ಶಾಂತರಸ ,ಡಾ .ಪ್ರಭಾಕರ ಶಿಶಿಲ ,ಜಂಬಣ್ಣ ಅಮರ ಚಿಂತ ,ಕನಕದಾಸ,ಖುಷ್ವಂತ್ ಸಿಂಗ್ ,ವಸುಧೇಂದ್ರರವರ ಕತೆ ,ಕಾವ್ಯ ,ಕಾದಂಬರಿಗಳನ್ನು ರಂಗಕ್ಕೆ ಅಳವಡಿಸಿ ಪ್ರದರ್ಶಿಸಿದ್ದೇವೆ.ಪ್ರಸಿದ್ದ ನಾಟಕಕಾರರಾದ ಲಂಕೇಶ್ ,ಗಿರೀಶ್ ಕಾರ್ನಾಡ್ ,ಡಾ ಹೆಚ್ .ಎಸ್ ವೆಂಕಟೇಶ ಮೂರ್ತಿ ,ಚಂದ್ರಕಾಂತ ಕುಸನೂರು ,ಬಸವರಾಜ ಸೂಳೇರಿ ಪಾಳ್ಯ,ಕಾಫಿ ರಾಘವೇಂದ್ರ,ಇಟಗಿ ಈರಣ್ಣ ,ಡಿ.ಕೆ ಚೌಟ ,ಬಿ ಸುರೇಶ ,ಮುಂತಾದವರ ನಾಟಕಗಳನ್ನು ಈ ನಾಡಿನಾದ್ಯಂತ ಮತ್ತು ದೆಹಲಿ ,ಮುಂಬೈ ,ಕೊಲಕತ್ತ ,ಹೈದರಾಬಾದ್,ಚನೈ,ತಿರುಪತಿ ಗಳಲ್ಲಿಯೂ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ .


'ನಮ್ಮ ಲೇಖಕರು' '


1.ಕುವೆಂಪು 2.ಪಿ ಲಂಕೇಶ್ 3.ಪೂರ್ಣಚಂದ್ರ ತೇಜಸ್ವಿ 4.ಕುಂ .ವೀರಭಧ್ರಪ್ಪ 5.ಡಾ .ಕೆ ಶಿವರಾಮ ಕಾರಂತ 6.ಡಾ .ಶಾಂತ ರಸ 7.ಡಾ .ಖುಷ್ವಂತ ಸಿಂಗ್ 8.ಡಾ.ಪ್ರಭಾಕರ ಶಿಶಿಲ 9.ಜಂಬಣ್ಣ ಅಮರಚಿಂತ 10.ಸಂತ ಕವಿ ಕನಕದಾಸ 11.ವಸುಧೇಂದ್ರ ನಮ್ಮ ನಾಟಕಕಾರರು


1.ಪಿ ಲಂಕೇಶ್ 2.ಗಿರೀಶ್ ಕಾರ್ನಾಡ್ 3.ಡಾ.ಹೆಚ್ ಎಸ್ .ವೆಂಕಟೇಶ ಮೂರ್ತಿ 4.ಚಂದ್ರ ಕಾಂತ ಕುಸನೂರು 5.ಅಮರದೇವ 6.ಅ ನ ರಾವ್ .ಜಾದವ್ 7.ಬಸವರಾಜ ಸೂಳೇರಿ ಪಾಳ್ಯ 8.ಕಾಫಿ ರಾಘವೇಂದ್ರ . 9.ಇಟಗಿ ಈರಣ್ಣ 10 .ಎ ಎಸ್ ಮೂರ್ತಿ 11.ಡಾ .ಡಿ.ಕೆ ಚೌಟ 12.ಬಿ.ಸುರೇಶ 13.ಎನ್.ಟಿ ಪ್ರಸನ್ನ ಕುಮಾರ್ 14.ಚಿದಾನಂದ ಸಾಲಿ 15.ಡಾ .ಕೆ ವೈ .ನಾರಾಯಣ ಸ್ವಾಮಿ 16.ಡಾ .ನಟರಾಜ ಹುಳಿಯಾರ್ 17.ಡಾ .ರಾಮಕೃಷ್ಣ ಮರಾಠೆ 18.ಸಿದ್ದ ರಾಮ ಕೊಪ್ಪರ್ 19.ಡಾ .ಡಿ ವಿಜಯ ಭಾಸ್ಕರ್ 20.ಡಾ .ಲಕ್ಷ್ಮಿ ದೇವಿ


ನಮ್ಮ ನಿರ್ದೇಶಕರು


1.ಅಮರ್ 2.ಕೆ ಎಸ್ ಡಿ ಎಲ್ ಚಂದ್ರು 3.ಅ.ನಾ ರಾವ್ ಜಾದವ್ 4.ವೆಂಕಟಾಚಲ 5.ಮೈಕೊ ಶಿವಣ್ಣ 6.ನಂಜುಂಡೇಗೌಡ 7.ವಾದಿರಾಜ್ 8.ಚೈತನ್ಯ 9.ಸಿದ್ದರಾಮ ಕೊಪ್ಪರ್' 10.ಜಯಲಕ್ಷ್ಮಿ ಪಾಟೀಲ್. ನಮ್ಮ ನಾಟಕಗಳು


1.ರೊಟ್ಟಿ -ಪಿ .ಲಂಕೇಶ -ಅಮರ್ 2.ಅಬಚೂರಿನ ಪೋಸ್ಟಾಫೀಸು - .ಪೂರ್ಣಚಂದ್ರ ತೇಜಸ್ವಿ -ಅಮರ್ 3.ಕತ್ತಲನು ತ್ರಿಶೂಲ ಹಿಡಿದ ಕಥೆ - ಕುಂ .ವೀರಭಧ್ರಪ್ಪ -ಅಮರ್ 4.ಕಿರಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ -ಅ ನಾ ರಾವ್ ಜಾದವ್ 5.ಕೊಕ್ಕೆ - ಎಂ .ಬಿ .ನಟರಾಜ್ -ಕೆ ಎಸ್ ಡಿ ಎಲ್ ಚಂದ್ರು 6.ದಿಂಡಿ - ಚಂದ್ರಕಾಂತ ಕುಸನೂರು -ವೆಂಕಟಾಚಲ 7.ಮಳೆ ಬೀಜ - ಬಸವರಾಜ ಸೂಳೇರಿ ಪಾಳ್ಯ -ಕೆ ಎಸ್ ಡಿ ಎಲ್ ಚಂದ್ರು 8.ಕರ್ವಾಲೋ - -ಅ ನಾ ರಾವ್ ಜಾದವ್ -ಕೆ ಎಸ್ ಡಿ ಎಲ್ ಚಂದ್ರು 9.ಮುಸ್ಸಂಜೆಯ ಕಥಾಪ್ರಸಂಗ - ಪಿ ಲಂಕೇಶ್ -ಕೆ ಎಸ್ ಡಿ ಎಲ್ ಚಂದ್ರು 10.ಮೈಮನಗಳ ಸುಳಿಯಲ್ಲಿ - ಡಾ .ಕೆ ಶಿವರಾಮ ಕಾರಂತ -ಕೆ ಎಸ್ ಡಿ ಎಲ್ ಚಂದ್ರು 11.ಬಡೇಸಾಬು ಪುರಾಣ -ಡಾ .ಶಾಂತ ರಸ -ಬಸವರಾಜ ಸೂಳೇರಿ ಪಾಳ್ಯ -ಕೆ ಎಸ್ ಡಿ ಎಲ್ ಚಂದ್ರು 12.ಗಲ್ಬಸ್ಕಿ - ಕಾಫಿ ರಾಘವೇಂದ್ರ -ಕೆ ಎಸ್ ಡಿ ಎಲ್ ಚಂದ್ರು 13.ಯಹೂದಿ ಹುಡುಗಿ - ಇಟಗಿ ಈರಣ್ಣ -ಕೆ ಎಸ್ ಡಿ ಎಲ್ ಚಂದ್ರು 14.ಗಾಂಧಿ ಜಯಂತಿ - ಡಾ .ಡಿ .ವಿಜಯ ಭಾಸ್ಕರ್ -ಡಾ .ಲಕ್ಷ್ಮೀದೇವಿ -ಮೈಕೋ ಶಿವಣ್ಣ 15.ರಾಮಧಾನ್ಯ - ಸಂತ ಕವಿ ಕನಕ ದಾಸ -ಡಾ .ರಾಮಕೃಷ್ಣ ಮರಾಠೆೆ 16.ಹುಲಿ ಹಿಡಿದ ಕಡಸು - ಡಾ .ಡಿ ಕೆ .ಚೌಟ -ಬಾಲಕೃಷ್ಣ ಪೊಳಲಿ -ನಂಜುಂಡೇಗೌಡ 17.ಕಾಡುಮಲ್ಲಿಗೆ - ಬಿ ಸುರೇಶ -ವಾದಿರಾಜ್ 18.ಕರಿಸಿದ್ದ - ಕು ವೆಂ ಪು -ಎ ಎಸ್ ಮೂರ್ತಿ --ಕೆ ಎಸ್ ಡಿ ಎಲ್ ಚಂದ್ರು 20.ಪುಂ ಸ್ತ್ರೀ - ಡಾ .ಪ್ರಭಾಕರ ಶಿಶಿಲ -ಎನ್ .ಟಿ .ಪ್ರಸನ್ನಕುಮಾರ್ -ಚೈತನ್ಯ 21 ..ಚಕ್ರ ರತ್ನ -ಆದಿಕವಿ ಪಂಪ -ಡಾ .ಕೆ ವೈ .ನಾರಾಯಣ ಸ್ವಾಮಿ --ಕೆ ಎಸ್ ಡಿ ಎಲ್ ಚಂದ್ರು 22.ಅಂಕುಶ ದೊಡ್ಡಿ - .ಜಂಬಣ್ಣ ಅಮರಚಿಂತ -ಸಿದ್ದ ರಾಮ ಕೊಪ್ಪರ್ 23 ತಲೆದಂಡ - ಗಿರೀಶ್ ಕಾರ್ನಾಡ್ -ಅಮರ್ 24.ಗುಣ ಮುಖ - ಪಿ .ಲಂಕೇಶ್ -ಅಮರ್ 25.ಮತ್ಸ್ಯ ಗಂಧಿ -ಡಾ.ಪ್ರಭಾಕರ ಶಿಶಿಲ - ಕೆ ಎಸ್ ಡಿ ಎಲ್.ಚಂದ್ರು 26.ಮೋಹನ ಸ್ವಾಮಿ -ವಸುಧೇಂದ್ರ - ಬಚ್ಚಿ - ಕೆ ಎಸ್ ಡಿ ಎಲ್.ಚಂದ್ರು

27.ಹಡೆದವ್ವ ಬರೆದ ಹಣೆಬರಹ - ಜಯಲಕ್ಷ್ಮಿ ಪಾಟೀಲ್

28. ಆರದಿರಲಿ ಬೆಳಕು -ಬಸವರಾಜ ಸೂಳೇರಿಪಾಳ್ಯ 29. ಏಕಲವ್ಯ - ಡಾ.ಸಿದ್ಧಲಿಂಗಯ್ಯ

30.ಸಾವಿನ ಹೊಗೆ -
ನಮ್ಮ ಸಂಘಟಕರು ಬಸವರಾಜ ಸೂಳೇರಿಪಾಳ್ಯ

ಕೆ ಎಸ್ ಡಿ ಎಲ್ ಚಂದ್ರು ಸಿ ವಿ ಮಂಜುನಾಥ್ ಗೋಪಿ ಸಿ ಗುರುಮೂರ್ತಿ ಸುದರ್ಶನ್ ಕನಕರಾಜ್ ಕರಿಬಸವಯ್ಯ ವಿ ಗಂಗಾಧರ ಎನ್ .ಟಿ ಪ್ರಸನ್ನಕುಮಾರ್ ಸಿದ್ದೇಶ್ ದೊಡ್ದಬನಹಳ್ಳಿ ಆನಂದರಾವ್


ನಮ್ಮ ವಿಳಾಸ


ರೂಪಾಂತರ

  1. 1850,6ನೇ ಎ ಮುಖ್ಯ ರಸ್ತೆ ,ಡಿ ಬ್ಲಾಕ್ ,ರಾಜಾಜಿನಗರ 2 ನೆ ಹಂತ ,ಬೆಂಗಳೂರು -10

ಸಂಪರ್ಕ --9448709747 ksdlchandru@gmail.com -roopantara.creative@gmail.com