ಸದಸ್ಯ:ರಮೇಶ್ ಎಂ ಎಸ್ ದೊಡ್ಡಿ
ರಮೇಶ್ ಎಂ.ಎಸ್ ದೊಡ್ಡಿ
(ಜನನ: ೨೦:೯:೧೯೮೯) ರಮೇಶ್ ಎಂ. ಎಸ್ ದೊಡ್ಡಿ ಎಂದೆ ಗುರುತಿಸಿಕೊಂಡಿರುವ, ಕನ್ನಡ ತಮಿಳು ಭಾಷೆಯಲ್ಲಿ ಬರೆಯುವ ಕಥೆಗಾರ ಕವಿ ಮತ್ತು ಸಾಹಿತಿ. ' ೧' ವೃತ್ತಿಯಲ್ಲಿ ರೈತರಾಗಿದ್ದು , ಹವ್ಯಾಸಿ ಬರಹಗಾರರಾಗಿದ್ದಾರೆ[೧]
ಬಲಿಜ ಬಿಂಬ ಪತ್ರಿಕೆಯ ವರದಿಗಾರರು ಹಾಗಿದ್ದರೆ.
ವೈಯಕ್ತಿಕ ಜೀವನ [ಬದಲಾಯಿಸಿ]
ರಮೇಶ್ ಎಸ್ ಚಾಮರಾಜನಗರದ ಹನೂರು ತಾಲ್ಲೂಕಿನ ಮುನಿಶೆಟ್ಟಿ ದೊಡ್ಡಿ ಹಳ್ಳಿಯಲ್ಲಿ ಶೆಟ್ಟಿ ಮತ್ತು ಪುತ್ತ ರಾಜಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ,
ಶಾಲಾ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿ , ಹಿರಿಯ ಮತ್ತು ಪ್ರೌಢ ಶಿಕ್ಷಣ ಕುರಟ್ಟಿ ಹೊಸೂರಿನಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣ
ಕರೆಸ್ಪಾಂಪಾಂಡಿನ್ ಲಿ ಕಟ್ಟಿ ಹನೂರಿನಲ್ಲಿ ಪಾಸು ಮಾಡಿದ್ದಾರೆ.
ಉನ್ನತ ಶಿಕ್ಷಣವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಮುಗಿಸಿದರು. [೨]
ಪುಸ್ತಕಗಳು [ ಬದಲಾಯಿಸಿ]
* ಕ್ರಾಂತಿ ಹೂವು (ಕವಿತೆ ಸಂಕಲನ)
* ಸಿಡಿದೆದ್ದ ಯುವಕರು(ಕಥಾ ಸಂಕಲನ)
*ಬದುಕಿಗಾಗಿ ಹೋರಾಟ( ಕಥಾ ಸಂಕಲನ)
ಮುಂತಾದವು [೩]
ಪ್ರಶಸ್ತಿಗಳು[ ಬದಲಾಯಿಸಿ]
*೨೦೧೯ -' ಕನ್ನಡ ಸಾಹಿತ್ಯ ಕೌಸ್ತುಭ ಪುರಸ್ಕಾರ
*೨೦೧೯ -' ಕನ್ನಡ ಸೇವರತ್ನ ಪ್ರಶಸ್ತಿ' ಬೆಂಗಳೂರು ನಗರ ಸಾಹಿತ್ಯ ಪರಿಷತ್ತು'
*೨೦೨೦- ' ಕನ್ನಡ ನುಡಿಸಿರಿ ಪ್ರಶಸ್ತಿ' [೪]