ವಿಷಯಕ್ಕೆ ಹೋಗು

ಸದಸ್ಯ:ಮೇಘಮಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಲಭವಾಗಿ ಮತ್ತು ರುಚಿಕರವಾಗಿ ಬೀರಿಯಾನಿ ಮಾಡುವುದು ಹೇಗೆ ಬೇಕಾಗುವ ಸಾಮಗ್ರಿಗಳು 1. ಎಣ್ಣೆ 2. ಸಾಸಿವೆ 3. ಚೆಕ್ಕ್ /ಲವಂಗ 4. ಬಿರಿಯಾನಿ ಎಲೆ 5. ಬಿರಿಯಾನಿ ಪೌಡರ್ 6. ಎಲಕ್ಕಿ 7. ಭಸ್ಮಾತಿ ಅಕ್ಕಿ 8. ಖಾರದ ಪುಡಿ 9. ಉಪ್ಪು 10. ಮೊಸರು 11. ಶುಂಠಿ ಬೆಳ್ಳುಳ್ಳಿ ಪೇಸ್ಟ್ 12. ಈರುಳ್ಳಿ 13. ಟೊಮೇಟೊ 14. ಹಸಿಮೆಣಸಿನಕಾಯಿ 15. ಪುದಿನಾ ಸೊಪ್ಪು 16. ಸಾಂಬಾರ್ ಸೊಪ್ಪು 17. ಮೆಂತ್ಯ ಸೊಪ್ಪು 18. ಚಿಕೆನ್

ಮಾಡುವ ವಿಧಾನ

 ಮೊದಲಿಗೆ ಒಂದು ಪಾತ್ರೆಯನ್ನು ತೆಗೆತುಕೊಳ್ಳಿ. ಅದಕ್ಕ್ ಶುಂಠಿ ಬೆಳ್ಳಿಗೆ ಪೇಸ್ಟ್, ಉಪ್ಪು,ಖಾರದ ಪುಡಿ, ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ನಂತರ ಅದಕ್ಕೆ ಚಿಕೆನ್ ಅನ್ನು ಹಾಕಿ ಕಲಸಿ, ನಂತರ ಅದನ್ನು ಅರ್ಧ ಗಂಟೆ  ನೆನೆಯಲು ಹಿಡಿ,

ನಂತರ ಕುಕ್ಕರ್ ಅನ್ನು ತೆಗೆದುಕೊಳ್ಳಿ ಅದಕ್ಕೆ ನಿಮಗೆ ಬೇಕಾಗಿರುವಷ್ಟು ಎಣ್ಣೆಯನ್ನು ಹಾಕಿ ಅದು ಚೆನ್ನಾಗಿ ಕಾದ ನಂತರ ಅದಕ್ಕೆ ಸ್ವಲ್ಪ ಸಾಸಿವೆ,ಹಸಿಮೆಣಸಿನಕಾಯಿ,ಚೆಕ್ಕ್-ಲವಂಗ ಬಿರಿಯಾನಿ ಎಲೆ, ಎಲಕ್ಕಿ ಚೆನ್ನಾಗಿ ಉರಿದುಕೊಳ್ಳಿ ನಂತರ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ವರೆಗೆ ಉರಿದುಕೊಳ್ಳಿ ನಂತರ ಅದಕ್ಕ್ ಟೊಮೇಟೊ ಹಾಕಿ ಉರಿದುಕ್ಕೂಳ್ಳಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಬೆರೆಸಿ ಶುಂಠಿ ಬೆಳ್ಳುಳ್ಳಿ ವಾಸನೆ ಹೋಗುವ ವರೆಗೂ ಉರಿದುಕೊಳ್ಳಿ, ನಂತರ ಅದ್ಕಕೆ ಬಿರಿಯಾನಿ ಪೌಡರ್ ಉಪ್ಪು ಖಾರದ ಪುಡಿ ಹಾಕಿ ಉರಿದುಕೊಳ್ಳಿ,ನಂತರ ಅದಕ್ಕೆ ತೆಗದು ಇಟ್ಟಿರುವ ಪುದಿನ, ಸಾಂಬಾರ್ಸೊ ಸೊಪ್ಪು , ಮೆಂತ್ಯ ಸೊಪ್ಪು ಇವೆಲ್ಲವನ್ನು ಅರ್ಧದಷ್ಟು ಹಾಕಿ ಚೆನ್ನಾಗಿ ಉರಿದುಕೊಳ್ಳಿ, ನಂತರ ಅದಕ್ಕೆ ಮೋಸರು ಸೇರಿಸಿ, ಚೆನ್ನಾಗಿ ಬೆರೆಸಿ ನಂತರ ಅದಕ್ಕೆ ಚಿಕೆನ್ ಅನ್ನು ಹಾಕಿ ಚೆನ್ನಾಗಿ ಉರಿದು ಕೊಳ್ಳಿ, ಬೇಕಾಗಿರುವಷ್ಟು ನೀರನ್ನು ಬೆರೆಸಿ, ಐದು ನಿಮಿಷ ಬೆಯಲು ಬಿಡಿ, ನಂತರ ಉಪ್ಪು ಖಾರ ಸರಿಯಾಗಿದೇ ಎಂದು ನೋಡಿ ಬೆಕ್ಕಿದ್ದರೆ ಸೇರಿಸಿಕೊಳ್ಳಿ, ನಂತರ ತೊಳೆದು ಇಟ್ಟಿರುವ ಅಕ್ಕಿ ಯನ್ನು ಹಾಕಿ ಬೇಗಿರುವಷ್ಟು ನೀರನ್ನು ಹಾಕಿ ಚೆನ್ನಾಗಿ ಕಲಸಿ ಉಳಿದಿರುವ ಸಾಂಬಾರ್ ಸೊಪ್ಪು, ಪುದಿನ ಸೊಪ್ಪು, ಮೆಂತ್ಯ ಸೊಪ್ಪು, ಹಾಕಿ ಕುಕ್ಕಾರನ್ನು ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ,ಮೂರು ವಿಶಾಲ್ ಬಂದ ನಂತರ, ತೆಗೆದು ವಿಶಾಲ್ ಬಿಟ್ಟ ನಂತರ ಅದನ್ನು ಚೆನ್ನಾಗಿ ಕಲಸಿದ ನಂತರ ರುಚಿಕರವಾದ ಬಿರಿಯಾನಿ ಸಿದ್ದವಾಗುತದೆ.