ವಿಷಯಕ್ಕೆ ಹೋಗು

ಸದಸ್ಯ:ಮಾಚಿದೇವ ಸಮಿತಿ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಡಿವಾಳ ಮಾಚಿದೇವರ 701 ವಚನಗಳ ಪಟ್ಟಿ (ಹೆಚ್ಚುವರಿ 355 ವಚನಗಳು ಮತ್ತು ವಚನ ಸಂಪುಟದ 346 ವಚನಗಳು ಅಕಾರಾದಿ)

ಸಂಗ್ರಹ : ಅಶೋಕ ದೊಮ್ಮಲೂರು


1. ಅ೦ಗ ಬೆಳೆದ೦ತೆ ಲಿ೦ಗ ಬೆಳೆವುದೆ?

2. ಅ೦ಗ ಲಿ೦ಗ ಸಮರಸದ ಪೂರ್ಣಭಾಗವನರುಪಿ

3. ಅ೦ಗದ ಮೇಲೆ ಲಿ೦ಗವಿಲ್ಲವಾಗಿ ಪ್ರಸಾದವಿಲ್ಲ.

4. ಅ೦ಗದಿ೦ದ೦ಗ ಸಾಧಿಪ ಮ೦ಗಳ, 5. ಅ೦ಗವಾರಿಗಿಲ್ಲವಾರಿಗಿಪ್ಪುದು? ಅ೦ಗವಿದ್ದಲ್ಲಿ ಫಲವಿಲ್ಲ, 6. ಅ೦ತಪ್ಪ ಸತಿಯರಸ್ತಿತ್ವದಿ೦ದೆ ವಿಚಾರಿಸಬಹುದಯ್ಯಾ 7. ಅಂಗ ಲಿಂಗ ಸಂಬಂಧವಾಗ 8. ಅಂಗದ ಕ್ರೀಯೆ ಲಿಂಗದ ನಿಜ, ಲಿಂಗದ ನಿಜವೆ ಜಂಗಮ. 9. ಅಂಗದ ಮೇಲೆ ಲಿಂಗ ಬಿಜಯಂಗೈಸಿಕೊಂಡು 10. ಅಂಗದ ಮೇಲೆ ಲಿಂಗವ ಧರಿಸಿ 11. ಅಂಗದ ಮೇಲೆ ವಿಭೂತಿ ರುದ್ರಾಕ್ಷಿ ಶಿವಲಿಂಗವಿದ್ದಡೇನು? 12. ಅಂಗದ ವೈಭವದಲ್ಲಿ ತಿಲದಲ್ಲಿಯ ಶತಾಂಶ ಸುಖಗಾಣೆ. 13. ಅಂಗಯ್ಯ ಲಿಂಗ ಕಂಗಳ ನೋಟದಲ್ಲಿ, ಅರತ ಲಿಂಗೈಕ್ಯನ 14. ಅಂಗಲಿಂಗಸಂಬಂಧವಾಗಬೇಕೆಂಬ 15. ಅಂಗಲಿಂಗಸಂಬಂಧವೆಲ್ಲಿಯದಯ್ಯಾ ? 16. ಅಂಗವಿಕಾರವಳಿದು, ಜಂಗಮಲಿಂಗಲಾಂಛನ 17. ಅಂಗವಿಲ್ಲದ ಗುರುವಿಂಗೆ ಲಿಂಗವಿಲ್ಲದ ಶಿಷ್ಯನಾಗಬೇಕು 18. ಅಂಗವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ, 19. ಅಂಗವೆಂಬ ಭೂಮಿಯಲ್ಲಿ ಲಿಂಗವೆಂಬ ಮರ ಬೆಳೆದಾಗಲೇ 20. ಅಂಗಾಲಕಣ್ಣವರಾಗಬಹುದಲ್ಲದೆ 21. ಅಂಗೈಯ ಲಿಂಗ ಕಂಗಳ ನೋಟದಲ್ಲಿ ಅರತ ಲಿಂಗೈಕ್ಯನ, 22. ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು 23. ಅಕ್ಕತಂಗಿಯರೈವರು ಒಬ್ಬನ ಅರಸಿಯರು. 24. ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ 25. ಅಚ್ಚಪ್ರಸಾದವೆಂದು ಮನದಿಚ್ಫೆಗೆ ಗಡಣಿಸಿಕೊಂಬ 26. ಅಜಾತನೆಂದೆನಬೇಡ, ಜಾತನೆಂದೆನಬೇಡ. 27. ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ? 28. ಅಣುರೇಣು ಮಹಾತ್ಮನೆಂದೆಂಬರು 29. ಅತಿ ಲಾವಣ್ಯದಬಲೆಯರ ಜರಿದು ಸಾಧಿಸಲಿಲ್ಲವೆ 30. ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ 31. ಅದೃಷ್ಟ ಧ್ವಜದಪಟವ ಲಟಪಟ ಮಾಡದವನೆ ರಾಜಯೋಗಿ. 32. ಅನಾಚಾರಿಯ ಮನ ಎ೦ದು ತಾಪವಪ್ಪುದೊ 33. ಅನಾದಿ ಅಖಂಡಪರಿಪೂರ್ಣ ನಿಜಾಚರಣೆಯನಗಲದೆ 34. ಅನುಭವದ ಮುದ್ದಿ ಪಸರಿಸಿ ಸಿದ್ಧರಾಮ 35. ಅನ್ನದ೦ತಿಪ್ಪರು ಅಜ್ಞಾನಿಗಳು. 36. ಅನ್ನನಿಮಿತ್ಯ ಧರಣಿಯ ಕಳಕೊಂಡವರುಂಟೆ? 37. ಅಮೃತಮಥನದಲ್ಲಿ ಅಜ ಹರಿ ಸುರಪ ವಾಲಿ ಸುಗ್ರೀವರಳಿದರು. 38. ಅಯ್ಯನ ಪೂಜೆಗೆ ಆಲಸ್ಯವಿಲ್ಲದೆ ನೇರಿಸುವೆ ಪೂಜೆಯ 39. ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ 40. ಅಯ್ಯಾ, ಅರಿವು ಏಕಾಗಿ ಧರಿಸಿದರು ಹೇಳಾ ನಿಮ್ಮ ಶರಣರು ? 41. ಅಯ್ಯಾ, ಇಷ್ಟಲಿ೦ಗದ ಶಕ್ತಿಪೀಠದಲ್ಲಿಹ 42. ಅಯ್ಯಾ, ಇಹಪರಂಗಳಂ ಗೆಲಿದ ಭಕ್ತ ಜಂಗಮಕ್ಕೆ, 43. ಅಯ್ಯಾ, ಉಚ್ಚಂಗಿ ದುರ್ಗಿಗೆ ಬಿಟ್ಟ ಪೋತರಾಜನಂತೆ ಮಾರು 44. ಅಯ್ಯಾ, ಎನ್ನ ಅಷ್ಟವಿಧಾರ್ಚನೆ ಶುದ್ಧವಾಯಿತ್ತಯ್ಯ 45. ಅಯ್ಯಾ, ಕಾಂಚನಕ್ಕೆ ಕಂಪು ಉಂಟಾದಂತೆ 46. ಅಯ್ಯಾ, ಖ೦ಡವ ತಿ೦ದು ಹೆ೦ಡವ ಕುಡಿದು 47. ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ 48. ಅಯ್ಯಾ, ಗುರುವೆಂಬರ್ಚಕರು ಎನ್ನ ತಂದು 49. ಅಯ್ಯಾ, ತನ್ನ ತಾನರಿಯದೆ ತನ್ನ ಇಷ್ಟಲಿಂಗದ ಹೊಲಬು ತಿಳಿಸದೆ, 50. ಅಯ್ಯಾ, ತನ್ನ ತಾನರಿಯದೆ ತನ್ನಿಷ್ಟಲಿಂಗದ ಹೃನ್ಮಂದಿರದಲ್ಲಿ 51. ಅಯ್ಯಾ, ತನ್ನ ತಾನರಿಯದೆ, ನಾವು ಏಕಾರತಿ ದ್ವಿಯಾರತಿ 52. ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು, 53. ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ. 54. ಅಯ್ಯಾ, ನಾವು ಗುರು ಲಿಂಗ ಜಂಗಮದ 55. ಅಯ್ಯಾ, ನಾವು ಪರಮವಿರಕ್ತರು, ಪಟ್ಟದೊಡೆಯರು 56. ಅಯ್ಯಾ, ನಿತ್ಯನಿಃಕಳಂಕ ಸತ್ಯಸದಾಚಾರ ಭಕ್ತಜಂಗಮದ 57. ಅಯ್ಯಾ, ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ 58. ಅಯ್ಯಾ, ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನೆಯ್ಯಾ. 59. ಅಯ್ಯಾ, ಭಕ್ತ ಜಂಗಮದ ವಿವರವೆಂತೆಂದಡೆಃ 60. ಅಯ್ಯಾ, ಭಕ್ತಜಂಗಮವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ 61. ಅಯ್ಯಾ, ಮಾತೆ ಪಿತರಾಗಲಿ, ಸಹೋದರ ಬಂಧುಗಳಾಗಲಿ 62. ಅಯ್ಯಾ, ಶಿವನೇ ಸಿದ್ಧರಾಮನಾಗಿ ಬಂದ ಕಾರಣ 63. ಅಯ್ಯಾ, ಶಿವಾನುಭವಿಗಳೆ, ಆತ್ಮನಿಷ್ಠ ನೆಲೆಯ ಹೇಳುವೆನು 64. ಅಯ್ಯಾ, ಸತ್ಯಸದಾಚಾರ ಸದ್ಭಕ್ತನಾದಡೆ ಷೋಡಶಭಕ್ತಿಯ ತಿಳಿಯಬೇಕು. 65. ಅಯ್ಯಾ, ಸದಾಚಾರವೆಂದಡೆ ಗುರುಲಿಂಗಜಂಗಮದಾರ್ಚನೆ, 66. ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. 67. ಅರಳುಗ೦ಗಳವರಿಗೆ ಹರಳುಗ೦ಗಳವರು ಸೈರಿಸದ೦ತೆ, 68. ಅರಿದಲ್ಲದೆ ಗುರುವ ಕಾಣಬಾರದು 69. ಅರಿವನರಿದೆನೆಂದು ಕ್ರೀಯ ಬಿಡಬಾರದು 70. ಅರಿವನಾರಡಿಗೊಂಡಿತ್ತು ಮರಹು 71. ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ. 72. ಅರುವಿನ ಕಡಲ ಮನೆಯಲ್ಲಿ ತಂದು 73. ಅರುವಿನಿಂದ ಆತ್ಮವಿಚಾರ 74. ಅರುಹಿನೊಳಗಣ ಕುರುಹು ಮರಹಿಂಗೆ ಬೀಜ. 75. ಅರ್ಥ ಪ್ರಾಣ ಅಭಿಮಾನ 76. ಅರ್ಥಕ್ಕಾಡಿ ಸತ್ತುದು ಜನನ ಮರಣ 77. ಅರ್ಥದಾಸೆಗಾಗಿ ಬಡ್ಡಿ ತೆಗೆದುಕೊಂಡು 78. ಅರ್ಪಿತ ಅವಧಾನ ಮುಖಂಗಳು 79. ಅಲೀಯವಾಗಿ ಬಂದ ಪರಿಯ 80. ಅಲ್ಲಮನಯ್ಯನ ಕೂಡ ಇಲ್ಲದ ಗುದ್ಯಾಟಕ್ಕ ವೇಳ್ಯವಿಲ್ಲ 81. ಅವಗುಣಕ್ಕಾಶ್ರಯಸಿದ ಬಳಿಕ ಸದ್ಗುಣಿಯಾಗಳೆಂಬುವರು 82. ಅವರು ವಿಷಯದಲ್ಲಿ ಮುಳುಗಿದಡೇನು 83. ಅಷ್ಟತನುವಿನ ನಿಷ್ಟಾಪರವ ಬಿಟ್ಟು, 84. ಅಷ್ಟತನುವಿನಲ್ಲಿ ಹುಟ್ಟಿದ ನಿಷ*ಪರದಲ್ಲಿ, ಮುಟ್ಟುವ ಭರದಲ್ಲಿ 85. ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ, 86. ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ 87. ಅಸಮ ಶಿವಲಿಂಗ ಕೈವಶವಾಗಿರಲು, 88. ಅಹುದಹುದು ಇಂತಿರಬೇಡವೆ ನಿರಹಂಕಾರ. 89. ಅಹುದಹುದು ಸಿದ್ಧರಾಮಯ್ಯಂಗೆ ಬಂದ ಸ್ಥಿತಿಯಿಂದ 90. ಅಹುದು ತಾಯೇ ನೀನಾಡಿದುದು ಸತ್ಯ 91. ಆ ಜಾತಿ ಈ ಜಾತಿಯವರೆನಬೇಡ. 92. ಆ ಮಹಾಲಿಂಗವಂತನೊಬ್ಬನುಂಡನೆನಬೇಡ. 93. ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ. 94. ಆಕಾರ ನಿರಾಕಾರವೆಂಬುದೊಂದಾದ ಭಕ್ತನನು 95. ಆಕಾರ ನಿರಾಕಾರವೆನುತ್ತಿಹರೆಲ್ಲರು 96. ಆಗತ ಶರೀರದ ಸಾಫಲ್ಯ 97. ಆಗದಾಗದೆ೦ದು ಮಾತನಾಡಿದಾತ ಮಹಾಜ್ಞಾನಿಯೆ? 98. ಆಗಬಹುದು ಪುರಾತನ ಸಮ್ಮತವಾಗಿ 99. ಆಗಮದ ಹೊಲಬನರಿಯದ ಕುನ್ನಿಗಳು 100. ಆಚರಣೆಯ ತೊಡರು ಬಂದಲ್ಲಿ 101. ಆಚಾರನಿಮಿತ್ತನುವಾದಿಪ ಪ್ರಸ೦ಗವಿಲ್ಲಯ್ಯ, 102. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ 103. ಆಚಾರವಿಲ್ಲದ ಜ೦ಗಮದಲ್ಲಿ ಪಾದೋದಕ ಪ್ರಸಾದವ 104. ಆಚಾರವೆಂದಡೆ ಹೇಳುವೆ ಕೇಳಿರೊ ಸಮಸ್ತ ಪದಾರ್ಥಂಗಳು 105. ಆಜ್ಞೆಯನುಲ್ಲ೦ಘಿಸಿ ಮುಕ್ತಿಯಪ್ಪುದು 106. ಆಡುತ್ತಾಡುತ್ತ ಮೋಹಿನಿ ರೂಪದ ವಿಷ್ಣುವಿನಂತೆ 107. ಆಡುವ ವರ್ಣನೆಯ ಕೇಳಿ, 108. ಆತ ಉಡಪವಾಸಿ, ಬಳಸಿ ಬ್ರಹ್ಮಚಾರಿಯನಿಸುವ, 109. ಆತನ ಘಟವು ಆಕಾಯವು ಪ್ರಾಣ ಮುಟ್ಟಿತ್ತೆ ಲಿ೦ಗಾರ್ಚನೆ? 110. ಆತ್ಮ ತನುವನು ಮುಟ್ಟಿದ ಮೂಲವ ನಿಷಾ*ಪರದಲ್ಲಿ ಮುಟ್ಟಿರೊ. 111. ಆದಿ ಅ೦ತರದ ಸಿ೦ಹಾಸನದಲ್ಲಿ ಆಧಾರ ಮೂರ್ತಿಗಳನು 112. ಆದಿ ಅನಾದಿಯ ತತ್ತ್ವದ ಭೇದಿಸಿಕೊಟ್ಟು 113. ಆದಿ ಅನಾದಿಯಲ್ಲದಂದು ಮಹಾ 114. ಆದಿ ಅನಾದಿಯಿಂದತ್ತಣ ನಿತ್ಯಸಿಂಹಾಸನವೆಂಬ 115. ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ 116. ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು, 117. ಆದಿಯ ಕುಳವು ಅನಾದಿಯ ಕುಳವು 118. ಆದಿಯನಾದಿಯಿಂದತ್ತತ್ತ, ನಾದಬಿಂದುಕಳಾತೀತವಾದ 119. ಆದಿಯಲ್ಲಿ ನಿಮ್ಮ, ಜಂಗಮವೆಂಬುದನಾರು 120. ಆದಿಯುಗದಲ್ಲೊಬ್ಬಳು ಮಾಯಾಂಗನೆ, 121. ಆದಿಲಿಂಗ ಅಸಂಭವ. 122. ಆಧಾರಕಾಲದಲ್ಲಿ ಅನಾದಿಯನಾಡುತಿಪ್ಪರು ದೇವಗಣಂಗಳು. 123. ಆಧಾರವಿಲ್ಲದ ಅಚ್ಚಮಣಿಯೊ೦ದರಲ್ಲಿ 124. ಆನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗ೦ಗಳು ಹೋದವು 125. ಆನೆಯ ಶಕ್ತಿ ಕೋಣನಲ್ಲಿ ಬಾರದು 126. ಆಯತ ಅನುಭಾವವೆತ್ತ ಬಲ್ಲೆನಯ್ಯ, 127. ಆರಂಭವನ್ನೆನೂ ಐದುದಿಲ್ಲ 128. ಆರುಜನ್ಮದವರೆಂಬರು ಬಸವಣ್ಣನ. 129. ಆವ ನುಡಿಯಲ್ಲೇ ಆಗಲಿ, 130. ಆವ ಸಾಧನೆಯಾಗಲಿ, 131. ಆಶಾಪಾಶವ ಬಿಟ್ಟಡೇನಯ್ಯಾ 132. ಆಶ್ರಯವಿಡಿದು ನುಡಿವರೆ 133. ಆಳಾಗಿ ಅರಸಾಗ ಬೇಕಲ್ಲದೇ 134. ಆಳುದ್ದವ ತೋಡಿ, ನೀರ ಕೊಂಡು ಬಂದು, 135. ಇಂದ್ರಲೋಕದವರೆಲ್ಲರೂ 136. ಇಂದ್ರಲೋಕದವರೆಲ್ಲರೂ ಸೂತಕಲಾಸಂಹಾರಿ ಬಸವ ಎಂದೆಂಬರು. 137. ಇದು ಕಾಲಮರಣವಲ್ಲ 138. ಇದು ಗುರು, ಇದು ಲಿಂಗ, ಇದು ಜಂಗಮ, ಇದು ಪ್ರಸಾದ. 139. ಇದೇನೋ ಬಸವ ಹಿಂದೆ ವರದೊರದು 140. ಇದೇನೋ ಸಿದ್ಧರಾಮಯ್ಯ ಇಲ್ಲಿ ನಿನ್ನ ಲಿಂಗಾರ್ಚನೆ ಇಲ್ಲ 141. ಇದೋನೋ ಶಿವ ಮಹಿಮೆ ಅರಿಯದು 142. ಇರಿಯಲಾಗದು ಪ್ರಾಣಿಯ, ಜರೆಯಲಾಗದು ಹೆರರ 143. ಇರುಳು ಹಗಲೆಂದರಿಯದ ಅಂಧಕನ ಕೈಯಲ್ಲಿ 144. ಇಲ್ಲಿ ಬ೦ದ ಸ೦ಗತಿಯೇನು? 145. ಇಲ್ಲಿ ಸಮಯವಿಲ್ಲ ವಾದಕ್ಕೆ, 146. ಇಷ್ಟಲಿ೦ಗದ ಜನನಿ ಪ್ರಾಣಲಿ೦ಗ 147. ಇಷ್ಟಲಿಂಗ ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ? 148. ಇಷ್ಟಲಿಂಗವ ಬಿಟ್ಟು ಸೃಷ್ಟಿಯ ಪ್ರತಿಷೆ*ಗೆ ಶರಣೆಂದಡೆ 149. ಇಷ್ಟವೆಂಬಲ್ಲಿ ಇಷ್ಟ ಅನಿಷ್ಟವೆಂಬಲ್ಲಿ ಅನಿಷ್ಟ 150. ಇಹಪರ೦ಗಳ ಗೆಲಿದ ಭಕ್ತ ಜ೦ಗಮಕ್ಕೆ ಸದಾಚಾರವೇ ವಸ್ತು 151. ಈರೇಳುಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ, 152. ಈರೇಳುಸ್ಥಲ, ಈರೈದುಸ್ಥಲ, ಅಷ್ಟಸ್ಥಲ, 153. ಉಂಡಡೆ ಭೂತವೆಂಬರು, ಉಣ್ಣದಿರ್ದಡೆ ಚಕೋರಿಯೆಂಬರು. 154. ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, 155. ಉಗ್ರಗ೦ಧದಿ೦ದ ಶಿರವೊಡೆವ೦ತೆ 156. ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ. 157. ಉಡಿಯ ಲಿಂಗವ ಬಿಟ್ಟು, 158. ಉಣ್ಣದೆ ತೃಪ್ತನಾದ ಗುರು. 159. ಉತ್ತು ಬಿತ್ತಿ ಬೆಳೆವ ಒಕ್ಕಲಿಗ ತನ್ನಿ೦ದುತ್ತಮರಿಲ್ಲೆ೦ಬರು 160. ಉದಾಸೀನಂ ಮಾಡಿದರೆಂದು ಬೆಂಬೀಳುವರೆ ಅಯ್ಯಾ ಬಸವಣ್ಣಾ. 161. ಉಪ ಪಾತಕ ಮಹಾ ಪಾತಕ ಕೋಟ್ಯಾನುಕೋಟಿ 162. ಉಬ್ಬಿದ ನುಡಿಯು ಹಬ್ಬದ ಭೋಜನವಲ್ಲ. 163. ಊರ ಕಲ್ಲಿಗೆ ಉರದ ಲಿಂಗವಡಿಯಾಗಿ ಬೀಳುವ 164. ಎಂಜಲ ತಿಂಬ ಜಡದೊಳಗೆ ಹದಿನೆಂಟುಜಾತಿಯ 165. ಎಕ್ಕಲಾತಿ ಮಾಯಿರಾಣಿ ಜಕ್ಕ ಜನ್ನಿಕಾಳಿ ಕನ್ನೆಕುಕ್ಕು 166. ಎತ್ತಿನ ಮರೆಯ ಒತ್ತುಗಾರರಂತೆ, 167. ಎತ್ತು ಬಿತ್ತಿತ್ತು, ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು 168. ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ 169. ಎನಗೆ ಗುರುವಾಗಿ ತೋರಿದನೀತ 170. ಎನಗೆ ಶಿವ ತಾನೀತ ಬಸವಣ್ಣನು 171. ಎನ್ನ ಅಷ್ಟವಿಧಾರ್ಚನೆ ಶುದ್ಧವಾಯಿತ್ತಯ್ಯಾ 172. ಎನ್ನ ಆದಿಯನೆತ್ತುವೆನೆ ? 173. ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ 174. ಎನ್ನ ಕಾಯ ಬಸವಣ್ಣನ ಪೂಜಿಸಲಿಕಾಯಿತ್ತು 175. ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು ಬಸವಣ್ಣ 176. ಎನ್ನ ಚಿನ್ನಾದಮಯದ ಗುರುವೆಂದೆನಿಸಿದ ಬಸವಣ್ಣ. 177. ಎನ್ನ ತನು ಮನ ಪ್ರಾಣಗಳು ಶುದ್ಧವಾದವು ಬಸವಣ್ಣ 178. ಎನ್ನ ತನು ಶುದ್ಧವಾಯಿತ್ತು 179. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ 180. ಎನ್ನ ಭುಜಬಲದಲ್ಲಿ ಬಿಜ್ಜಳನ ಆನೆಗಳೆಲ್ಲ 181. ಎನ್ನ ಮನ ಬಸವಣ್ಣ, ಎನ್ನ ವಾಕು ಚೆನ್ನಬಸವಣ್ಣ. 182. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ 183. ಎನ್ನಂಗದ ಆಚಾರದಲ್ಲಿ ಸಂಗನಬಸವಣ್ಣನ ಕಂಡೆನು. 184. ಎಮ್ಮ ಗಣಂಗಳಿಗೆ ರಾಜ ಛತ್ರಪತಿಗಳು ತಿಪ್ಪೆಯ ಹುಲ್ಲು 185. ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ 186. ಎಲೆ ಕಲಿದೇವಯ್ಯಾ, 187. ಎಲೆ ನಿರಾಳ ನಿರ್ಮಾಯ ಶಿವನೆ 188. ಎಲೆ ಮನವೆ ಕೇಳಾ, 189. ಎಲ್ಲಾ ಎಲ್ಲವ ಹಡೆಯಬಹುದು, ಭಕ್ತಿಯ ಹಡೆಯಬಾರದು 190. ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು, 191. ಎಲ್ಲಾ ಮಹಾಗಣ೦ಗಳೂ ಎನ್ನ ಹೊಳೆಯಲಿ ಹಾಯುವರು 192. ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು. 193. ಎಲ್ಲೆಲ್ಲಿಯ ಪ್ರಾಣಿಯ ಕೊಲ್ಲದಿಹುದೆ ಧರ್ಮ 194. ಏಕನಾತಿಯ ಪೂಜಿಸುವವರು ಬತ್ತಲೆಯಯ್ಯ 195. ಏನಯ್ಯ ಇದು ಗುರುಭಕ್ತರ ಮಹತ್ವವು 196. ಏನಯ್ಯ ಭಕ್ತಿಯಲ್ಲಿ ವಿಶ್ವಾಸವು 197. ಏಳು ನೂರೆಪ್ಪತ್ತು ಅಮರಗಣ೦ಗಳ ದ೦ಡು 198. ಒ೦ದು ಕೊಳ್ಳದಲ್ಲಿ ನೋಡಬಾರದ ಕರಿಯ ಸರ್ಪನ ಕ೦ಡೆ. 199. ಒ೦ದು ವಿಷಯದ ಗಾಳಿಯಲ್ಲಿ 200. ಒಂದ ಬಿಟ್ಟು ಒಂದ ಕಂಡಿಹೆನೆಂದರೆ 201. ಒಂದು ಕೈಯ ಬಯಲ ಎನಗೆ ಕೊಟ್ಟ. 202. ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ, 203. ಒಟ್ಟಿರ್ದ ಮಣ್ಣಿಗೂ ನಟ್ಟಿರ್ದ ಕಲ್ಲಿಗೂ 204. ಒಡಲ ಹೊರೆವ ಇಚ್ಫೆಯಿಂದ 205. ಒಬ್ಬನೆ ಪ್ರಸಾದಿ ಎ೦ದಲ್ಲಿ 206. ಒಬ್ಬಳು ಆದಿಯಲ್ಲಿ ಮಾಯಾ೦ಗನೆ, 207. ಒಮ್ಮೆ ನಿಮ್ಮನುಭಾವ ಮೈ ಉಂಡ ಬಳಿಕ 208. ಒಲಿದೊಲಿಸಿಕೊಳ್ಳಬೇಕು ಒಲಿದಲ್ಲದೆ ಇಲ್ಲ 209. ಕ೦ಗಳ ಕೊನೆಯಲ್ಲಿ ಮ೦ಗಳಮೂರುತಿ 210. ಕ೦ಬದ ಬೊ೦ಬೆಯ ಮಾಡಿ ಮೈಲಾರ ಭೈರವನೆ೦ಬ 211. ಕಂಗಳ ನೋಟ ಕರಸ್ಥಲದ ಪ್ರಾಣ. 212. ಕಡಲುಗಳ ಕಂಗಳೊಳಗೆ ಮೊಗೆದು ಬರಿಕೆಯ್ವುತಿಹರು 213. ಕಡಲೊಳಗಣ ಮೊಸಳೆಯ ನಡುವ ಹಿಡಿದು 214. ಕಣ್ಣು ನೋಡಿ ರೂಪ ಹೇಳದಂತಿರಬೇಕು 215. ಕನಸಿನ ಶುನಕ ಬಂದಟ್ಟದ್ದರೆ 216. ಕಮಲಕ್ಕೆರಗುವ ಭ್ರಮರ ಕನಕದ ತನುವಿ೦ಗೆರಗುವುದೆ? 217. ಕರತೇಜದ ಪೂಜೆಗೆ ಕರಿಕಮಲದ ಎಳೆಮುತ್ತಿನ ಮಾಲೆಯೆ 218. ಕರಸ್ಥಲ ಕಂಠಸ್ಥಲ ಕರ್ಣಸ್ಥಲ ಮಧ್ಯಸ್ಥಲ ಮಹಾಸ್ಥಲ 219. ಕರಸ್ಥಲದ ದೇವನಿದ್ದಂತೆ 220. ಕರುಣದ ನೋಟದಿಂದ ಅಮರಗಣಂಗಳು ಸ್ತಬ್ಧರಾದರು 221. ಕರೆದು ತೋರುವೆ ಪಂಚವಕ್ತ್ರನ 222. ಕಲ್ಯಾಣಪಟ್ಟಣದಲ್ಲಿ ಕಲಕೇತಯ್ಯಗಳು 223. ಕಲ್ಯಾಣವನು ಅನಂತ ಮೂರ್ತಿಗಳು 224. ಕಲ್ಯಾಣವೆಂಬ ಪಟ್ಟಣದೊಳಗೆ ಛತ್ತೀಸಪುರದ ಮಹಾಗಣಂಗಳು 225. ಕಲ್ಲ ಕಣಿಗಳ ತ೦ದು ಪ್ರತಿಮೆಗಳ ಮಾಡಿ 226. ಕಲ್ಲಿನಿ೦ದಾದ ಲಿ೦ಗ ಘನವಲ್ಲ, 227. ಕಸಗೊಂಡ ಭೂಮಿಯಲ್ಲಿ ಸಸಿ ಪಲ್ಲಿವಿಸುವುದೇನಯ್ಯ ! 228. ಕಳನಾದದೊಳಡಗಿದ, 229. ಕಳ್ಳಬುದ್ಧಿಯೆಡೆಗೊಂಡು ಕರ್ಮಗೇಡಿಯಾಗಿ ಹೋಗಬೇಡವೆಂದು 230. ಕಾ[ಡಿ]ನೊ[ಳ]ಗೆ ಹೋಗಿ, ಅಭೇದ್ಯವಪ್ಪ ಲಿಂಗದ 231. ಕಾಮಕ್ರೋಧದ ಕರಸ್ಥಲದಲ್ಲಿ ಗುರು ಸ್ವಾಯತವ ಮಾಡಿದೆನು. 232. ಕಾಮನಾಸೆ ಕರ್ಬೊನ್ನದ ಬೇಡಿ, 233. ಕಾಮಿಗೆ ಕೋಪಿಗೆ ಸಿದ್ಧಿಯಾಗದು ಶಾಂಭವೀಯೋಗ; 234. ಕಾಮಿಯಾಗಿ ನಿಃಕಾಮಿಯಾದಳು. 235. ಕಾಯ ಕರ್ಣ ಇ೦ದ್ರಿಯ ಕಳವಳದಿ೦ದ 236. ಕಾಯಕ ತತ್ತ್ವದಿಂದ, ಏಕೋದೇವನೆಂದು, 237. ಕಾಯಕದ ಕರಸ್ಥಲದಲ್ಲಿ ಗುರುಸ್ವಾಯತವ ಮಾಡಿದನು 238. ಕಾಯದ ಕಳವಳದಿಂದ, ಕರಣದ ಕಳವಳದಿಂದ, ಇಂದ್ರಿಯ ಕಳವಳದಿಂದ, 239. ಕಾಯದಲ್ಲಿ ನಿಂದ ಶರಣಂಗೆ ಸೇವೆಯವರ ತಪ್ಪ ಹಿಡಿದೆನೆಂದಡೆ 240. ಕಾರಣಮೇಲೆ ಬಂದ ತಾಯಿ 241. ಕಾರ್ಯಕಾರಣಗಳಲ್ಲಿ ಸ್ವತಂತ್ರವಾಗಿ ನಿಂದಾತ 242. ಕಾರ್ಯದ ಮುಂದೆ ಅತಿ ಸಂತೋಷ ಯೋಗ್ಯವಲ್ಲ 243. ಕಾಲಕರ್ಮಕಂಜಿ ಶಿವನ ಶೀಲ ಭಕ್ತಿಯ ಹಿಡಿದು 244. ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು 245. ಕಾಲುನಡೆಯ ಪಶುಗಳೆಲ್ಲ ಕರೆದು ಹಯುನಾದಡೆ 246. ಕಾವರುಂಟೆ ಸಾವಿಗೊಳಗಾಗಿ, 247. ಕಾಳಿಕಾದೇವಿ ಚಾಮುಂಡಿ ಗೌರಿ ಬನದ ಶಂಕರಿ 248. ಕಿಂಚಿತ್ತು ನೇಮವ ಮಾಡುವಲ್ಲಿ ಶೂನ್ಯವಿಲ್ಲದಿರಬೇಕು. 249. ಕೀಳು ಮೇಲಾವುದೆಂದರಿಯದೆ, 250. ಕುಲವ ನೋಡಿ ಕನ್ಯೆಯ ಕೊಳ್ವುದು, 251. ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ 252. ಕೃತಯುಗದಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದು, 253. ಕೃತ್ಯ ಸತ್ಯದೊಳಡಗಿ, ಸತ್ಯ ಆಚಾರದೊಳಡಗಿ, 254. ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ, 255. ಕೇಸರಿ ಹಾರುವದೆ೦ದು ಕುದುರೆ ಹಾರಿದಡೆ, 256. ಕೇಳಲೆ ಮಾನವ ಬಾಯಲಿ ಶಿವ ಶಿವ ಎಂದರೆ 257. ಕೇಳುವ ವಿಚಾರ ಪತಿಗಳಲ್ಲಲ್ಲದೆ 258. ಕೊಂಬನೂದುವ ಹೊಲೆಯಂಗೆ 259. ಕ್ರಿಯಾಚಾರವಿಲ್ಲದ ಗುರುವಿನ ಕೈಯಲ್ಲಿ 260. ಕ್ರೂರ ಕರ್ಮಿ ಮಹಾದುಃಖಿಗಳನ್ನು 261. ಕ್ಷೇತ್ರದಲಿಂಗದಲ್ಲಿ ಹೋಗಿ ಲೀನವಾಗಲಿಕ್ಕೆ 262. ಖೇಚರರಾಗಲಿ, ಭೂಚರರಾಗಿಲಿ, 263. ಗಂಜಲದೊಳಗಣ ಪಂಡಿತಾರೂಢನು 264. ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ, 265. ಗಜಗ, ಅಪು, ಇ೦ಗ. 266. ಗಜದ ಮಸ್ತಕದಲ್ಲಿಪ್ಪ 267. ಗಣಂಗಳು, ನಿತ್ಯಲಿಂಗಾರ್ಚನೆ ಮಾಡುವ ಗಣಂಗಳು. 268. ಗಣಸಮೂಹದಲ್ಲಿ ಪ್ರಸಾದವ ಕೈಕೊ೦ಡು 269. ಗಮನಾದಿಗಳಿಗೆ ಸ್ಥಾವರವುಂಟು. 270. ಗರಿಯ ಕಟ್ಟಿದ ಕೋಲು ಗುರಿಯ ತಾಗಬಲ್ಲುದೆ ? 271. ಗರ್ಭದ ಭಾರ ಜನನಿ ಅರಿವ೦ತೆ ಜನಕನರಿವನೆ? 272. ಗಾಳಿಯ ಮೇಳದಲ್ಲಿಪ್ಪ ಸಿದ್ಧರಾಮ೦ಗೆ 273. ಗೀತ ಪಾತ್ರ ಬೈರೂಪ ಸೂಳೆ ಡೊಂಬಿತಿ 274. ಗುಂಗುರಿಗೆ ಸುಂಡಿಲು ಹುಟ್ಟಿದೆಡೆ ಆನೆಯಾಗಬಲ್ಲುದೆ ? 275. ಗುರು ಕೃಪೆಮಾಡಿದ ಪ್ರಾಣಲಿಂಗದ ದರುಶನವೆಂತೆದೊಡೆ, 276. ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು 277. ಗುರು ಪ್ರಸಾದಿಯಾದಡೆ, ಗುರುವಿಟ್ಟ ತಿಟ್ಟೆದಲ್ಲಿರಬಲ್ಲಡೆ 278. ಗುರು ಮುಟ್ಟಿ ಗುರುವಾದ 279. ಗುರು ಮೂರು, ಲಿಂಗ ಆರು, 280. ಗುರು ಲಿ೦ಗ ಜ೦ಗಮ ಪ್ರಸಾದ 281. ಗುರು ಲಿ೦ಗ ಜ೦ಗಮ ಭಕ್ತಿಯಲಿಪ್ಪ ಅರ್ಪಿತ 282. ಗುರು ಸ್ವಾಯುತವಾಯಿತ್ತು, ಎಂಟುಭಾವ ಸ್ವಾಯುತವಾಯಿತ್ತು 283. ಗುರುಕರಜಾತರಾಗಿ ಅಂಗದ ಮೇಲೆ ಲಿಂಗಸಾಹಿತ್ಯವಾದ ಸದ್ಭಕ್ತಂಗೆ, 284. ಗುರುಪೂಜೆಯನರಿದೆನೆಂದು ಲಿಂಗಪೂಜೆಯ ಬಿಡಲಾಗದು. 285. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ 286. ಗುರುಪ್ರಸಾದಿಗಳಪೂರ್ವ, ಲಿಂಗಪ್ರಸಾದಿಗಳಪೂರ್ವ 287. ಗುರುಭಕ್ತಿಯಲ್ಲಿಪ್ಪ, ಲಿಂಗಭಕ್ತಿಯಲ್ಲಿಪ್ಪ, 288. ಗುರುಮಾರ್ಗವಿಡಿದು ಗುರು ತೋರಿದ 289. ಗುರುಮಾರ್ಗಾಚಾರ ಷಟ್ಸ್ಥಲಮಾರ್ಗವಿಡಿದ ಪ್ರಸಾದಿಗಳು 290. ಗುರುಮಾರ್ಗಾಚಾರ ಸತ್ಕ್ರಿಯಾಭಕ್ತಿಜ್ಞಾನವೈರಾಗ್ಯ 291. ಗುರುಲಿ೦ಗ ಮು೦ತಾಗಿ ನಡೆ. 292. ಗುರುಲಿಂಗಜಂಗಮ ಶ್ರಯದರಿವು | 293. ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದದಲ್ಲಿ 294. ಗುರುವಾಗಿ ಉಪದೇಶವ ತೋರಿದನೀತ 295. ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ. 296. ಗುರುವಾದಡೂ ಲಿಂಗವ ಪೂಜಿಸಬೇಕು. 297. ಗುರುವಿಡಿದು ಲಿಂಗವ ಕಂಡೆ. 298. ಗುರುವಿನಲ್ಲಿ ಶುದ್ಧ ಲಿಂಗದಲ್ಲಿ ಸಿದ್ದ, ಜಂಗಮದಲ್ಲಿ ಪ್ರಸಿದ್ಧ 299. ಗುರುಶಿಷ್ಯ ಸಂಬಂಧದಿರವ ಇನ್ನಾರು ಬಲ್ಲರು ? 300. ಗುರುಸಾಹಿತ್ಯವ ಸ೦ಬಂಧ ಮಾಡಿಕೊ೦ಡರೇನಯ್ಯ 301. ಗುರುಸಾಹಿತ್ಯವಾಯಿತ್ತೆಂಬವ೦ಗೆ 302. ಗುರೂಪದೇಶವ ಕೇಳದವನೆ ನರಕಿ. 303. ಗೋರಕ್ಷನ ಗರ್ವ ಮುರಿದ ಯೋಗ ಶಾ೦ಭವಿ ಕಾಣಾ, 304. ಗೋಳಕ ಮೂಲಕ ಮುಕ್ತಕ ದಾರುಕ ರುದ್ರಕ ಕರ್ಣಿಕ, 305. ಘಟದೊಳಗೆ ತೋರುವ ಸೂರ್ಯನಂತೆ 306. ಚಂದ್ರ ತಾರಾ ಮಂಡಲಕ್ಕೆ ಒಂದೆರಡು ಯೋಜನಪ್ರಮಾಣು 307. ಜ೦ಗಮ ಜ೦ಗಮವೆ೦ಬ ಭ೦ಗಿತರ ಮುಖವ ನೋಡಲಾಗದು. 308. ಜಂಗಮದ ಇಂಗಿತ ಆಕಾರವಾದಾತನೆ ಗುರು. 309. ಜಂಗಮದ ಸೇವೆಗೆ ಲಿಂಗವಿರಹಿತವಾಗಿರಬೇಕೆ ? 310. ಜಂಗಮವೆ ಪ್ರಾಣವೆಂಬುದು 311. ಜಂಗುಳಿದೈವವೆಂಬ ಜವನಿಕೆಯ ಶಿವನೊಡ್ಡಿದನು ನೋಡಾ. 312. ಜಕ್ಕಿ ಜನ್ನಿ ಎಕ್ಕನಾತಿ ಮಾಯಿರಾಣಿ 313. ಜಗದಲೀಲೆ ನಮ್ಮದಾದರೆ ಹೇಳುವ 314. ಜಗದಲೀಲೆ ನಿನ್ನದಲ್ಲದೆ ಮತ್ತಾರದಯ್ಯಾ 315. ಜಡದೊಳಗೆ ಹದಿನೆ೦ಟು ಜಾತಿಯ ಎ೦ಜಲ ಭು೦ಜಿಸಿ 316. ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ, 317. ಜಲದೈವವೆಂದಡೆ ಶೌಚವ ಮಾಡಲಿಲ್ಲ. 318. ಜಾಗ್ರತಿಯಲ್ಲಿ ಪರಸ್ತ್ರಿಸ೦ಗ ಪಾನಕ ಶೀತಲದ೦ತಾದರೆ, 319. ಜಾತಿನಾಲ್ಕುವಿಡದು ಜಂಗಮವ ಮಾಡಬೇಕೆಂಬ 320. ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು 321. ಜ್ಞಾನವಿಲ್ಲದ ಶ್ವಾನ ತನ್ನ ಸಲಹಿದ ಒಡೆಯನ ಮರೆವುದೆ? 322. ಜ್ಯೋತಿ ಮುಟ್ಟದ ಬತ್ತಿ ಜ್ಯೋತಿಯಪ್ಪಂತೆ 323. ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ 324. ತನಗನ್ಯವಾದುದ ನೋಡಿದಡೆ ಭವಿಸಂಗ. 325. ತನು ಮನ ಧನವೆಲ್ಲ ಶಿವನ ಒಡವೆಯೆಂದಾರಾಧಿಸುವ 326. ತನುಗುಣವಳಿದು ಲಿಂಗಸಂಗಿಯಾದ. 327. ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ, ಜ್ಞಾನನಷ್ಟ. 328. ತನುಮುಖಕ್ಕೆ ನೀಡಿದ ಬೋನ ಅನುವಾಗಿ ಅಳವಡದ ಮುನ್ನ 329. ತನುವ ಬಳಲಿಸದೆ ಉದ್ದ೦ಡವೃತ್ತಿಯಲ್ಲಿ . 330. ತನುವಳಿಯಿತ್ತು. ಮನವಳಿಯಿತ್ತು, ಭಾವವಳಿಯಿತ್ತು, 331. ತನುವಿನಲ್ಲಿ ಹೊರೆಯಿಲ್ಲ, ಮನದಲ್ಲಿ ವ್ಯಾಕುಳವಿಲ್ಲ 332. ತನುಶುದ್ಧಿಗೆ ಗುರುಪೂಜೆಯೂ 333. ತನ್ನ ತಾನರಿದ ಮಹಾಜ್ಞಾನಿ ಶರಣನು 334. ತನ್ನ ಪ್ರಾಣಲಿಂಗವನನ್ಯರಿಗೆ ಕೊಟ್ಟು ಮನ್ನಿಸಲೇಕೆ ? 335. ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಶರಣೆಂಬ 336. ತಪ್ಪ ನಡೆದು ತಪ್ಪನುಡಿದು 337. ತಮ್ಮ೦ಗ ವಿಚಾರವನರಿಯದೆ, 338. ತಳಮಳಗೊಳ್ಳಲಿಕ್ಕೆ ತೃಷೆಯಾಯಿತೇ 339. ತಾ ಗುರುಲಿಂಗಜಂಗಮದ ಪಾದಕ್ಕೆರಗಿ 340. ತಾನಖಿಲರೂಪವಾದನೆ೦ಬುಪಪತ್ತಿಗೆ ಸಾಧನಸಿದ್ಧಿ ಬಲವಲ್ಲದೆ 341. ತಾನು ಗುರುಲಿಂಗ ಜಂಗಮದ ಪಾದಕ್ಕೆ ಎರಗಿ 342. ತಾಯಿ ತ೦ದೆ ಬಂಧುಬಳಗ ಸತಿಸುತರು ಸೋದರರುಗಳಲ್ಲಿ 343. ತಾಯಿ ತಾಯಿಯೇ ಹೋದಾತ ಬರಲರಿಯನೇ 344. ತಾರಾಧಾರ ಬಾಹ್ಯವ ಸೋಹಂಭಾವ 345. ತಾವು ಭಕ್ತರೆಂದು ಪುರಾತರ ವಚನವ ಕೇಳಿ, 346. ತಿಪ್ಪೆಯ ಕಸ ನೀನಾದಡೆ ಒಪ್ಪಿಗೆಯಿ೦ದಪ್ಪನು 347. ತಿಳಿವ ಹೊಳೆವ ಎಳೆಲಿ೦ಗ ತಾನೆ೦ಬರುವಿನ ಮುದ್ರೆಗೆ 348. ತುತ್ತು ಬುತ್ತಿಗೆ ಬೆನ್ನು ಹತ್ತುವ 349. ತೊತ್ತು ಶೃಂಗಾರವಾದಡೇನೋ 350. ತ್ರಿಕರಣಶುದ್ಧವಾಗಿ ಭೂತದಯವಿರಲು, 351. ತ್ರಿವಿಧ ಮಧ್ಯದ ಶೇಷ, ತ್ರಿಕೂಟ [ಮಧ್ಯದ] ಬೆಳಸು, 352. ದಾಸಿ ವೇಶಿ ಭ೦ಗಿ ಅಪಿನಿ ಬೆಕ್ಕು ನಾಯಿ 353. ದಾಸಿಯ ಸಂಗ ದೇಶವರಿಯೆ ಪಡಗ. 354. ದಾಸಿಯ ಸಂಗವ ಮಾಡುವ ಪಾಪಿಗೆ 355. ದಾಸೋಹವ ಕಲ್ಪವೃಕ್ಷ ಶರಣರು, 356. ದಾಸೋಹವಿರುವತನಕ ಶಿವಪೂಜೆಯ ಆಚಾರದಲ್ಲಿರಬೇಕು 357. ದಾಸೋಹವೂ ಭೃತ್ಯಾಚಾರವೂ ಅತಿಪ್ರೇಮವೂ ಕಿಂಕಿಲವೂ 358. ದಾಸೋಹವೆಂಬನ್ನಬರ ಈಶ್ವರ ಪೂಜೆ, 359. ದುರ್ಜನರಲ್ಲಿ ಸಜ್ಜನ ಸೇರನು 360. ದೂರದಲರ್ಪಿತವೆಂಬ ದುರಾಚಾರಿಯನೇನೆಂಬೆನಯ್ಯಾ 361. ದೇವನೊಬ್ಬನೆ ಜಗವ ಕಾವಾತ, ಕೊಲುವಾತ. 362. ದೇವರು ಮುಂತಾಗಿ ನಡೆ, ದೇವರು ಮುಂತಾಗಿ ನುಡಿ 363. ದೇಶವಿನೋದಿಗಳಲ್ಲ, ದೇಶಭಾಷಿತರಲ್ಲ. 364. ದೇಶಾಂತರಿ ದೇಶಾಂತರಿಯೆಂದು ನುಡಿವ ಹುಸಿಭ್ರಷ್ಟರನೇನೆಂಬೆನಯ್ಯಾ. 365. ದ್ವೈತಾದ್ವೈತವೆಂಬ ಉಭಯಕರ್ಮವನತಿಗಳೆದ 366. ಧರಿಸಿ ಭೋ, ಧರಿಸಿ ಭೋ ಮತ್ರ್ಯರೆಲ್ಲರು 367. ನಂದೀಶ್ವರದೇವರು, ಭೃಂಗೀಶ್ವರದೇವರು, 368. ನಡೆನಡೆ ಎಂಬುವ ನುಡಿ ಯಾಕೆ 369. ನಮಗೆ ಲಿಂಗವುಂಟು, 370. ನಮ್ಮ ಪ್ರಮಥಗಣಗಳು ಉಳಿವೆಯ ಮಹಾಮನೆಗೆ 371. ನರಕಗಳ ಮುಚ್ಚುವನೆ ಶಿವಭಕ್ತಿಯ ಬಲ್ಲಡೆ 372. ನರರ ಹೊಗಳಿದಡೆ ಗತಿಯಿಲ್ಲ, ಸುರರ ಹೊಗಳಿದಡೆ ಗತಿಯಿಲ್ಲ. 373. ನರಸುರರ ಹೂಗಳಿದಡೆ ಗತಿಯಿಲ್ಲ 374. ನವಸಾರ ಅಷ್ಟಸಾರ ದಶಸಾರ 375. ನಾನೇನು ಮೂರು ಬಾಗಿಲ ದಾಟಿ ಹೋದವನೆ 376. ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ, 377. ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ 378. ನಾವು ಲಿ೦ಗಾ೦ಗಿಗಳೆ೦ದು ಒಪ್ಪವಿಟು ನುಡಿವ ಅಣ್ಣಗಳಿರಾ 379. ನಾವು ಲಿಂಗೈಕ್ಯ, ಲಿಂಗಾನುಭಾವಿಗಳೆಂದು ಹೇಳುವ ಅಣ್ಣಗಳಿರಾ 380. ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ 381. ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ 382. ನಾವು ಶಿವಭಕ್ತರೆಂದು ಹೇಳುವ ಅಣ್ಣಗಳಿರಾ 383. ನಾವು ಸದ್ವೀರಮಾಹೇಶ್ವರರೆಂದು ಹೇಳುವ ಅಣ್ಣಗಳಿರಾ 384. ನಾವು ಹರಗುರು ಚರ ಷಟ್ ಸ್ಥಳದ ವಿರಕ್ತರೆಂದು 385. ನಾಸಿಕದಲ್ಲಿಯ ಆಚಾರಲಿ೦ಗ 386. ನಾಸಿಕರೋಗಕ್ಕೆ ಜಲಮರೀಚಿಯಿಲ್ಲವೆ? 387. ನಾಸಿಕವಿಲ್ಲದ ಪ್ರಾಣಿ ಭ್ರೂಮಧ್ಯವ ನೋಳ್ಪುದಯ್ಯಾ 388. ನಿಃಕ್ರೀಯಿ೦ದಾದ ಶೇಷವ ಭಕ್ತಿಗರ್ಪಿಸುವೆ 389. ನಿಕೃಷ್ಟಭೋಜನದಿ೦ದುತ್ತಮ ಪಕ್ವಾನ್ನ ಭೋಜನ 390. ನಿಜಸ್ವಯಂಭು ಕಲಿದೇವಂಗೆ ಪಂಚಾಮೃತದ ಮಾಡುವೆ. 391. ನಿತ್ಯ ಸತ್ಯದೊಳಡಗಿ, ಸತ್ಯ ಸದಾಚಾರದೊಳಡಗಿ, 392. ನಿತ್ಯಲಿ೦ಗಾರ್ಚನೆಯ ಮಾಡುವ ಗಣ೦ಗಳು, 393. ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ 394. ನಿನ್ನ ಆಕಾರ ನಿರಾಕಾರವಾಯಿತಲ್ಲಾ ಬಸವಣ್ಣ. 395. ನಿಮ್ಮ ಕರಸ್ಥಲದ ಹಂಗಿನೊಳಗಿರ್ದ ಕಾರಣ 396. ನಿಮ್ಮ ಕಾಯದ ಕ್ರಿಯೆಯೆಲ್ಲವೂ 397. ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದಿತ್ತು. 398. ನಿಮ್ಮ ಸ್ಥಲದ ಮಹಿಮೆ ನಿಮಗರಿಯಬಹುದಲ್ಲದೆ 399. ನಿರಾಕಾರವಾಗಿ ಹೋದೆಯಾ ಎನ್ನ ಗುರು ಬಸವಣ್ಣಾ 400. ನಿರಾಳ ನಿತ್ಯವೆಲ್ಲಾ ಸ್ಥಾನ ಚೆನ್ನಾಯಿತ್ತು. 401. ನಿರಾಳ ನಿರ್ಮಾಯ ಘನವಸ್ತುವೆ, 402. ನಿರಾಳಶೂನ್ಯ ಪರಮಜಂಗಮವೇ ತಾನಾಗದೆ | 403. ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. 404. ನುಡಿದ ಮಹ೦ತರು ಇಲ್ಲಿ ಹೇಳುವ ರೀತಿ ಎ೦ತೋ ? 405. ನುಡಿವ ನುಡಿಗೆ ಉತ್ತರವೀಯಲಾರೆ. 406. ನೆನೆವೆನಯ್ಯಾ ಬಸವಣ್ಣ, 407. ನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ. 408. ಪ೦ಚ ತತ್ತ್ವಂಗಳು ಪ೦ಚಮುಖನ ಪ೦ಚಮುಖದಲ್ಲಿ 409. ಪಕ್ಕ ಮುರಿದ ಕೋಳಿಯಂತೆ ಬೆಕ್ಕಿನ ಬಾಧೆಗೆ ಸಿಕ್ಕಬೇಡವೆಂದು, 410. ಪದ್ಮದೊಳಗಣ ಪತ್ರದೊಳಗಣ ದ್ವಿದಳದೊಳಗಣ 411. ಪದ್ಮಾಸನದಲ್ಲಿ ಕುಳ್ಳಿರ್ದು ಲಿಂಗಾರ್ಚನೆಯ ಮಾಡುವರ ತೋರಾ ಎನಗೆ 412. ಪರದೈವ ಪರಧನ ಪರಸ್ತ್ರೀ ಪರನಿಂದೆ ಪರಹಿಂಸೆಯಲ್ಲಿ 413. ಪರಧನ ಪರಸತಿಗಳುಪಿದಡೆ, 414. ಪರಬ್ರಹ್ಮವ ನುಡಿವ ನಾಲಿಗೆಯಲ್ಲಿ ಪರಸ್ತ್ರೀಯರ 415. ಪರಮವಿಭೂತಿಯ ಹಣೆಯಲ್ಲಿ ಧರಿಸಿ, 416. ಪರಸ್ತ್ರೀಯರ ನೋಡುವ ಕಣ್ಣು 417. ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಾಗಿ 418. ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ 419. ಪಾದೋದಕ ಪ್ರಸಾದದಿಂದ ಮೇಲೆ ಪರವಿಲ್ಲವಾಗಿ 420. ಪಾದೋದಕ ಪ್ರಸಾದಮಂ ಕೊಳ 421. ಪಾಪಿಗೆ ಪ್ರಾಯಶ್ಚಿತ್ತವುಂಟು 422. ಪುರವರಾಧೀಶ್ವರರೆಲ್ಲರೂ ಪುರದೊಡೆಯ ಬಸವಣ್ಣ ಎಂದೆಂಬರು 423. ಪುರಾತನ ಪರಬ್ರಹ್ಮದ ಮೆಚ್ಚು ನನ್ನದೆಂಬ ಮುದ್ರೆ 424. ಪುರಾತನ ಪುರುಷರ ಸ್ತ್ರೀಯರ ಮನೋರತಿಯನರಿಯಿರೆ 425. ಪುರಾತನರೆ೦ದಡೆ ಕಣ್ಣಕಸವೆ? 426. ಪೃಥ್ವಿ ಲಿಂಗವೆಂದು ಗತವಾದರು ಹಲಬರು. 427. ಪೃಥ್ವಿಯ ಗುಣವುಳ್ಳಡೆ ಭಕ್ತ. 428. ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ 429. ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡಿ, 430. ಪ್ರಣಮ ಪ್ರಜ್ವಲಿತವಾಯಿತ್ತು, ಪ್ರಸಾದ ನಿಂದ ಸ್ಥಲವು. 431. ಪ್ರಥಮಕಾಲದಲ್ಲಿ ದೇವಗಣ, ಮಹಾಗಣ, 432. ಪ್ರಭುವಿನ ನುಡಿ ದೇವಾಲಯ, 433. ಪ್ರಮಾಣವ ಮೀರಿದ ಪ್ರಣಮವ ಕೊಡಲಾಗದು 434. ಪ್ರಸಾದ ಪ್ರಸ೦ಗದಲ್ಲಿ ಬಸವಯ್ಯನ ಸ್ತುತಿ ಅಹಿತವ೦ತಲ್ಲ, 435. ಪ್ರಸಾದದನುವನರಿಯಲಶಕ್ಯ 436. ಪ್ರಳಯದ ನೀರಿನಲ್ಲಿ ಹಳ್ಳ ಹೊಳೆಗೆಳೆಂಬುದನಾರು 437. ಪ್ರಾಣಲಿ೦ಗವೆ ಇಷ್ಟಲಿ೦ಗವಾಗಿ ಬ೦ದಿರ್ಪುದೆ೦ದು 438. ಪ್ರಾಣಾಪಾನ ಮೊದಲಾದ ದಶವಾಯುಗಳ ಇಚ್ಫೆಯಲ್ಲಿ ಸುಳಿದಾಡದು 439. ಬಂಗಾರದಂಗಡಿಯಲ್ಲಿ ಕಾರ್ಬೂನ ಬೇಡಿದರೆ 440. ಬಂದ ತೊಡಕು ಬಿಚ್ಚುವುದು ಎಂತೊ 441. ಬಂದೆಹೆನೆಂಬ ಸುಖವ ಹೆರೆಹಿಂಗಿದವರುಂಟೆ ? 442. ಬಕಧ್ಯಾನವನುಳಿದು ರಾಜಹ೦ಸನ ಹಾಗೆ 443. ಬಕಾರವೆ ಗುರುವಯ್ಯಾ, ಸಕಾರವೆ ಲಿಂಗವಯ್ಯಾ, 444. ಬಲಕೆ ಮುರಿದನು ಪೌಳಿಯ ಉತ್ತರ ಬಾಗಿಲಲ್ಲಿ. 445. ಬಸವ ಬಸವಾ ಎನುತಿರ್ಪರಯ್ಯಾ ಮಹಾಭಕ್ತರು 446. ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ 447. ಬಸವಣ್ಣ ಮಾಡಲಿಕೆ ಗುರುವಾಯಿತ್ತು 448. ಬಸವಣ್ಣನ ಕಿರುಗೊಳಗೆ 449. ಬಸವಣ್ಣನ ನಡೆ ಪರುಷ 450. ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು 451. ಬಸವಣ್ಣನ ನೆನೆವುದೆ ಷೋಡಶೋಪಚಾರ. 452. ಬಸವಣ್ಣನ ಫಲವಯ್ಯ ಓ೦ ನಮಃ ಶಿವಾಯ ಎ೦ಬವರೆಲ್ಲರು 453. ಬಸವಣ್ಣನ ಬಳಿಯಯ್ಯಾ ಗಂಗೆವಾಳುಕಸಮಾರುದ್ರರು 454. ಬಸವಣ್ಣನ ಮನೆಯ ಊಳಿಗದವನಾಗಿ, ಭಕ್ತಿಪ್ರಸಾದವ 455. ಬಸವಣ್ಣಾ ಎಂದಡೆ, ಚೆನ್ನಬಸವಣ್ಣಾ ಎಂದಡೆ, 456. ಬಸವನಾಮವಲ್ಲದೆ ಅನ್ಯವನಾಡೆನು, 457. ಬಸವಯ್ಯನ ಶಾ೦ತಿ ಸಿದ್ಧರಾಮನಲ್ಲಿ ಬಾರದೆ ? 458. ಬಸವಯ್ಯನಾಡಿದುದು ನಿಜವಲ್ಲ. 459. ಬಸವಾದಿ ಪ್ರಮಥರ ದಿವ್ಯದರ್ಶನದ 460. ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು. 461. ಬಾರದ ಮರಣವನರಿದು ಸಾಧಿಸುವುದಯ್ಯಾ. 462. ಬಾರಯ್ಯ ಬಾರಯ್ಯ ನಿಮ್ಮ ವೀರಗಣನಾಥನ 463. ಬಾರಯ್ಯ ಸಂಗನ ಬಸವಯ್ಯನ ಪಾದಪೂಜೆಗೆಂದು 464. ಬಾರಯ್ಯನೆಂದು ಬಾಲಬಸವಂಗೆ 465. ಬಾಲನಹನೂಮ್ಮೆ, ಲೋಲನಹನೊಮ್ಮೆ, 466. ಬಿಂದುವ ಹರಿದು, ನಾದವನತಿಗಳೆದು, 467. ಬಿಂದುವ ಹರಿದೆಯಲ್ಲಾ ಬಸವಣ್ಣ. 468. ಬಿಟ್ಟು ಪಾರಮಾರ್ಥಿಗಳಲ್ಲ ಹಿಡಿದು ಸ೦ಸಾರಿಗಳಲ್ಲ 469. ಬಿತ್ತಿದ ಬೆಳೆಗೆ ಶಿವ 470. ಬಿತ್ತು ಬೆಳಸು ಸರ್ವಜೀವಕಿವನೊಬ್ಬನೆ. 471. ಬಿದ್ದು ಸತ್ತ ಬಸುವ ತಿಂಬ ಹೊಲತಿಗೆ ಹೊಲೆಗಂಡು 472. ಬೃತ್ಯ ಪೀಠನೇರಿದರೆ ಬೃತ್ಯವಿಲ್ಲ 473. ಬೆ೦ಕಿಯಗಲ್ಲಿಗೆ ಗಾಳಿಯ ಹೇತು ಯಾಕೆ? 474. ಬೆಕ್ಕು ನಾಯಿ ಸೂಳೆ ಸುರೆ ತಾಳಹಣ್ಣು 475. ಬೆಳಗುವಮೂರ್ತಿ ಶರಣರಲ್ಲಾಗಿ 476. ಬೋಳಿಗೇಕೊ ತ್ರಿಭಸ್ಮಸುರೇಖೆ ? 477. ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು, 478. ಬ್ರಾಹ್ಮಣದೈವವೆಂದು ಆರಾಧಿಸಿದ [ಕಾರಣ] 479. ಭಕ್ತ ಜ೦ಗಮಕ್ಕೆ ಲೆತ್ತ, ಪಗಡಿ, ಚದುರ೦ಗ, ಜೂಜು, 480. ಭಕ್ತ ಧವಳಾ೦ಬರ ಧಾರಕನಾಗಿ ಜ೦ಗಮ ಶಿವಲಾ೦ಚನ 481. ಭಕ್ತ ಭಕ್ತರೆಂದು ನುಡಿವಿರಿ, 482. ಭಕ್ತ ಮಾಹೇಶ್ವರರ ಇಷ್ಟಲಿಂಗವು, 483. ಭಕ್ತ ರುದ್ರ ಗಣಂಗಳು 484. ಭಕ್ತನ ಅ೦ಗ ಮನ ಪ್ರಾಣ೦ಗಳೆಲ್ಲ ಭಸ್ಮಘುಟಿಕೆಯ೦ತೆ 485. ಭಕ್ತನಾಗಿ ಲಿಂಗ ಜಂಗಮನ ಪೂಜಿಸಬೇಕು 486. ಭಕ್ತನಾದಡೆ ತ್ರಿವಿಧದ ಮೇಲಣಾಸೆಯಳಿದಿರಬೇಕು 487. ಭಕ್ತರ ಭಾವವ ನೋಡಲೆಂದು 488. ಭಕ್ತರ ಮಾನಾಪಮಾನವು 489. ಭಕ್ತವತ್ಸಲ ಕಲ್ಲಿದೇವನ ಶರಣರು ಮಹಾಪುರುಷರು 490. ಭಕ್ತಿಗಾದಿ ಗುರುವಾಗಿ ಬ೦ದ 491. ಭಕ್ತಿಯ ಬೆಳವಿಗೆಗೆ ಬಸವಣ್ಣ ಕಾರಣಿಕನಾದ 492. ಭಕ್ತಿಯನರಿಯದೆ ಬಣಜಿಗನೆನಿಸಿ ಕೊ೦ಡರೆ ಭಕ್ತರು 493. ಭಕ್ರನಾಗಿರ್ದು ಭಕ್ತನು ಕರ್ತುವಿನ ಪಾದತೀರ್ಥ 494. ಭವಬಂಧನಂಗಳ ಮೀರಿ ನಿಂದ ಭಕ್ತಮಾಹೇಶ್ವರರು, 495. ಭವಿಗಳು ಭಕ್ತರಾದರೇನು 496. ಭವಿಯ ಭಕ್ತನ ಮಾಳ್ಪ ಇಚ್ಛೆ ತಲೆದೋರಿದಲ್ಲಿ ಪೇಳುವೆ 497. ಭವಿಯ ಮನೆಯ ಭೋಜನವು 498. ಭವಿಯೆಂದಡೆ ಚ೦ಡಾಲ ಭವಿಯಲ್ಲ; 499. ಭಾಂಟರಂತೆ ಹೊಗಳುವ ಸ್ಥಳದ ವಿಚಾ 500. ಭಾವ ಶುದ್ಧವಾಗಿರ್ಪುದು ಗುರುಪೂಜೆ 501. ಭಾವದಿಂದರ್ಪಿತವೆಂಬ ವ್ರತಗೇಡಿಗಳ ಮಾತ ಕೇಳಲಾಗದು 502. ಭಾವದಿಂದಲಾದ ಶೇಷವ ಕ್ರೀಗರ್ಪಿಸುವೆ. 503. ಭಾವಮೂರ್ತಿಯಾಗಬೇಕು ಆದಿಲಿಂಗಕ್ಕೆ 504. ಭೂತಳ ಹದಿನಾಲ್ಕಕ್ಕೆ ಕರ್ತನೆ೦ಬ ಶಿವನನಾರಾಧಿಸಲೊಲ್ಲದೆ 505. ಭೃತ್ಯನಾಗಿದ್ದ ಭಕ್ತನು ಕರ್ತ್ಯುವಿನ ಪಾದತೀರ್ಥ ಪ್ರಸಾದವ 506. ಭೋಗಿಪ ಭಕ್ತರ ಕೇಳ್ವುದಲ್ಲದೆ ನಿಮ್ಮ ಭಕ್ತನರಿವನೆ? 507. ಮ೦ತ್ರಯೋಗದ ಲಕ್ಷಣವಲ್ಲ 508. ಮಡದಿಯ ನೆರಹಿದರೇನು ಒಡವೆಯ ಗಳಿಸಿದರೇನು 509. ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು 510. ಮಣ್ಣು ಹೊಡದು ಮಹಾದೇವನಾದಾತ 511. ಮತ ಮತದ ದೂಷಣೆ, ಯುಗಯುಗಾ೦ತರ ಬ೦ದ ವಾರ್ತೆ; 512. ಮರಣವಾಗಿ ಹೋದವರ ಸಂಗತಿಯ ಹೇಳಿ 513. ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ 514. ಮರಹು ಬಂದುದೆಂದರಿದು ಅರಿವ ನೆಲೆ ಮಾಡಿ, 515. ಮರುಳುಗೊ೦ಡೆಯಲ್ಲಾ ಬಸವಣ್ಣ ! 516. ಮಲೆತು ಮೆಟ್ಟುತ್ತ, ತನುವನೊಲೆವುತ್ತ, 517. ಮಹ೦ತರಪ್ಪಣೆವಿಡಿದು ಮಹ೦ತರ ಸನ್ನಿಧಿಯಲ್ಲಿ 518. ಮಹ೦ತಿನ ಭಕ್ತ ಜ೦ಗಮದ ಸತ್ಯ ನಡೆ ನುಡಿಯು 519. ಮಹಾಜ್ಞಾನಕ್ಕೆ ನಿರಹ೦ಕಾರವೇ ಶೃ೦ಗಾರ, 520. ಮಹಾಲಿ೦ಗವ೦ತನೊಬ್ಬನು೦ಡನೆನಬೇಡ 521. ಮಾಚಿತಂದೆಯ ಕೈಯಲಾಗದು 522. ಮಾಡದೆ ಪಂಚಾಮೃತದಿಂದಭಿಷೇಕ 523. ಮಾಡಿದಪರಾಧಕೆ ಮಣಿದುದೆ ಪ್ರಾಯಶ್ಚಿತ್ತ ! 524. ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ ? 525. ಮಾಡುವಾತ ಕಲಿದೇವ, 526. ಮಾಯೆವಿಡಿದು ನಿರ್ಮಾಯನ ಕ೦ಡೆನೆ೦ದಡೆ 527. ಮಾರಾರಿಯ ಬೆಸನದಿಂದ ಧಾರುಣಿಗವತರಿಸಿ, 528. ಮಾರ್ಜಾಲದ ಮುಂದೆ ಮೂಷಿಕನಾಟವೇ 529. ಮಿಥ್ಯ ಸತ್ಯದೊಳಡಗಿ, ಸತ್ಯವಾಚಾರದೊಳಡಗಿ 530. ಮೀರಿದ ಪಶ್ಚಿಮಗಿರಿಗೆ ಹೋಗುವ ನಿಮಿತ್ತ 531. ಮುನ್ನ ಗುರುವಿಂಗೆ ಜ್ಞಾನವಿಲ್ಲ 532. ಮುನ್ನ ಶಿವ ಕೊಟ್ಟ ಆಯುಷ್ಯವುಂಟೆಂದು, 533. ಮೂತ್ರದ ಕುಳಿಯನಗಿವ೦ಗೆ ಒರತೆಯಗ್ಘವಣಿಯ 534. ಮೂರನೊಳಕೊಂಡು ಆರ ಮೀರಿ ನಿಂದ 535. ಮೂರು ಕಳಸದ ಮೇಲಿನ ಮೂರು ರತ್ನವ ಕಾಣದ೦ಗೇಕೆ 536. ಮೂರು ಹಕ್ಕಿಗಳ ಮೂಲದಲ್ಲಿ 537. ಮೂರುಸ್ಥಲದ ಮೂಲವನರಿಯರು 538. ಮೃಡನನೊಂದು ದೈವಕ್ಕೆ ಪಡಿಗಟ್ಟಿ ನುಡಿವನ ಬಾಯಲ್ಲಿ 539. ಮೇಲಾಗಿ ಒಬ್ಬ ಪ್ರಸಾದವನಿಕ್ಕಿದಡೆ 540. ಮೇಲಿನ ಭವಿಗಳು ಭಕ್ತರಾದಡೇನು 541. ಯಕ್ಕಲಾಗಿ ಮೊಯಿರಾಣಿ 542. ಯಾವ ಲೋಕದಲ್ಲಿದ್ದರೇನು ಆ ಲೋಕದ 543. ರಂಗದಕ್ಕಿಯ ಹೊಯಿಯೆಂದು ನಿಂದ ನಾಲ್ವರಿಗೆ, 544. ರೂಪನರ್ಪಿತವ ಮಾಡುವರು ತಮತಮಗೆ, 545. ಲ೦ಬೋದರ ಕು೦ಭೋದರರೆಲ್ಲರು 546. ಲಿ೦ಗ ಪೂಜೆಯನರಿತೆನೆ೦ದು 547. ಲಿ೦ಗಕ್ಕೆ ಕೊಡಲೊಲ್ಲದೆ ತಲೆಗೆ ಸುತ್ತಿಕೊ೦ಡನು 548. ಲಿ೦ಗವ೦ತನು ಲಿ೦ಗಪ್ರಾಣಿ ಲಿ೦ಗಮೂರ್ತಿ 549. ಲಿ೦ಗವಿಲ್ಲದ ಗುರುವಾಗಬೇಕು 550. ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ 551. ಲಿಂಗ ಧ್ಯಾನ್ಯದೊಳಿರಿಸಲ್ಲೊಲ್ಲದೆ 552. ಲಿಂಗ ಬೆರಗಿನ ಪರಮಸುಖಿಯನೇನೆಂಬೆನಯ್ಯಾ ! 553. ಲಿಂಗದ ನಿಧಿಯೆ ಬಸವಾ. 554. ಲಿಂಗದ ಮೇಲೆ ಲಿಂಗ ಹಿಂಗಿದಾತ ಭವಿಯಾಗಿಪ್ಪನು 555. ಲಿಂಗದ ಸ್ಥಿತಿಗತಿಗಳನ್ನರಿವುದೇ ಲಿಂಗಾಚಾರ, 556. ಲಿಂಗದಿಂದುದಿಸಿದಂಗ ವಿವರನೇನೆಂದು ಬೆಸಗೊಂಬೆನಯ್ಯ 557. ಲಿಂಗವಂತನು ಲಿಂಗಪ್ರಾಣಿ ಲಿಂಗಮೂರ್ತಿ 558. ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು 559. ಲಿಂಗವಾದೊಡೆಯು ಬಸವಣ್ಣನಿಲ್ಲದೆ ಲಿಂಗವಿಲ್ಲ. 560. ಲಿಂಗವಿಕಾರವಳಿದು ಜಂಗಮಲಿಂಗ ಲಾಂಛನ 561. ಲಿಂಗವಿಲ್ಲದ ಗುರುವಾಗಬೇಕು 562. ಲಿಂಗವೇದಿ ಬಂದೆನ್ನಂಗಣವ ಮೆಟ್ಟಿದಡೆ 563. ಲಿಂಗಾಂಗಿಗಳೆಂದು ಒಪ್ಪವಿಟ್ಟು ನುಡಿದ ಅಣ್ಣಗಳಿರಾ 564. ಲಿಂಗೈಕ್ಯ ಲಿಂಗವಂತ ಲಿಂಗಪ್ರಾಣಿ ಪ್ರಾಣಲಿಂಗಿಗಳೆಂದೆನಬಹುದು 565. ಲೋಕದ ವಿಕಾರಿಗಳಿಗೆ ಬಾಲ್ಯ, ತಾರುಣ್ಯ, ವಾರ್ಧಕ್ಯವಲ್ಲದೆ 566. ಲೋಕವಿಡಿದು ಲೋಕದ ಸ೦ಗವಿಲ್ಲದಂತಿಪ್ಪನು 567. ಲೋಕಾಚಾರಿಯಲ್ಲದ ಶರಣ, ಸ್ತುತಿನಿಂದೆಯಿಲ್ಲದ ಶರಣ 568. ಲೋಕಾದಿಲೋಕ ಹದಿನಾಲ್ಕು ಲೋಕಕ್ಕೆ ಕರ್ತ 569. ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ 570. ವಾದ ಮಾಡಿದಲ್ಲಿ ಫಲವಿಲ್ಲ 571. ವಾದ ಸರಸವಾದರೆ ವಾಯುವೇಗದ 572. ವಾದದಿಂದ ಸಕಲ ಸಿದ್ದಿ 573. ವಾಯದ ಮಾಯದ ಸಂಭ್ರಮದೊಳಗೆ 574. ವಾಯುವಿನ ಗುಣವ ಸರ್ಪ ಬಲ್ಲುದು 575. ವಿಭೂತಿಯನಿಟ್ಟು, ರುದ್ರಾಕ್ಷಿಯಂ ಧರಿಸಿ 576. ವಿಶ್ವಾಸವಿಲ್ಲದೆ ಗುರುಭಕ್ತಿ 577. ವಿಷಯಕ್ಕೊಲಿವಂತೆ ಒಸೆದು ಮಾಡುವುದು ಭಕ್ತಿಯ 578. ವಿಷ್ಣು ದೇವರೆಂದು ಆರಾಧಿಸುವಿರಿ 579. ವೀರ ತನ್ನ ಶೌರ್ಯವ ವೈರಿಯ ಮುಂದೆ. 580. ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು 581. ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ 582. ವೇದವನೋದಿದಡೇನು? ಶಾಸ್ತ್ರವ ಕಲಿತಡೇನು? 583. ವೇದವೆಂಬುದು ಮಾಯಿಕದ ಕೈಯವಿಕಾರದಲ್ಲಿ ಹುಟ್ಟಿತ್ತು. 584. ವೇದಾನೋದಿದಡೇನು ಉಪ 585. ವೇಷವ ಹೊತ್ತವರ, ಬಿಟ್ಟಿಯ ಹೊತ್ತವರೆಂಬೆ 586. ವೈರಾಗ್ಯದ ತನಿವಣ್ಣಾ ಕಾಯದೊಳಗೆ ಅಕಾಯವಾಗಿ 587. ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ 588. ವ್ರತಸ್ಥನರಿ[ದು] ವ್ರತಕ್ಕೆ ಗುರಿಯಹನಲ್ಲದೆ 589. ಶಬ್ದ ಸ್ಪರ್ಶ ರೂಪು ರಸ ಗಂಧ 590. ಶರಣ ನಾದದೊಳಡಗಿ, ನಾದ ಪರನಾದದೊಳಡಗಿ 591. ಶರಣಂಗೆ ಕಟ್ಟಿದಿರ ಕರ್ಪುರ ಜ್ಯೋತಿಯಂತೆ, 592. ಶರಣರ ಮನೆಗೆ ಶರಣರು ಹೋದರೆ 593. ಶರಣರ ಸಂಗವೇ ಸಾಲೋಕ್ಯ ಪದವಿಯಯ್ಯ 594. ಶರಣು ಶರಣು ಎನ್ನ ಬಿನ್ನಪವನಧರಿಸಯ್ಯಾ. 595. ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು. 596. ಶಾ೦ಭವಿಯ ಸಾಧಿಸಿದ ಯೋಗಿಯ ಶ್ವಾಸ ಸುಗ೦ಧವಲ್ಲದೆ 597. ಶಾಂತಿ ಶಾಂತಿಯಂದು ನುಡಿವ ಬಾಷ್ಠ 598. ಶಿವ ಎಂದರೆ ಹರನ ನಾಮ 599. ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು, 600. ಶಿವ ತಾನು ತನ್ನ ನಿಜರೂಪವನು ಸದ್ಭಕ್ತರಿಗಲ್ಲದೆ 601. ಶಿವಗಣಂಗಳ ಮಾಡಿದನು ಬಸವಣ್ಣನು 602. ಶಿವದೀಕ್ಷಾ ಪ್ರಪನ್ನಾನಾ೦ ಶಿವಯೋಗಸ್ಸುಖಾವಹಃ 603. ಶಿವನೇ ಬಸವಣ್ಣನಾದ, ಬಸವಣ್ಣನೇ ಗುರುವಾದ, 604. ಶಿವನೇ ಸಿದ್ಧರಾಮಯ್ಯನೆಂಬ ಭಾವ 605. ಶಿವನೊಡ್ಡಿದ ಮಾಯಾಗುಣದಿಂದ ತನ್ನ ತಾನರಿಯದೆ, 606. ಶಿವಭಕ್ತನಾಗಿ ಭವಿಶ್ಯೆವದ್ಯೆವಕ್ಕೆ ಶರಣೆಂದನಾದೆಡೆ, 607. ಶಿವಭಕ್ತನಾಗಿದ್ದು ಭವಿಯ ಸ೦ಗವ ಮಾಡಿದರೆ ಪಾಪ 608. ಶಿವಭಕ್ತಿ ಸಂಗದಿಂದಾದುದಲ್ಲ 609. ಶಿವಭಕ್ತಿಸಂಪುಟವಾದ ಮಹಾಮಹಿಮರ ನಿಲವು, 610. ಶಿವಯೋಗ ನಿಮಿತ್ತ ಕಾಶ್ಮೀರದರಸು 611. ಶಿವಸ೦ಸ್ಕಾರವಿಲ್ಲದ೦ಗೆ ಶಿವಜ್ಞಾನವೆ೦ತು 612. ಶಿವಾಚಾರ ಘನವೆಂಬುದ ಕೇಳಿ, ಭವಿಜಾತವಳಿದು, 613. ಶಿಶುವಾದರೇನು? ಎಳೆಹಸುವಾದರೇನು? 614. ಶೀತ ವಾತ ಬಹುರೂಪ ಸೂಳೆ ದೊಂಬನ ತಾಳ ತಂತಿಯ ರಾಗ 615. ಶೈವಘಟಚರಮೂರ್ತಿ ಷಟಸ್ಥಲ ವಿರಕ್ತನೆನಿನೆ | 616. ಶ್ರೀಗುರುಲಿಂಗಜಂಗಮದ ನೆಲೆಯನರಿಯದೆ ಹೋಗಿ 617. ಶ್ರೀಗುರುವೆ ಕರ್ತನೆಂದು ಪ್ರಸಾದ ಕೊಂಬ 618. ಶ್ವಾನ ಮುಟ್ಚಿದ ಎಂಜಲನು ಮಾನವರು ಕೇಳ್ವರು 619. ಷಟ್ಸ್ಥಲದ ನಿರ್ಣಯವ ಏನೆ೦ದರಿಯರು 620. ಷಟ್ಸ್ಥಲಾತ್ಮಕವಾದ ಮಂತ್ರರಹಸ್ಯವನ್ನರಿತು 621. ಸ೦ಸಾರ ಸಾಗರದೊಳದ್ದಿ ಹೋದರೆ೦ದು ಮಾಯೆ ಎ೦ಬ 622. ಸ೦ಸಾರದಲ್ಲಿ ಸೌಖ್ಯವಿರ್ದಡೆ 623. ಸಂತತಿಯಾಗಲಿ ಯಾಗದಿರಲಿ, 624. ಸಂಸಾರಸಾರಾಯದ ತನಿರಸವ ಹಿಂಡಿ ಹಿಳಿದಾಡಿದ 625. ಸಕಲ ದೈವಕ್ಕೆ ಶಿವನೊಬ್ಬನೇ ಕರ್ತನೆ೦ದು ಗುರುದೀಕ್ಷೆಯ 626. ಸಕ್ಕರಿಯ ಖಣಿಜ ಕೆದರಿದಂತೆ 627. ಸಚರಾಚರ ಸ೦ಭ್ರಮ ಸೂತಕ ಪಾತಕ ಘೋಷಣೆಗಳು 628. ಸತಿಪತಿಗಳಾದಲ್ಲಿ ಪುತ್ರರಿಚ್ಛೆಯಾದುದು ಅಪರಾಧವೆ? 629. ಸತಿಯ ಅವಯವ ಪತಿಯ 630. ಸತಿಯ ಆವಗುಣ ಕಂಡಲ್ಲಿ ತಾ ಹೇಳಿಬೇಕಲ್ಲದೆ 631. ಸತಿಯ ದೂರುವರೆ ಪತಿಗಳು ಪ್ರಜರ ದೂರುವರೆ 632. ಸತ್ತು ಗುರುವಿನ ಕಾರುಣ್ಯವ ಕೊಂಬ ಶಿಷ್ಯಂಗೆ 633. ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು. 634. ಸತ್ತು ಬಿದ್ದ ಪಶುವ ತಿ೦ಬ ಹೊಲತಿ ಶುದ್ಧನೀರ ಮಿ೦ದರೆ 635. ಸತ್ತು ಮಣ್ಣಾಗಿ ಹೋದ ಮಾತಾಪಿತರುಗಳು 636. ಸತ್ಯರು ನಿತ್ಯರು ಮುಕ್ತರೆಂದು ಅರ್ತಿಗೊಳ್ಳುತ್ತ ನುಡಿವರು. 637. ಸತ್ಯಸದಾಚಾರ ಭಕ್ತಿಯನರಿಯದೆ 638. ಸತ್ಯಸದಾಚಾರದ ಹೆಜ್ಜೆಯನರಿಯದೆ 639. ಸತ್ಯಸದ್ಭಕ್ತಿಸದಾಚಾರ ಸತ್ಕಿøಯಾ ಸಮ್ಯಗ್ಜ್ಞಾನ ಸದ್ವರ್ತನೆ ಸದ್ಭಾವ 640. ಸದಾಚಾರವೆಂದಡೆ ಗುರುಲಿಂಗ ಜಂಗಮ ಅರ್ಚನೆ 641. ಸದ್ಗುರು ಶಿಷ್ಯ೦ಗೆ ಅನುಗ್ರಹವ ಮಾಡುವಲ್ಲಿ 642. ಸದ್ಭಕ್ತಿಯ ನಿಜನಿಷ್ಠೆಯ ತಿಳಿದು 643. ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು 644. ಸಮಯಕ್ಕನುವಾಗದನುಭವ ಎನ್ನಲ್ಲಿಟ್ಟು 645. ಸಮಸಾಮ್ಯದಲ್ಲಿ ದೂಷಣೆಯಿಲ್ಲ; 646. ಸಮುದ್ರ ಘನವೆಂಬೆನೆ ಧರೆಯ ಮೈಯಲ್ಲಡಗಿತ್ತು 647. ಸರ್ವ ಲೋಕದಲ್ಲಿ ಸಂಚರಿಸುವಾತನೆಂಬುದರಿಯ 648. ಸರ್ವ ವಿಸ್ತೀರ್ಣವ ನಿರಾಕರಿಸಿ ನಿತ್ಯ ಲಿಂಗಾರ್ಚನೆಯ 649. ಸರ್ವಗಾರುಡಕ್ಕೆ ಮೈಗೊಡದೆ ನಡೆದಮರಗಣ೦ಗಳ 650. ಸಾಧನೆಯ ಕಲಿತು ಆಣೆಯ ತಪ್ಪಿಸಲರಿಯದವನ 651. ಸಿಂಹದ ಮುಂದೆ [ಜಿಂಕೆಯ] ಜಿಗಿದಾಟವೆ ? 652. ಸಿದ್ದರಾಮಯ್ಯನ ಸಮರಸದಲ್ಲಿ ಅಲ್ಲಮ್ಮಯ್ಯನ 653. ಸಿದ್ದರು ಸಂಸಾರವ ಮಾಡುದಲ್ಲಿ ದೋಷವಿಲ್ಲ. 654. ಸುಂದರ ವನಿತೆಯ ಭ್ರಾ೦ತರು ಕೋಟ್ಯನುಕೋಟಿ 655. ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ. 656. ಸೂಜಿಯ ಸಾಧಿಸಿ ಉಕ್ಕಿನ ಸರಪಳೆಯ ಕಟ್ಟದಿರ್ದಡೆ ಶರಣನೆ? 657. ಸೂಸುವ ಹೇಸಿಗೆ, ರಕ್ತದ ಹೆಣವ ಹೊರುವ 658. ಸೂಳೆ ಶೃ೦ಗಾರವ ಮಾಡಿದರೇನು 659. ಸೂಳೆ ಸುರೆ ಬೆಕ್ಕು ನಾಯಿ ಅನ್ಯದೈವ ತಾಳಹಣ್ಣು 660. ಸೂಳೆಗೆ ಅನಂತ ಪುರುಷರ ಸಂಗವಲ್ಲದೆ 661. ಸೋಮವಾರಕ್ಕೆ ಮೀಸಲೆಂದು 662. ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ 663. ಸ್ಥೂಲ ಕಂಥೆ, ಸೂಕ್ಷ್ಮ ಟೊಪ್ಪರ, ಸತ್ಯ ದಂಡ, 664. ಸ್ಥೂಲ ನಾನಲ್ಲೆ೦ಬಲ್ಲಿ, ಸ್ಥೂಲದ ಚಲನೆಯ ಮಾಳ್ಪ 665. ಸ್ಥೂಲವೆ೦ಬ ಕ೦ತೆಯ ತೊಟ್ಟು 666. ಸ್ವಯ ಚರ ಪರವೆಂಬ ತ್ರಿವಿಧ ಗುರುಗಳಲ್ಲಿ 667. ಸ್ವಸ್ತಿಕಾಸನವಾಗಲಿ ಪದ್ಮಾಸನವಾಗಲಿ ಮತ್ತಾವ ಅಸನವಾಗಲಿ 668. ಸ್ವಾಮಿ ಸ್ವಾಮಿ ಎನ್ನ ಅನಂತಕೋಟಿ 669. ಸ್ವಾಮಿ, ಸ್ವಾಮಿ, ಹೇಳುವ ಬಸವಯ್ಯನ ಕಡೆ ಪಾಪವಿಲ್ಲ. 670. ಸ್ವಾಮಿಗಳೆ೦ದ ತೆರದಿ ಪ್ರಮಥರ ಮನವಿಪ್ಪುದೊ? 671. ಹಗಲು ಹಸಿವಿ೦ಗೆ ಕುದಿದು ಇರುಳು ನಿದ್ರೆಗೆ ಮರುಗಿ 672. ಹಣ ಹೊ೦ಗಳ ಗಳಿಸಿಕೊ೦ಡು ಎಣಿಕೆಯಿಲ್ಲದ 673. ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ, 674. ಹತ್ತುನೂರು ಮಾಚಿತ೦ದೆಗಳಾಗಬಹುದಲ್ಲದೆ, 675. ಹರ ಹರ ಶಿವ ಶಿವ ಗುರುವೆ ಕರಸ್ಥಲದ ಶಾಂತಲಿಂಗ, 676. ಹರನೇನು ಪ್ರಮಥರ ಹೃದಯವಲ್ಲವೆ 677. ಹರನೊಡ್ಡಿದ ಮಾಯೆ, ಹರಿಯ ಹತ್ತು ಭವಕ್ಕೆ ತಂದಿತ್ತು. 678. ಹಲಂಬರ ನಡುವೆ ಕುಳ್ಳಿರ್ದ ಗುರುವಿಂಗೆ 679. ಹಲಬರ ನಡುವೆ ಕುಳ್ಳಿರ್ದು, 680. ಹಲವುಕಾಲದ ಋಷಿಯರೆಲ್ಲರೂ 681. ಹಸಿವು ತೃಷೆ ವ್ಯಸನಕ್ಕೆ ಕುದಿ ಕುದಿದು 682. ಹಾಳುಗೊಟ್ಟಿಯಕಿ೦ದ ಪಾಳು ದೇಗುಲಲ್ಲಿರ್ಪುದು ಕರ 683. ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು 684. ಹಿಡಿದಿಷ್ಟಲಿ೦ಗವ ಬಿಟ್ಟು 685. ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ ? 686. ಹುಟ್ಟಿದ ಕಲ್ಲಿಗೆ, ನೆಟ್ಟ ಪ್ರತಿಷ್ಠೆಗೆ 687. ಹುಟ್ಟಿಸುವ ಹೊಂದಿಸುವ 688. ಹುಲಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. 689. ಹೆಣ್ಣಿಗಾಗಿ ಸತ್ತಡೆ ಜನನ ಮರಣ. 690. ಹೆತ್ತ ತಾಯಿ ತಂದೆ ಬಂಧು ಬಳಗ ಗತಿ ಸುತರಾದ ಸೋದರರುಗಳಲ್ಲಿ 691. ಹೇಳಿದ ಬೋಧೆ ಹಾಳಮನೆಯ ಜ್ಯೋತಿಯ೦ತಾಗಬಾರದು 692. ಹೊಗಬಾರದು ಕಲ್ಯಾಣವನಾರಿಗೆಯೂ 693. ಹೊತ್ತು ಹೋಗದವರು ಆವ ಕಾರ್ಯ ಮಾಡಿದಡೆ 694. ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು 695. ಹೊರಗಿದ್ದಾನೆಂಬೆನೆ ಒಳಗು ತಾನೆ ನೋಡಾ. 696. ಹೊರಗಿಪ್ಪ ಲಿ೦ಗ ಉ೦ಡ ಬಳಿಕ 697. ಹೊರಗೆ ಹಾರೈಸಿ ಹೊರಗಣ ಸದಾಚಾರ ಕ್ರಿಯೆಗಳ 698. ಹೊಲೆಯ ಮಾದಿಗ ಭಕ್ತರಾದಡೆ 699. ಹೋ ಹೋ ದೇವ ಇಷ್ಟು 700. ಹೋ ಹೋ ವೇದವೆ ತತ್ವವಾದಡೆ ಮಾದಾರನ ಮನೆಯ 701. ಹೋದ ದಿವಸ ವಿಷವೆಂದರಿವುದು ಮನದಲ್ಲಿ.