ಸದಸ್ಯ:ಬಿ ನಾರಾಯಣ್ ಗೌಡ
ಗೋಚರ
ಬಿ ನಾರಾಯಣ್ ಗೌಡರು ಸಂಘಟನಾತ್ಮಕವಾಗಿ ಹಾಗೂ ವಿಚಾರದಾರೆವುಳ್ಳ ಸರಳ ವ್ಯಕ್ತಿತ್ವ ಹೊಂದಿರುವ ಸಾಮಾಜಿಕ ಹಾಗೂ ಆರ್ಥಿಕತೆಯ ಅಭಿರುದ್ದಿಯ ಹರಿಕಾರರು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಪರಿವಾರದ ಸ್ವಯಂ ಸೇವಕರು ಇವರು ನವೆಂಬರ್ 28 1969ರಂದು ಬೆಂಗಳೂರು ಉತ್ತರ ಜಿಲ್ಲೆಯ ನಾಗಟ್ಟಿಹಳ್ಳಿ ಜನಿಸಿದರು.