ಸದಸ್ಯ:ಪ್ರೊ. ಭಾಲಚಂದ್ರ ಜಯಶೆಟ್ಟಿ
{{subst:submit}}
ಪ್ರೊ.ಭಾಲಚಂದ್ರ ಜಯಶೆಟ್ಟಿ | |
---|---|
Born | ಭಾಲಚಂದ್ರ ೨೨ ನವೆಂಬರ್ ೧೯೩೯ |
Nationality | ಭಾರತೀಯ |
Education | ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ; ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಎ; ಪದವಿಗಳು |
Occupation(s) | ಹಿಂದಿ ಭಾಷಾ ಪ್ರಾಧ್ಯಾಪಕರು, ಪ್ರಾಂಶುಪಾಲರು, ಕಾಲೇಜು ಶಿಕ್ಷಣ ಇಲಾಖೆ |
Known for | ಕತೆ, ಕವನ, ಲೇಖನ, ನಾಟಕ,ಲಲಿತ ಪ್ರಬಂಧ, ಶರಣ ಸಾಹಿತ್ಯ, ಅನುವಾದ ಸಾಹಿತ್ಯ |
Spouse | ಪುಷ್ಪ ಜಯಶೆಟ್ಟಿ |
ಪ್ರೊ.ಭಾಲಚಂದ್ರ ಜಯಶೆಟ್ಟಿ
[ಬದಲಾಯಿಸಿ]ಕಲ್ಯಾಣ ಕರ್ನಾಟಕದ ಖ್ಯಾತ ಸಾಹಿತಿ, ಅನುವಾದಕರಲ್ಲಿ ಅಗ್ರಗಣ್ಯರಾಗಿ ಕತೆ,ಕವನ, ಲೇಖನ, ನಾಟಕ,ಲಲಿತ ಪ್ರಬಂಧ, ಶರಣ ಸಾಹಿತ್ಯ, ಅನುವಾದ ಸಾಹಿತ್ಯ ಸೇರಿದಂತೆ ಹಲವಾರು ಪ್ರಕಾರದ ಸಾಹಿತ್ಯ ರಚಿಸಿ ಸುಮಾರು ಎಂಬತ್ತರಷ್ಟು ಮೌಲಿಕ ಕೃತಿಗಳು ಪ್ರಕಟಿಸಿ ಪ್ರಖ್ಯಾತರಾದ ಹಿರಿಯ ಸಾಹಿತಿಯೆಂದರೆ ಪ್ರೊ. ಭಾಲಚಂದ್ರ ಜಯಶೆಟ್ಟಿ .
ಜನನ, ಜೀವನ
[ಬದಲಾಯಿಸಿ]ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಭೀಮಣ್ಣಾ ಮತ್ತು ಜಯಮ್ಮ ದಂಪತಿಗಳಿಗೆ ದಿನಾಂಕ ನವೆಂಬರ್, ೨೨, ೧೯೩೯ ರಲ್ಲಿ ಜನಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು 1965 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದ ಹಿಂದಿ ಭಾಷಾ ಸಹ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿ, 1997 ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರವೀಣತೆ ಹೊಂದಿದ ಇವರು ಹಲವಾರು ಕೃತಿಗಳು ಬರೆದು, ಕನ್ನಡದಿಂದ ಹಿಂದಿಗೆ ಅನುವಾದ ಮಾಡುವವರಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರು ಪ್ರಕಟಿಸಿದ ಕೃತಿಗಳೆಂದರೆ,
ಮೌಲಿಕ ಕೃತಿಗಳು (ಕನ್ನಡ ಮತ್ತು ಹಿಂದಿ)
[ಬದಲಾಯಿಸಿ]ಸಂ | ಶೀಷಿಕೆ | ಪ್ರಕಶಕರು | ವರ್ಷ |
---|---|---|---|
೧ | ಕನ್ನಡ ವ್ಯಾಕರಣ ಕೈಪಿಡಿ (ಪರಿಷ್ಕೃತ 2ನೆಯ ಆವೃತ್ತಿ) | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಗುಲಬರ್ಗಾ | 2005 |
೨ | ಲೀಲಾವತಾರೀ ವೀರಭದ್ರ | ಜಯಶಿರೀಷ ಪ್ರಕಾಶನ, ರಾಜೇಶ್ವರ | 1973 |
೩ | ಕೋಡ್ಗಲ್ಲಿನ ಕೂಗು | ಪ್ರಜ್ಞಾ ಪ್ರಕಾಶನ, ಗುಲಬರ್ಗಾ | |
೪ | ಮಿರ್ಚಿಬಾಬಾ ಮತ್ತು ಇತರ ಕತೆಗಳು | ಬಸವ ಪ್ರಕಾಶನ, ಗುಲಬರ್ಗಾ | 1991 |
೫ | ಜ್ಞಾನಪೀಠ ಪ್ರಶಸ್ತಿ ವಿಜೇತ, ವಿ. ಸ. ಖಾಂಡೇಕರ | ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು | 1993/1994 |
೬ | विभूतियाँ | बसव प्रकाशन, गुलबर्गा | 1984/1991 |
೭ | ಯುಗಾಂತ (ನಾಟಕ) 3 ನೆಯ ಪರಿಷ್ಕೃತ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ. | 2003 |
೮ | ನಮ್ಮ ಮನೆ (ಲಲಿತ ಪ್ರಬಂಧಗಳು) | ಮೇಲಿನಂತೆ ಪರಿಷ್ಕೃತ | 2002/2013 |
೯ | ಚಿಂತನ ಮಂಥನ
(ವೈಚಾರಿಕ ಲೇಖನಗಳು) |
ಮೇಲಿನಂತೆ | 2003 |
೧೦ | ಭಗತಸಿಂಗ (ಜೀವನ ಚರಿತ್ರೆ) | ಮೇಲಿನಂತೆ | 2004 |
೧೧ | ಪ್ರಾಯೋಗಿಕ ಕನ್ನಡ ವ್ಯಾಕರಣ | ಮೇಲಿನಂತೆ | 2005 |
೧೨ | ಡಾ. ಸಿದ್ಧಲಿಂಗ ಸ್ವಾಮಿಗಳು | ಮೇಲಿನಂತೆ | 2005 |
೧೩ | ಹರಳಯ್ಯ | ಮೇಲಿನಂತೆ | 2005/2015 |
೧೪ | ಹೈದರಾಬಾದ ಕರ್ನಾಟಕದ
ವಿಮೋಚನಾ ಚಳವಳಿ |
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು | 2006 |
೧೫ | ಕಬೀರದಾಸರು | ಶ್ರೀ ಕೊತ್ತಲಬಸವೇಶ್ವರ
ಭಾರತೀಯ ಶಿಕ್ಷಣ ಸಮಿತಿ, ಸೇಡಂ |
2006 |
೧೬ | ಪಂ. ಶಿವಚಂದ್ರ ಜೀ | ಶ್ರೀ ಸಿದ್ಧಲಿಂಗೇಶ್ವರ ಪ್ರ. ಕಲಬುರಗಿ | 2006 |
೧೭ | ಮಹಾಪ್ರಸಾದಿ ಕಕ್ಕಯ್ಯ | ಹಿರೇಮಠ ಸಂಸ್ಥಾನ, ಭಾಲಕಿ | 2010 |
೧೮ | ಶರಣ ಸಾಹಿತ್ಯದ ಸುತ್ತಮುತ್ತ | ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು | 2010 |
೧೯ | ಆನು ದೇವಾ ಒಳಗಣವನು | ಬರಹ ಪಬ್ಲಿಷಿಂಗ ಹೌಸ, ಬೆಂಗಳೂರು | 2011 |
೨೦ | ಅಮ್ಮಾವ್ರ ಗಂಡ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ | 2011 |
೨೧ | ಶರಣ ಚಿಂತನೆಯ ನೆಲೆಯಲ್ಲಿ | ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು | 2012 |
೨೨ | ಸಂತ ಕಬೀರದಾಸರು | ಶ್ರೀ ಸಿದ್ಧಲಿಂಗೇಶ್ವರ ಪ್ರಶಾಶನ | 2012 |
೨೩ | ವೈಜ್ಞಾನಿಕ ನೆಲೆಯಲ್ಲಿ ಅಷ್ಟಾವರಣ | ಅಖಿಲ ಭಾರತ ಶರಣ ಸಾ. ಪ. ಬೆಂಗಳೂರು | 2013 |
೨೪ | ಚುರುಕು ಚಟಾಕಿ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ | 2013 |
೨೫ | ಬಸವಣ್ಣ ಮತ್ತು ಲೋಹಿಯಾ | ಶ್ರೀ ಮುರುಘಾಮಠ, ಧಾರವಾಡ | 2015 |
೨೬ | ಬಸವಣ್ಣ ಮತ್ತು ತುಲಸಿದಾಸ | ಮೇಲಿನಂತೆ | 2014 |
೨೭ | अष्टावरण की वैज्ञानिकता | बसव-भारती हिंदी प्रतिष्ठान, भालकी | 2014 |
೨೮ | ಅಮುಗಿದೇವಯ್ಯ | ಬಸವ ಧರ್ಮ ಪ್ರಸಾರ ಸಂಸ್ಥೆ, ಭಾಲಕಿ | 2014 |
೨೯ | ಮೇದಾರ ಕೇತಯ್ಯ | ಶ್ರೀ ಸಿದ್ಧಲಿಂಗೇಶ್ವರ ಪ್ರ. ಕಲಬುರಗಿ | 2014 |
೩೦ | ದಂಡಕಾರಣ್ಯದಲ್ಲಿ ಗಣತಂತ್ರ | ಮೇಲಿನಂತೆ | 2015 |
೩೧ | ಶರಣಾಲೋಕ | ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು | 2015 |
೩೨ | ಶರಣು ಶರಣಾರ್ಥಿ - 1
ಸಮಗ್ರ ಸಾಹಿತ್ಯ ಸಂಪುಟ ಒಂದು |
ಬಸವ ಪ್ರಕಾಶನ - ಪುಸ್ತಕ ವ್ಯಾಪಾರಗಳು
ಕಲಬುರ್ಗಿ - 1 |
2015
ಮೇ-1 |
೩೩ | ಶರಣು ಶರಣಾರ್ಥಿ - 2
ಸಮಗ್ರ ಸಾಹಿತ್ಯ ಸಂಪುಟ – ಎರಡು |
ಸಿದ್ಧಲಿಂಗೇಶ್ವರ ಬುಕ್ ಡಿಪೋ
ಕಲಬುರ್ಗಿ |
2015 |
೩೪ | ಸೃಜನ - ಸಮಗ್ರ ಸಾಹಿತ್ಯ ಸಂಪುಟ – 3 | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ | 2016 |
೩೫ | शरण आंदोलन | बसव भारती हिन्दी प्रतिष्ठान, हिरेमठ, भालकी | 2016 |
೩೬ | ಡೋಹರ ಕಕ್ಕಯ್ಯ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ | 2016 |
೩೭ | ಸಂಕೀರ್ಣ - ಸಮಗ್ರ ಸಾಹಿತ್ಯ ಸಂಪುಟ – 4 | ಮೇಲಿನಂತೆ | 2017 |
೩೮ | ಶರಣಿ ಸತ್ಯಕ್ಕ (ಎರಡನೆಯ ಪರಿಷ್ಕೃತ) | ವಚನ ವಿವಿ ಅನುಭವಮಂಟಪ
ಬಸವಕಲ್ಯಾಣ |
2017 |
೩೯ | ಅಪರಿಮಿತದ ಕತ್ತಲೆಯೊಳಗೆ ವಿಪರೀತದ
ಬೆಳಕು |
ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥ ಮಾಲೆ, ಮುರುಘಾಮಠ, ಧಾರವಾಡ | 2018 |
೪೦ | ಸಂಪ್ರಾಪ್ತಿ(ಹಿಂದಿಯಿಂದ ಕನ್ನಡಕ್ಕೆ
ಅನುವಾದಿಸಿದ ಕೃತಿಗಳು) ಸಮಗ್ರ ಸಾಹಿತ್ಯ ಸಂಪುಟ – 5 |
ಬಸವ ಪ್ರಕಾಶನ, ಕಲಬುರಗಿ | 2018 |
೪೧ | ಪೂರ್ವೋತ್ತರ ಪರಿಣಯ | ಮೇಲಿನಂತೆ | 2018 |
೪೨ | ಬಾಚಿಕಾಯಕದ ಬಸವಯ್ಯ | ಪ್ರಸಾರಾಂಗ ವಚನ ವಿ.ವಿ. ಅನುಭವಮಂಟಪ, ಬ.ಕಲ್ಯಾಣ | 2019 |
೪೩ | ಶರಣು ಶರಣಾರ್ಥಿ-3, ಸಮಗ್ರ ಸಾಹಿತ್ಯ
ಸಂಪುಟ – 6 |
ಬಸವ ಪ್ರಕಾಶನ, ಕಲಬುರಗಿ | 2019 |
ಅನುವಾದ ಕೃತಿಗಳು (ಕನ್ನಡದಿಂದ ಹಿಂದಿಗೆ)
[ಬದಲಾಯಿಸಿ]ಸಂ | ಶೀಷಿಕೆ | ಮೂಲ ಲೆಖಕರು | ಪ್ರಕಶಕರು | ವರ್ಷ |
---|---|---|---|---|
೪೪ | ಜೇಡರ ದಾಸಿಮಯ್ಯಾ ಕೇ ವಚನ | ವೀರಶೈವ ಅಧ್ಯಯನ ಸಂಸ್ಥಾ, ಗದಗ | 1979 | |
೪೫ | ಭಾರತೀಪುರ | ಯು.ಆರ್.ಅನಂತಮೂರ್ತಿ | ರಾಧಾಕೃಷ್ಣ ಪ್ರಕಾಶನ, ಹೊಸದಿಲ್ಲಿ | 1979/1995 |
೪೬ | ಅವಸ್ಥಾ | ಯು.ಆರ್.ಅನಂತಮೂರ್ತಿ | ಮೇಲಿನಂತೆ | 1980/1993/1995 |
೪೭ | ದುಖಭರಾ ರಾಗ | ಶ್ರೀಕೃಷ್ಣ ಆಲನಹಳ್ಳಿ | ಮೇಲಿನಂತೆ | 1980 |
೪೮ | ಉದ್ಭವ | ಬಿ.ವಿ. ವೈಕುಂಠರಾಜು | ವಾಣಿ ಪ್ರಕಾಶನ, ಹೊಸದಿಲ್ಲಿ | |
೪೯ | ಮರ್ದಮಾನೆ | ವೀಣಾ ಶಾಂತೇಶ್ವರ | ಸಂಗಮ ಪ್ರಕಾಶನ, ಅಲಹಾಬಾದ | 1989 |
೫೦ | ಭಾರತೀಯ ಕಾವ್ಯ ಮೀಮಾಂಸಾ | ತೀ. ನಂ. ಶ್ರೀಕಂಠಯ್ಯ | ಶಬ್ದಕಾರ, ಹೊಸದಿಲ್ಲೀ | 1992 |
೫೧ | ಛೋರ | ಎಸ್. ಎಲ್. ಭೈರಪ್ಪಾ | ಮೇಲಿನಂತೆ | 1992 |
೫೨ | ಜಿಜ್ಞಾಸಾ | ಎಸ್. ಎಲ್. ಭೈರಪ್ಪಾ | ಮೇಲಿನಂತೆ | 1994 |
೫೩ | ಮೋಡ್ | ವೀಣಾ ಶಾಂತೇಶ್ವರ | ಶಾಶ್ವತ ಪ್ರಕಾಶನ, (ಕಾದಂಬರಿ) ಹೊಸದಿಲ್ಲಿ | 1994 |
೫೪ | ಅಕ್ಕಮಹಾದೇವಿ | ಸಿದ್ಧಯ್ಯ ಪುರಾಣಿಕ | ಪ್ರಸಾರಾಂಗ ಕರ್ನಾಟಕ ವಿ.ವಿ. ಧಾರವಾಡ | 1996 |
೫೫ | ವಚನ - ಆಯ್ದ 300 ವಚನಗಳು | ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು | 1998 | |
೫೬ | ಸುಲ್ತಾನ ಟೀಪೂ | ಶಿವಪ್ರಕಾಶ ಎಚ್ ಎಸ್ | ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು | 1999 |
೫೭ | ಜೇಡರ ದಾಸಿಮಯ್ಯ | ವಿ.ಜಿ. ಪೂಜಾರ | ಬಸವ ಸಮಿತಿ, ಬೆಂಗಳೂರು | 2005 |
೫೮ | ಕಾವ್ಯಾರ್ಥ ಚಿಂತನ | ಡಾ. ಜಿ. ಎಸ್. ಶಿವರುದ್ರಪ್ಪ | ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | 2007 |
೫೯ | ಮ.ಬಸವೇಶ್ವರ ಔರ ಡಾ.ಅಂಬೇಡಕರ | ಜವರೇಗೌಡ ದೇ. | ಬಸವ-ಭಾರತೀ ಹಿಂದೀ ಪ್ರತಿಷ್ಠಾನ, ಭಾಲಕಿ | 2010 |
೬೦ | ಅಸ್ಮಿತಾ ಕೀ ಖೋಜ | ಮೂಡ್ನನಾಕೂಡ | ಮೇಲಿನಂತೆ | 2010 |
೬೧ | ಜಿಂದಗಾನಿ | ಗೀತಾ ನಾಗಭೂಷಣ | ಕೇಂದ್ರ ಸಾಹಿತ್ಯ ಅಕಾಡೆಮಿ | 2016 |
೬೨ | ಕನಕದಾಸ | ಡಾ. ನಾಗರತ್ನ ಟಿ. ಎನ್. | ಮೇಲಿನಂತೆ | 2013 |
೬೩ | ಉದಯರವಿ | ಜಿ. ಪುಟ್ಟಸ್ವಾಮಯ್ಯ | ರಾಜಕಮಲ ಪ್ರಕಾಶನ, ಹೊಸದಿಲ್ಲಿ | 2012 |
೬೪ | ರಾಜ್ಯಪಾಲ | ಜಿ. ಪುಟ್ಟಸ್ವಾಮಯ್ಯ | ಮೇಲಿನಂತೆ | 2012 |
೬೫ | ರಾಮಧಾನ್ಯ ಚರಿತ್ರೆ | ಕನಕದಾಸರು | ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | 2014 |
೬೬ | ಶಂಕರಾಚಾರ್ಯ ಔರ ಪ್ರತಿಗಾಮಿತಾ | ಭಗವಾನ್ ಕೆ. ಎಸ್. | ರಾಜಕಮಲ ಪ್ರಕಾಶನ, ಹೊಸದಿಲ್ಲಿ | 2017 |
೬೭ | ನಲಚರಿತ್ರ | ಕನಕದಾಸ | ರಾಷ್ಟ್ರಕವಿ ಕನಕದಾಸ ಪ್ರತಿಷ್ಠಾನ, ಕರ್ನಾಟಕ ಸರಕಾರ, ಬೆಂಗಳೂರು | |
೬೮ | ಜ್ಞಾನ ಜ್ಯೋತಿ | ಬಿ. ಕೆ. ರತ್ನಾ | ಬ್ರಹ್ಮಕುಮಾರಿ ಈಶ್ವರೀಯ ವಿವಿ | |
೬೯ | ಪಂಚಾಚಾರ್ಯೋಂ ಕಾ ಅಸಲೀ ರೂಪ | ಭಾಲಕೀ ಮಠ | 2008 | |
೭೦ | ಕನ್ನಡ ಕೀ ಯಾದಗಾರ ಕಹಾನಿಯಾಂ | ಬೇರೆಬೇರೆ ಕನ್ನಡ ಕಥೆಗಳ ಹಿಂದೀ ಅನುವಾದ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ | 2016 |
೭೧ | ಸಮೀಕ್ಷಾ ಕಾ ಪೂರ್ವ ಔರ ಪಶ್ಚಿಮ | ಡಾ. ಜಿ. ಎಸ್. ಶಿವರುದ್ರಪ್ಪ | ಮೇಲಿನಂತೆ | 2016 |
೭೨ | ವಚನ ಜ್ಞಾನ ಸಂಹಿತಾ | ಡಾ. ಪಿ. ಜಿ. ಹಳಕಟ್ಟಿಯವರ ‘ವಚನಶಾಸ್ತ್ರ ಸಾರ’ ಅನುವಾದ | ಬಸವಭಾರತಿ ಹಿಂದೀ ಪ್ರತಿಷ್ಠಾನ, ಹಿರೇಮಠ ಸಂಸ್ಥಾನ, ಭಾಲಕಿ | 2019 |
ಅನುವಾದ ಕೃತಿಗಳು (ಹಿಂದಿಯಿಂದ ಕನ್ನಡಕ್ಕೆ)
[ಬದಲಾಯಿಸಿ]ಸಂ | ಶೀಷಿಕೆ | ಮೂಲ ಲೆಖಕರು | ಪ್ರಕಶಕರು | ವರ್ಷ |
---|---|---|---|---|
೭೩ | ಕಾಗೆಗಳು ಮತ್ತು ಕಾಲಾಪಾನಿ | ನಿರ್ಮಲ ವರ್ಮಾ | ಕೇಂದ್ರೀಯ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | 2000 |
೭೪ | ಮಹಾದೇವಿ ವರ್ಮಾ | ಮೇಲಿನಂತೆ | ಅಚ್ಚಿನಲ್ಲಿ | |
೭೫ | ಅಮೃತಲಾಲ ನಾಗರ | ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | ಅಚ್ಚಿನಲ್ಲಿ |
ಅನುವಾದ ಕೃತಿಗಳು (ಮರಾಠಿಯಿಂದ ಕನ್ನಡಕ್ಕೆ)
[ಬದಲಾಯಿಸಿ]ಸಂ | ಶೀಷಿಕೆ | ಮೂಲ ಲೆಖಕರು | ಪ್ರಕಶಕರು | ವರ್ಷ |
---|---|---|---|---|
೭೬ | ಭಾವಬಂಧನ | ಪ್ರಭಾಕರ ಅತ್ರೆ | ಸಂಯುಕ್ತ ಕರ್ನಾಟಕದಲ್ಲಿ ಧಾರಾವಾಹಿ
ಕುವೆಂಪು ಭಾಷಾ ಭಾರತಿಯಿಂದ |
೧೯೮೬
ಶೀಘ್ರ ಪ್ರಕಟ |
ಸಂಪಾದಿಸಿದ ಕೃತಿಗಳು
[ಬದಲಾಯಿಸಿ]ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬಕ್ಕಾಗಿ 2002 ರಲ್ಲಿ “ಬೆಳ್ಳಿಸಿದ್ಧ” ಮಾಲಿಕೆಗಾಗಿ
[ಬದಲಾಯಿಸಿ]ಸಂ | ಶೀಷಿಕೆ | ಲೆಖಕರು |
---|---|---|
೧ | ನೆಲ-ಮುಗಿಲು | ರೇವಣಸಿದ್ಧಯ್ಯಾ ರುದ್ರಸ್ವಾಮಿ ಮಠ |
೨ | ಕಾಗೆ ಮುಟ್ಟಿತು | ಗೀತಾ ನಾಗಭೂಷಣ |
೩ | ಏಳೂರ ಸರಪಂಚ | ಶಿವಕುಮಾರ ನಾಗವಾರ |
೪ | ಯಾಜ್ಞಸೇನಿಯ ಆತ್ಮಕಥನ | ಜಯದೇವಿ ಗಾಯಕವಾಡ |
೫ | ಸಂಗಣಕ ಸಂಗಾತಿ | ಸರ್ವಮಂಗಳಾ |
೬ | ನಮ್ಮ ಮನೆ | ಭಾಲಚಂದ್ರ ಜಯಶೆಟ್ಟಿ |
೭ | ದಾಸ ದರ್ಶನ | ಡಾ. ಸ್ವಾಮಿರಾವ ಕುಲಕರ್ಣಿ |
೮ | ಕಡಲ ಒಡಲು ಬಗೆದಷ್ಟು | ಸಂಧ್ಯಾ ಹೊನಗುಂಟಿ |
೯ | ಎರಡು ನಾಟಕಗಳು | ಚಂದ್ರಕಾಂತ ಕುಶನೂರ |
೧೦ | ಪ್ರಾಥಮಿಕ ಶಿಕ್ಷಣ - ಮಕ್ಕಳ ಮುಲ ಹಕ್ಕುಗಳು | ಕೋ. ಚೆನ್ನಬಸಪ್ಪಾ |
೧೧ | ಶಿಬಿರ ಅಣ್ಣಾರಾವ | ಡಾ. ಪ್ರಭು ಖಾನಾಪುರೆ |
೧೨ | ಹೂ ಬಾಡಲಿಲ್ಲ | ಡಾ. ಎಸ್. ಎಸ್. ಪಾಟೀಲ |
೧೩ | ಮೂರು ಸಮಾಂತರ ನಾಟಕಗಳು | ಡಾ. ಮಲ್ಲಿಕಾರ್ಜುನ ಅಮ್ಣೆ |
೧೪ | ಧರಿನಾಡಿನ ಗಂಡುಗಲಿ ರಾಮ | ಬಿ. ಎಸ್. ಖೂಬಾ |
೧೫ | ಅಪ್ಪ ಮಗನ ಕಥೆಗಳು | ಅಂಜನೇಯ ಜಾಲಿಮಿಂಚಿ ಮತ್ತು ವೇಣು ಜಾಲಿಮಿಂಚಿ |
೧೬ | ಹೈದ್ರಾಬಾದ ಕರ್ನಾಟಕದ ಸಾಹಿತ್ಯ ಸಮೀಕ್ಷೆ | ಗವಿಸಿದ್ಧಪ್ಪಾ ಪಾಟೀಲ |
೧೭ | ಸರಣಿ ಕಥೆಗಳು | ಶ್ರೀಕಾಂತ ಪಾಟೀಲ |
೧೮ | ಎಲ್ಲಾ ನಿನ್ನ ಹೆಸರಿನಲ್ಲಿ | ಲಕ್ಷ್ಮೀದೇವಿ ಶಾಸ್ತ್ರಿ |
೧೯ | ನುಗ್ಗಿ ಬರುವ ನೆನಪುಗಳು | ಸಿದ್ಧರಾಮ ಹೊನ್ಕಲ್ |
೨೦ | ಕರಿಕಲ್ಲ ಗುಡ್ಡದ ಮೇಲೆ | ಎಚ್. ಬಿ. ರುದನೂರು |
೨೧ | ಕಲ್ಯಾಣ ಕರ್ನಾಟಕ ಸಾಹಿತಿಗಳ ಬದುಕು ಬರಹ | ಗವಿಸಿದ್ಧಪ್ಪಾ ಪಾಟೀಲ |
೨೨ | ಪೂಜ್ಯ ದೊಡ್ಡಪ್ಪ ಅಪ್ಪಾ | ಡಾ. ಮಲ್ಲಿಕಾರ್ಜುನ ಶಿ. ಲಠ್ಠೆ |
೨೩ | ವೀರೇಂದ್ರ ಪಾಟೀಲ | ಶ್ರೀಶೈಲ ನಾಗರಾಳ |
೨೪ | ಸರದಾರ ಶರಣಗೌಡರು ಮತ್ತು ನಾನು | ಶಿವರಾಜ ಪಾಟೀಲ |
೨೫ | ರಂಜೇರಿನ ಸಿಂಧರು | ಸೂಗಯ್ಯಾ ಹಿರೇಮಠ |
೨೬ | ಬೆಳಕು ಬಂತು ಬಯಲಿಗೆ | ಸಂ. ಅಲ್ಲಮಪ್ರಭು ಬೆಟ್ಟದೂರು |
ಹಿರೇಮಠ ಸಂಸ್ಥಾನ, ಭಾಲಕಿಯ ವಿವಿಧ ಪ್ರಕಟಣೆಗಳು
[ಬದಲಾಯಿಸಿ](ಬಸವ ಧರ್ಮ ಪ್ರಸಾರ ಸಂಸ್ಥೆಗಾಗಿ ಕನ್ನಡ ಕೃತಿಗಳು)
ಸಂ | ಶೀಷಿಕೆ | ಲೆಖಕರು |
---|---|---|
೨೭ | ವಚನಗಳಲ್ಲಿ ವಿಜ್ಞಾನ | ಸಂ. ಡಾ. ಎಸ್. ಎಸ್. ಪಾಟೀಲ |
೨೮ | ವಚನಗಳಲ್ಲಿ ವೈದ್ಯವಿಜ್ಞಾನ | ಸಂ. ಡಾ. ಎಸ್. ಎಸ್. ಪಾಟೀಲ |
೨೯ | ಮಹಾಪ್ರಸಾದಿ ಕಕ್ಕಯ್ಯ | ಭಾಲಚಂದ್ರ ಜಯಶೆಟ್ಟಿ |
೩೦ | ಬಿಲ್ವ-ಬೆಳವಲ | ಪ್ರೊ. ಎಸ್. ಜಿ. ಸಿದ್ಧರಾಮಯ್ಯ |
೩೧ | ನುಡಿ ವಚನ | ಬಿ. ಆರ್. ಪೋಲೀಸ ಪಾಟೀಲ |
೩೨ | ನಿರ್ವಚನ | ಡಾ. ಎಂ. ಎಂ. ಕಲಬುರ್ಗಿ |
೩೩ | ಬಸವೇಶ್ವರ - ಅಂಬೇಡಕರ | ಡಾ. ದೇ. ಜವರೇಗೌಡ |
೩೪ | ಬುದ್ಧ ಮತ್ತು ಬಸವೇಶ್ವರ | ಟಿ. ಆರ್. ಮಹಾದೇವಯ್ಯ |
೩೫ | ಶೂನ್ಯಸಂಪಾದನೆಯ ಶರಣೆಯರು | ಶ್ರೀಮತಿ ಜಯಾ ರಾಜಶೇಖರ |
೩೬ | ದೇಹಾಲಯದ ಒಳ ಹೊರಗೆ | ಆರ್. ಎಂ. ಕರಡಿಗುದ್ದಿ |
೩೭ | ಶಿವಶರಣ ಹರಳಯ್ಯ | ವ್ಹಿ. ಸಿದ್ಧರಾಮಣ್ಣಾ |
೩೮ | ಬಸವಣ್ಣನವರ ಅಂತರಂಗ ಬಹಿರಂಗ | ಡಾ. ಎಸ್. ಆರ್. ಗುಂಜಾಳ |
೩೯ | ಪೂ. ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು | ಡಾ. ಗುರುಲಿಂಗಪ್ಪಾ ಧಬಾಲೆ |
೪೦ | ಗಂಡೆದೆಯ ಗುರು ಡಾ. ಚೆನ್ನಬಸವ | ದೇ. ಶಾಂ. ಶ. ಹುಡುಗಿ |
೪೧ | ಬಸವಣ್ಣನವರ ವಚನಗಳಲ್ಲಿ ದಲಿತ ದರ್ಶನ | ವಿ. ಎಸ್. ಚರಂತಿಮಠ |
೪೨ | ಕಾಯಕ-ದಾಸೋಹ- ಪ್ರಸಾದ | ಆರ್. ಎಂ. ಕರಡಿಗುದ್ದಿ |
ಮಹಾರಾಷ್ಟ್ರ ಬಸವ ಪರಿಷತ್ತಿಗಾಗಿ ಮರಾಠಿ ಕೃತಿಗಳು
[ಬದಲಾಯಿಸಿ]ಸಂ | ಶೀಷಿಕೆ | ಮೂಲ ಲೆಖಕರು | ಅನುವಾದಕರು / ಸಂಪಾದಕರು |
---|---|---|---|
೪೩ | ಮ. ಬಸವೇಶ್ವರ-ಡಾ. ಅಂಬೇಡಕರ | ದೇಜಗೌ | ಅನು. ಶಶಿಕಲಾ ಮಡಕಿ
ಸಂ. ಭಾಲಚಂದ್ರ ಜಯಶೆಟ್ಟಿ |
೪೩ | ಶರಣ ಆಂದೋಲನ | ಅನು. ಶಾಲಿನೀ ದೊಡ್ಡಮನಿ | |
೪೩ | ಧರ್ಮಗುರು ಬಸವಣ್ಣಾ ಆಣಿ ಅಷ್ಟಾವರಣ | ಪೂ.ಡಾ.ಬಸವಲಿಂಗ ಪಟ್ಟದ್ದೇವರು | ಅನು.ಸ್ವರೂಪಾ ಬಿರಾಜದಾರ |
೪೩ | ಬಸವೇಶ್ವರಾಂಚಾ ದೇವ | ರಮಜಾನ ದರ್ಗಾ | ಅನು. ರಾಜೇಂದ್ರ ಜಿರೋಬೆ |
೪೩ | ಶರಣ ಧರ್ಮಾತೀಲ ವೈಶ್ವಿಕ ಮೂಲ್ಯೇ | ಡಾ. ಎ.ಎಲ್.ಶಿವರುದ್ರಪ್ಪಾ. | ಅನು. ಆರ್.ಎಂ. ಕರಡಿಗುದ್ದಿ |
೪೩ | ಪಂಚಾಚಾರ್ಯಾಂಚೇ ಅಸಲೀ ರೂಪ | ಡಾ. ಎಂ.ಎಂ. ಕಲಬುರ್ಗಿ. | ಅನು ರಾಜೇಂದ್ರ ಜಿರೋಬೆ |
೪೩ | ಬಸವ ನೈವೇದ್ಯ | ಪೂ. ಡಾ.ಬಸವಲಿಂಗ ಪಟ್ಟದ್ದೇವರು | ಅನು.ಸ್ವರೂಪಾ ಬಿರಾಜದಾರ |
೪೩ | ಶರಣ ಪಥ | ದೇಜಗೌ. | ಅನು. ಆರ್. ಎಂ. ಕರಡಿಗುದ್ದಿ |
೪೩ | ಲೋಕಾಯತ-ಲಿಂಗಾಯತ | ದೇಜಗೌ. | ಅನು. ಆರ್. ಎಂ. ಕರಡಿಗುದ್ದಿ |
೪೩ | ಬಸವ ದೀಪ್ತಿ | ದೇಜಗೌ | ಅನು. ಡಾ. ಬಿ. ಬಿ. ಪೂಜಾರ |
೪೩ | ಲಿಂಗ ಪೂಜುನೀ ಫಲ ಕಾಯ ಹೋ | ರಮಜಾನ ದರ್ಗಾ | ಅನು. ರಾಜೇಂದ್ರ ಜಿರೋಬೆ |
೪೩ | ಬಸವತತ್ತ್ವಾಂಚೇ ಆಚರಣ ಆಣಿ ಆಪಣ | ಪೂ. ಡಾ.ಬಸವಲಿಂಗ ಪಟ್ಟದ್ದೇವರು | ಅನು. ಸವಿತಾ ನಡಕಟ್ಟಿ |
೪೩ | ಐತಿಹಾಸಿಕ ಬಸವಕಲ್ಯಾಣ | ಪ್ರೊ. ಭೀಮರಾವ ಪಾಟೀಲ | |
೪೩ | ಕಾಯಕ-ದಾಸೋಹ-ಪ್ರಸಾದ | ಆರ್. ಎಂ. ಕರಡಿಗುದ್ದಿ | |
೪೩ | ಲಿಂಗಾಯತ ತತ್ತ್ವಜ್ಞಾನ ವ ಆಚರಣ | ಆರ್. ಎಂ. ಕರಡಿಗುದ್ದಿ | |
೪೩ | ವಚನ ಕಾವ್ಯಮೀಮಾಂಸಾ | ಡಾ. ವೀರಣ್ಣಾ ದಂಡೆ | ಅನು ಆರ್. ಎಂ. ಕರಡಿಗುದ್ದಿ |
೪೩ | ಆದ್ಯ ಸಮಾಜಸುಧಾರಕ- ಮ. ಬಸವೇಶ್ವರ | ಡಾ. ಅಶೋಕ ಗಂ. ಮೇನಕುದಳೆ | |
೪೩ | ಸಮತಾಸೂರ್ಯ - ಮಹಾತ್ಮಾ ಬಸವೇಶ್ವರ | ಡಾ. ಅಶೋಕ ಗಂ. ಮೇನಕುದಳೆ | |
೪೩ | ವಿಶ್ವಬಂಧು ಬಸಣ್ಣಾ | ಶಶಿಕಲಾ ಮಡಕಿ | |
೪೩ | ಬಸವ ಭಾವಾಂಜಲೀ | ಅವಿನಾಶ ಹರಿ ಲಿಮಯೇ | |
೪೩ | ಬಸವ ಬೋಧಾಮೃತ | ಹರ್ಡೇಕರ ಮಂಜಪ್ಪಾ. | ಅನು. ಸುಷಮಾ ಜಗಜಂಪಿ ವ ಶಿವಾನಂದ |
೪೩ | ಮಹಾತ್ಮಾ ಬಸವೇಶ್ವರ ವಚನವೈಖರೀ | ಸೌ. ರೇಖಾ ರಾ. ಅಷ್ಟೂರೆ | |
೪೩ | ಸಿದ್ಧರಾಮಾಂಚೀ ತ್ರಿವಿಧೀ | ಜಯದೇವಿ ತಾಯಿ ಲಿಗಾಡೆ | |
೪೩ | ಲಿಂಗವಂತಾಂಚೀ ಲಿಂಗಪ್ರಭಾ | ಬಸವರಾಜ ಮೆಣಸಿನಕಾಯಿ | ಅನು. ಡಾ. ರೇಖಾ ಕೋಟೂರ |
ಬಸವ-ಭಾರತೀ ಹಿಂದೀ ಪ್ರತಿಷ್ಠಾನಕ್ಕಾಗಿ ಹಿಂದೀ ಕೃತಿಗಳು
[ಬದಲಾಯಿಸಿ]ಸಂ | ಶೀಷಿಕೆ | ಮೂಲ ಲೆಖಕರು | ಅನುವಾದಕರು / ಸಂಪಾದಕರು |
---|---|---|---|
೪೩ | ಶಿವಶರಣಿಯಾಂ - ಮಹಿಳಾ ದೃಷ್ಟಿಕೋನ | ಅನು. ಡಾ. ಶಕುತಂಲಾ ಭೂಸನೂರಮಠ | |
೪೩ | ಅಸ್ಮಿತಾ ಕೀ ಖೋಜ | ಮೂಡ್ನಾಕೂಡು ಚಿನ್ನಸ್ವಾಮಿ | ಅನು.ಭಾಲಚಂದ್ರ ಜಯಶೆಟ್ಟಿ |
೪೩ | ಅಷ್ಟಾವರಣ ಕೀ ವೈಜ್ಞಾನಿಕತಾ | ಭಾಲಚಂದ್ರ ಜಯಶೆಟ್ಟಿ | |
೪೩ | ಪಂಚಾಚಾರ್ಯೋಂ ಕಾ ಅಸಲೀ ರೂಪ | ಎಂ. ಎಂ. ಕಲಬುರ್ಗಿ | ಅನು. ಭಾಲಚಂದ್ರ ಜಯಶೆಟ್ಟಿ |
೪೩ | ಶರಣ ಅಂದೋಲನ | ಭಾಲಚಂದ್ರ ಜಯಶೆಟ್ಟಿ |
ಸಂಶೋಧನೆ ಮತ್ತು ಸಮೀಕ್ಷಾತ್ಮಕ ಲೇಖನಗಳು ಮುಂತಾಗಿ
[ಬದಲಾಯಿಸಿ]ಸಂ | ಶೀಷಿಕೆ | ಪ್ರಕಾಶಕರು |
---|---|---|
೧ | ಭಾರತೀಯ ಸಂಸ್ಕೃತಿ ಔರ ಕನ್ನಡ ಸಾಹಿತ್ಯ (ಹಿಂದೀ) | ಸಾಹಿತ್ಯ ಪರಿಚಯ ವಿಶೇಷಾಂಕ, ಆಗರಾ, 1971 |
೨ | ಕನ್ನಡ ಕಾ ಬಾಲ-ಸಾಹಿತ್ಯ ಉದ್ಭವ ಔರ ವಿಕಾಸ | ಕೇಂದ್ರೀಯ ಹಿಂದೀ ನಿದೇಶಾಲಯ ‘ಭಾಷಾ’ವಿಶೇಷಾಂಕ |
೩ | ಕನ್ನಡ ನಾಟಕ ಏವಂ ರಂಗಮಂಚ ಕಾ ಉದ್ಭವ ಔರ ವಿಕಾಸ | ಕೇಂ.ಹಿ.ನಿ. ‘ಭಾರತೀಯ ನಾಟಕ’ಕ್ಕಾಗಿ |
೪ | ರಾಮಾಯಣ ದರ್ಶನಂ | ‘ಭಾರತೀಯ ಮಹಾಕಾವ್ಯ’ ಗ್ರಂಥಕ್ಕಾಗಿ ಸಂ. ಡಾ. ನಗೇಂದ್ರ, ಪ್ರ. ಪ್ರಭಾತ ಪ್ರಕಾಶನ |
೫ | ಅಕ್ಕಮಹಾದೇವಿ (ಹಿಂದೀ) | ‘ಭಾರತೀಯ ಕವಯಿತ್ರಿಯಾಂ’ ದ ಸಂಪುಟಕ್ಕಾಗಿ ಕೇಂದ್ರೀಯ ಹಿಂದೀ ನಿರ್ದೇಶನಾಲಯ, ಹೊಸದಿಲ್ಲಿ |
ನೂರಕ್ಕೂ ಹೆಚ್ಚು ಕನ್ನಡ ಮತ್ತು ಹಿಂದೀಯ ವೈಚಾರಿಕ, ಸಂಶೋಧನಾತ್ಮಕ ಲೇಖನಗಳು ಕಾಲಕಾಲಕ್ಕೆ ಬಸವಪಥ, ಬಸವ ಮಾರ್ಗ, ಮಹಾಮನೆ, ಸಿದ್ಧಗಂಗಾ, ಹೊಸತು, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]೧ | ದುಃಖಭರಾ ರಾಗ | 1981 | ಶಿಕ್ಷಾ ಮಂತ್ರಾಲಯದ ಪರವಾಗಿ
ಕೇಂದ್ರೀಯ ಹಿಂದೀ ನಿರ್ದೇಶಾಲಯ, ಹೊಸ ದಿಲ್ಲಿ |
೨ | ದುಃಖಭರಾ ರಾಗ | 1981 | ಕರ್ನಾಟಕ ರಾಜ್ಯ ಸರಕಾರ |
೩ | ಅವಸ್ಥಾ | 1982 | ಕರ್ನಾಟಕ ರಾಜ್ಯ ಸರಕಾರ |
೪ | ಭಾರತೀಯ ಕಾವ್ಯ ಮೀಮಾಂಸಾ | 1993 | ಮಾನವ ಸಂಸಾಧನ ವಿಕಾಸ ಮಂತ್ರಾಲಯ, ಕೇಂದ್ರೀಯ ಹಿಂದೀ ನಿದೇಶಾಲಯ, ಹೊಸ ದಿಲ್ಲಿ.
(ಈ ಪ್ರಶಸ್ತಿಗಾಗಿ ರಾಷ್ಟ್ರಪತಿ ಭವನದಲ್ಲಿ ದಿ. 21 ಎಪ್ರಿಲ, 1995ರಂದು ಸನ್ಮಾನ್ಯ ರಾಷ್ಟ್ರಪತಿಗಳಿಂದ ಸನ್ಮಾನ) |
೫ | ಛೋರ್ | 1995 | ಅಂತಾರಾಷ್ಟ್ರೀಯ ಕಲಾ ಮತ್ತು ಸಂಸ್ಕೃತಿ ಪರಿಷತ್, ನಜೀಬಾಬಾದ, ಉತ್ತರಾಂಚಲ ರಾಜ್ಯ |
೬ | ಮೋಡ್ | 1995 | ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ. ವಿ. |
೭ | ಕಾವ್ಯಾರ್ಥ ಚಿಂತನ | 2010 | ಕೇಂದ್ರ ಸಾಹಿತ್ಯ ಅಕಾಡೆಮಿಯ ಹಿಂದೀ ಅನುವಾದ ಕೃತಿಗಾಗಿ 2009 ನೆಯ ವರ್ಷದ ಪುರಸ್ಕಾರ.
(ಹಿಂದೀ ಅನುವಾದಕ್ಕಾಗಿ ಕನ್ನಡ ಮಾತೃಭಾಷೆಯ ಅನುವಾದಕನಿಗೆ ನೀಡಲಾದ ಮೊದಲನೆಯ ಪುರಸ್ಕಾರ ಇದಾಗಿದೆ.) |
೮ | ವಿಭೂತಿಯಾಂ (ಹಿಂದೀ ಮೌಲಿಕ) | 1985 | ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ |
೯ | ಯುಗಾಂತ (ಕನ್ನಡ ನಾಟಕ) | 2001 | ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ. ವಿ. |
೧೦ | ಶರಣ ಚಿಂತನೆಯ ನೆಲೆಯಲ್ಲಿ | 2014 | ದ್ವೈವಾರ್ಷಿಕ “ಕಾವ್ಯಾನಂದ” ಪ್ರಶಸ್ತಿ |
ವಿಶೇಷ ಸನ್ಮಾನಗಳು
[ಬದಲಾಯಿಸಿ]- “ನಮ್ಮ ಅನುವಾದಕ” ಅಭಿನಂದನ ಗ್ರಂಥ ಸಮರ್ಪಣೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಕಲಬುರಗಿಯಿಂದ, 25 ಜನವರಿ, 2004
“ಅಮೃತ ಮಹೋತ್ಸವ” 75 ವರ್ಷ ತುಂಬಿದ ಪ್ರಯುಕ್ತ ಭಾಲಕಿ ಹಿರೇಮಠ ಸಂಸ್ಥಾನದ ವತಿಯಿಂದ ಬೀದರಿನಲ್ಲಿ ದಿ. 6ನೆಯ ಮೇ, 2016ರಂದು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಮಗ್ರ ಸಾಹಿತ್ಯದ ಕುರಿತು ನಾಲ್ಕು ಚರ್ಚಾಗೊಷ್ಠಿಗಳು ನಡೆದವು.
- ಉದಯೋನ್ಮುಖ ಬರಹಗಾರರ ಬಳಗ, ಕಲಬುರಗಿಯಿಂದ ದಿ. 19 ಜೂನ್, 2005ರಂದು “ಕಾಯಕ ಸನ್ಮಾನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
- ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2003-2004 ವರ್ಷ ಸಮಗ್ರ ಸಾಹಿತ್ಯ ಸೇವೆಗಾಗಿ ಗೌರವ ಪ್ರಶಸ್ತಿ ನೀಡಲಾಯಿತು.
- ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಹಿಂದೀ ಅನುವಾದಕನೆಂದು “ಕಾವ್ಯಾರ್ಥ ಚಿಂತನ” ಕೃತಿಯನ್ನು ಪುರಸ್ಕರಿಸಿ ದಿ. 20ನೆಯ ಅಗಷ್ಟ, 2010 ರಂದು ಪಣಜಿಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
- “ಕಾವ್ಯಾನಂದ ಪ್ರಶಸ್ತಿ - 2014” ಎರಡು ವರ್ಷಕ್ಕೊಮ್ಮೆ ಕೊಡಮಾಡುವ ಈ ಪ್ರಶಸ್ತಿಯನ್ನು “ಶರಣ ಚಿಂತನೆಯ ನೆಲೆಯಲ್ಲಿ” ಎಂಬ ಕೃತಿಗೆ ನೀಡಿ ಗೌರವಿಸಲಾಯಿತು ದಿ. 01. 02. 2014.
- ವಿ. ಸಿ. ಸಂಪದ (ವಿ. ಸೀತಾರಮಯ್ಯ ಸಂಪದ), ಬೆಂಗಳೂರು ವತಿಯಿಂದ ಮಾರ್ಚ 2017 ರಲ್ಲಿ “ಪ್ರತಿಭಾ ಸಂಪನ್ನರು” ಎಂದು ನಗದು ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಆ ಕುರಿತು ಪರಿಚಯಾತ್ಮಕವಾದ ಒಂದು ಗ್ರಂಥವೂ ಬಿಡುಗಡೆ ಮಾಡಲಾಯಿತು.
- ಕುವೆಂಪು ಭಾಷಾ ಭಾರತಿ, ಕರ್ನಾಟಕ ಸರಕಾರದ ವತಿಯಿಂದ ಜೀವನಮಾನದ ಸಾಧನೆಗಾಗಿ ದಿ. 19 ಡಿಸೆಂಬರ, 2019ರಂದು 2019 ನೆಯ ವರ್ಷದ ಗೌರವ ಪ್ರಶಸ್ತಿಯನ್ನು ನಗದು ಬಹುಮಾನದೊಂದಿಗೆ ನೀಡಿ ಗೌರವಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷತೆ
[ಬದಲಾಯಿಸಿ]- 1998: ಬೀದರ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಹಾಗೂ
- 2017: ದಿ. 28-29 ಜನವರಿ, 2017ರಂದು ಪುಣೆಯಲ್ಲಿ ಜರುಗಿದ ಮಹಾರಾಷ್ಟ್ರ ರಾಜ್ಯ ಮಟ್ಟದ ಮರಾಠಿಯ ‘ಮೊದಲನೆಯ ಬಸವೇಶ್ವರ ಸಾಹಿತ್ಯ ಸಮ್ಮೇಳ’ದ ಸರ್ವಾಧ್ಯಕ್ಷ
ಇತರ
[ಬದಲಾಯಿಸಿ]- ಇವರ ಬದುಕು ಬರಹ ಕುರಿತು ಸಾಹಿತಿ ಪತ್ರಕರ್ತರಾದ ಸಂಗಮನಾಥ ರೇವತಗಾಂವ ಅವರು ಭಾಲಚಂದ್ರ ಜಯಶೆಟ್ಡಿ ಎಂಬ ಪರಿಚಯಾತ್ಮಕ ಕೃತಿಯೊಂದು ಹೊರತಂದಿದ್ದಾರೆ.
- ಇವರ ಕುರಿತು ಡಾ.ಹಣಮಂತ ಮೇಲಕೇರಿ ಯವರು ಎಂ.ಫೀಲ್ ಪದವಿ ಪಡೆದರೆ,
- ಸಾವಿತ್ರಿ ಎನ್ನುವವರು ಪಿ.ಎಚ್.ಡಿ.ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಸದ್ಯ ಇವರು ಕಲಬುರಗಿಯ ನಿವಾಸಿಯಾಗಿದ್ದು, ವಿಶ್ರಾಂತ ಜೀವನದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಉಲ್ಲೆಖಗಳು
[ಬದಲಾಯಿಸಿ]- ↑ "ಪ್ರೊ. ಭಾಲಚಂದ್ರ ಜಯಶೆಟ್ಟಿ". ಕಣಜ. Birthday/ಪ್ರೊ. ಭಾಲಚಂದ್ರ ಜಯಶೆಟ್ಟಿ.
- ↑ Jayashetty Bhalachandra (2006). ಹೈದರಾಬಾದ್ ಕರ್ನಾಟಕದ ವಿಮೋಚನಾ ಚಳುವಳಿ (in kannada). Kannada Sahitya Parishattu.
{{cite book}}
: CS1 maint: unrecognized language (link) - ↑ Jayashetty Bhalachandra (2000). ಕಾಗೆಗಳು ಮತ್ತು ಕಾಲಾಪಾನಿ (in Kannada). Sahitya Akademi Publications. ISBN 9788126009770.
ನಿರ್ಮಲ್ ವರ್ಮ ಅವರ कौव्वे और कालापानि ಯ ಕನ್ನಡ ಅನುವಾದ
{{cite book}}
: CS1 maint: unrecognized language (link) - ↑ "साहित्य अकादमी अनुवाद पुरस्कार वर्ष 2009". jagranjosh. 25 October 2010.