ಸದಸ್ಯ:ಪ್ರಶಾಂತ್ ಶಿವು/sandbox
ಗೋಚರ
ಬೇತಮಂಗಲ
ಬೇತಮಂಗಲ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ಒಂದು ಹೋಬಳಿಯಾಗಿದೆ. ಬೇತಮಂಗಲ ಗೆ ಮೊದಲು ವೇದಮಂಗಲ ಅಥವ ಸತ್ಯಮಂಗಲ ಎಂದು ಕರೆಯಲ್ಪಡುತಿತ್ತು ಎಂಬುದಾಗಿ ಹಿರಿಯರು ಹೇಳುತ್ತಾರೆ. ಅಷ್ಟೇ ಅಲ್ಲ ಭಾರತದ ಇತಿಹಾಸಸಲ್ಲೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದ ಮೊದಲ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿದೆ.