ವಿಷಯಕ್ಕೆ ಹೋಗು

ಸದಸ್ಯ:ಪ್ರತಿಮ ಐ ಆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಚಿಕ್ಕಮಗಳೂರಿನ ಸುದ್ದಿ ಹಬ್ಬ’

    ಚಿಕ್ಕಮಗಳೂರು ಜಿಲ್ಲೆಯ ಇಂದಾವರ ಗ್ರಾಮದಲ್ಲಿ ಸುಗ್ಗಿಹಬ್ಬ ಎಂಬ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಐದು ವರ್ಷಗಳಿಗೊಮ್ಮೆ ನಡೆಯುವಂತಹ ಹಬ್ಬದ ವಿಶೇಷತೆ ಅಂದರೆ ಸುಮಾರು 15 ದೇವತೆಗಳು ಅಥವಾ ಅದನ್ನು ದೇವಸ್ಥಾನದ ಭಾಗದಿಂದ ಹೊರಭಾಗಕ್ಕೆ ತಂದು ಊರಿನ ಹೊರಗೆ 3 ಜಾಗಗಳಲ್ಲಿ ದೇವರನ್ನು ಕರೆದುಕೊಂಡು ಹೋಗಿ ಹಿಂದೆ ಕಳೆದುಹೋಗಿರುವ ದೇವರ ಮೂರ್ತಿಯನ್ನು ಎಲ್ಲಾ ದೇವರು ಹುಡುಕುವಂತಹ ಊರಿನ ಜನರ ನಂಬಿಕೆ ಸಂಪ್ರದಾಯ ಆಚರಣೆಯಾಗಿದೆ. ಈ ಹಬ್ಬವು ಭಕ್ತಿಯಿಂದ ಐದು ದಿನಗಳ ಕಾಲ ನಡೆಯುತ್ತದೆ.