ಸದಸ್ಯ:ನೇಹ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ಲುಟೇನ್ ಒಗ್ಗದಿರುವಿಕೆ-ಕರುಳಿನ ಕಾಯಿಲೆ ಗ್ಲುಟೇನ್ ಒಗ್ಗದಿಒರುವಿಕೆಯ ಒಂದು ಅಸಹಜ ಸ್ಥಿತಿಯನ್ನು ಸೆಲಿಯಾಕ್ ಡಿಸೀನ್ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಅಂದರೆ ಇದು ಒಂದು ರೀತಿಯ ಕರುಳಿನ ಕಾಯಿಲೆ ,ಗ್ಲುಟೇನ್ ಒಗ್ಗದಿರುವಿಕೆಯ ತೊಂದರೆ ಇರುವ ಜನರಿಗೆ ಗೋಧಿ, ರಾಗಿ, ಬಾಲಿ‍ ಮತ್ತು ಓಟ್ಸ್ ನಲ್ಲಿ ಇರುವ ಗ್ಲುಟೇನ್ ಅಂಶವನ್ನು ಜೀಣಿ‍ಸಿಕೋಳ್ಳಲು ಅಥವಾ ಒಗ್ಗಿಸಿಕೋಳ್ಳಲು ಕಷ್ಷವಾಗುತ್ತದೆ. ಈ ತೊಂದರೆ ಇರುವ ಜನರು ಗ್ಲುಟೇನ್ ಯುಕ್ತ ಆಹಾರವನ್ನು ಸೇವಿಸಿದಾಗ ಅವರ ಸಣ್ಣ ಕರುಳಿನ ಒಳಗೋಡೆಗೆ ಹಾನಿಯಾಗುತ್ತದೆ. ಇದರ ಪರಿಣಾಮವಾಗಿ, ಅಂದರೆ ಸಣ್ಣ ಕರುಳಿಗೆ ಹಾನಿ ಆಗಿರುವ ಕಾರಣ, ಪ್ರೋಟೀನ್, ಕೋಬ್ಬು ಮತ್ತು ಕೋಬ್ಬಿನಲ್ಲಿ ಕರಗುವ ವಿಟಮಿನ್ ಗಳನ್ನು ಹೀರಿಕೋಳ್ಳಲು ಕರುಳಿಗೆ ಸಾಧ್ಯ ಆಗುವುದಿಲ್ಲ ಮತ್ತು ಈ ಕಾರಣರದಿಂದ ವ್ಯಕ್ತಿಯಲ್ಲಿ ಪೋಷಕಾಂಶಗಳ ಕೋರತೆ ಕಾಣಿಸಿಕೋಳ್ಳುತ್ತದೆ. ಗ್ಲುಟೇನ್ ಒಗ್ಗದಿರುವಿಕೆಯಿಂದ ಕಾಣಿಸಿಕೋಳ್ಳಬಹುದಾದ ಅಪಾಯಕಾರಿ ಅಂಶಗಳು ಅಂದರೆ, ಆಸ್ಟಿಯೋಪೋರೋಸಿಸ್, ದೋಡ್ಡ ಕರುಳಿನ ಕ್ಯಾನ್ಸರ್,ಡಯಾಬೆಟೆಸ್ ಮೆಲ್ಲಿಟಸ್ ಹೈಪೋ ರಾಯಿಡಿಸಂ ಸಂಧಿವಾತ, ಗಭಪಾತ, ಜನ್ಮಜಾತ ವ್ರಕಲ್ಯ ಇತ್ಯಾದಿಗಳು. ವಿವಿಧ ರೀತಿಯ ರೋಗಲಕ್ಷಣಗಳಾದ ನಿಶಕ್ತಿ, ಹಸಿಲ್ಲದಿರುವಿಕೆ, ಬೇಧಿ, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ದದ್ದುಗಳು, ಸಂಧಿನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಮಹಿಳೆಯರಲ್ಲಿ ಈ ರೋಗ ಸ್ಥಿತಿಯನ್ನು ಸರಿಯಾಗಿ ನಿವ‍ಹಿಸದೆ ಹೋದರೆ, ಬಹಳ ಅಪಾಯಕಾರಿಯಾಗಿ ಪರಿಣಮಿಸಬಹುದು. ಗ್ಲುಟೇನ್ ಒಗ್ಗದಿರುವಿಕೆಯು ಮಕ್ಕಳ ನಡವಳಿಕೆ, ಬೆಳವಣಿಗೆ ಮತ್ತು ಕಲಿಕೆಯ ಮೇಲೆಯೂ ಪರಿಣಾಮವನ್ನು ಬೀರಬಹುದು. ಸರಿಯಾದ ಆಹಾರವನ್ನು ಆರಿಸಿಕೊಳ್ಳಲು ಕೆಲವು ಸಲಹೆಗಳು ನಿಮಗೆ ಯಾವ ಆಹಾರ ಸಿಗುತ್ತದೆಯೋ ಆ ಆಹಾರವನ್ನು ಆನಂದಿಸಿ, ಅಕ್ಕಿ ಮತ್ತು ಜೋಳವನ್ನು ಸೇವಿಸಿ. ಒಂದು ಟಿ ಚಮಚ ಗೋಧಿ ಹಿಟ್ಟು ಒಂದೂವರೆ ಚಮಚ ಜೋಳದ ಪಿಷ್ಟಕ್ಕೆ ಅಥವಾ ಅರಾರೂಟ್ ಗೆ ಅಥವಾ ಅಕ್ಕಿಯ ಪಿಷ್ಟಕ್ಕೆ ಅಥವಾ ಬಟಾಟೆ ಪಿಷ್ಟಕ್ಕೆ ಅಥವಾ ಎರಡು ಟೀ ಚಮಚ ಟ್ಯಾಪಿಯೋಕಾ ಅಥವಾ ಬೇಯಿಸಿರದ ಅಕ್ಕಿಗೆ ಸಮಾನ. ಈ ಹಿಟ್ಟುಗಳು ಗ್ಲುಟೇನ್ ಮುಕ್ತವಾಗಿರುತ್ತದೆ ಮತ್ತು ಬೇಕ್ ಮಾಡಿದಾಗ ಇವು ಬೇರೆ ರೀತಿಯ ಸ್ವಾದ ಕೊಡುತ್ತವೆ ಮತ್ತು ಸಂರಚನೆಯನ್ನು ಪಡೆಯುತ್ತದೆ.ಈ ಆಹಾರಗಳ ಮೂಲಕ ಅಭ್ಯಾಸ ಮತ್ತು ಪ್ರಯೋಗಗಳನ್ನು ನಡೆಸಬಹುದು.

ಗ್ಲುಟೇನ್ ಒಗ್ಗದಿರುವಿಕೆ: ಯಾವ ಆಹಾರ ವಜಿ‍ಸಬೇಕು?

ನಿಮಗೆ ಗ್ಲುಟೇನ್ ಒಗ್ಗದಿರುವಿಕೆ ಇದ್ದರೆ ಗೋಧಿ, ರಾಗಿ, ಬಾಲಿ‍ ಮತ್ತು ಓಟ್ಸ್ ಈ ನಾಲ್ಕು ಆಹಾರಗಳನ್ನು ವಜಿ‍ಸಬೇಕು. ಇವುಗಳಲ್ಲಿ ಯಾವುದನ್ನೇ ಆದರೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಸಹ ಕರುಳಿಗೆ ಹಾನಿ ಉಂಟಾಗುತ್ತದೆ. ಗೋಧಿಯನ್ನು ನಿಮ್ಮ ಆಹಾರದಿಂದ ಹೊರಗಿಡುವುದು ಬಹಳ ಕಷ್ಟಕರ ಯಾಕೆಂದರೆ ಉಪಾಹಾರ, ಬೇಕ್ ಮಾಡಲಾದ ಆಹಾರಗಳು, ಬ್ರೇಡ್, ಕುರುಕಲು ಮತ್ತು ಪಾಸ್ತಗಳಲ್ಲಿ ಗೋಧಿಯು ಅವಿಭಾಜ್ಯ ಅಂಗವಾಗಿರುತ್ತದೆ. ಆದರೆ ಈಗ ಕಾಲ ಬದಲಾಗಿದೆ ಅಂದರೆ ಆಹಾರಗಳು ಗೋಧಿಯಿಂದ ಮದಾನಕ್ಕೆ ಬದಲಾಗಿದೆ, ಗ್ಲುಟೇನ್ ರಹಿತ ಆಹಾರ ಸೇವನೆ ಕಷ್ಟಕರವಾಗಿದೆ.