ವಿಷಯಕ್ಕೆ ಹೋಗು

ಸದಸ್ಯ:ದೆವಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಹನುಮಯ್ಯ ತಾತ ಮಾನ್ವಿ",.....

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಹನುಮಯ್ಯ ತಾತ ಹುಟ್ಟಿದರು, ಹನುಮಯ್ಯ ತಾತ ಎಂದಕೂಡಲೇ ಒಬ್ಬ ತಾತರ ಬಗ್ಗೆ ಹೇಳೋದಾದರೆ ಇವರು ವಾಸ ಮಾಡುವ ಸ್ಥಳ ಊರಲ್ಲಿ ಕಾಡು ಬೆಟ್ಟ ಗುಹೆಯಲ್ಲಿ ಮಾತ್ರ ವಾಸಮಾಡುತ್ತಿದ್ದರು.
ಈ ವ್ಯಕ್ತಿ ಯಾವಾಗಲೂ ನಗು ನಗು ಮುಖದಲ್ಲಿ ವ್ಯಕ್ತಿಯಾಗಿದ್ದರು ಇವರು ಕೊಡುತ್ತಿರುವ ಬಟ್ಟೆ ಮೈತುಂಬ ತೊಡುತ್ತಿರಲಿಲ್ಲ ಒಂದು ಪಂಚೆ ಒಂದಿದ್ದರೆ ಸಾಕು ಇದರಿಂದ ಖುಷಿ ಪಡೋರು ಹಾಗಾಗಿ ಈತನಿಗೆ ದೇವರು  ಒಲಿದಿದ್ದರು, ಕಾಣುತ್ತದೆ. ಹಾಗಾಗಿ ಒಬ್ಬ ಪವಾಡ ಪುರುಷರಾಗಿ ಮೆರೆದಂತ ತಾತ ಎಂದು ಹೇಳಬಹುದು.
ಈ ಪವಾಡ ಪುರುಷರು ಎಂದು ದೇವರಲ್ಲಿ ಆತ್ಮಶಕ್ತಿಯನ್ನು ಗೌರವದಿಂದ ಪೂಜಿಸಿದಂತೆ  ಹಾಗಾಗಿ ಹನುಮಯ್ಯ ತಾತನವರು ಬೆಟ್ಟ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವುದು ರಿಂದ ಇವರಿಗೆ ಔಷಧಿಗಳ ಬಗ್ಗೆ ಗೊತ್ತಿತ್ತು ಎಂದು ಜನರು ಹೇಳುತ್ತಾರೆ, ಊರಿನಲ್ಲಿ ಜನಗಳಿಗೆ ತೊಂದರೆಯಾದಲ್ಲಿ ಔಷಧಿ ಕೊಡುತ್ತಿದ್ದರು. ಹನುಮಯ್ಯ ತಾತ ಸಮಾಜಸೇವೆ ಮಾಡಿಕೊಂಡು  ಬರುವುದು ನನ್ನ ಕರ್ತವ್ಯವೆಂದು ದಯಪಾಲಿಸಿ ಕೊಂಡು ಬಂದಂತಹ ತಾತನವರು ಎಂದು ಹೇಳಬಹುದು. ಹಾಗಾಗಿ ಹನುಮಯ್ಯ ತಾತನವರು ಕಾಡು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತ ಜನಗಳ ಒಂದು   ಸೇವೆಯಲ್ಲಿ ಮಗ್ನರಾಗಿದ್ದರು ಅಂತಾನೆ ಹೇಳಬಹುದು  ಹಾಗಾಗಿ ನಿರಂತರವಾಗಿ ಇಂತಹ ಕೆಲಸ ಸೇವೆ ಮಾಡುತ್ತಾ ಬರುತ್ತಾ ಕೊನೆಗಳಿಗೆಯಲ್ಲಿ ಕೊನೆ ಉಸಿರು ಎಳಿದರು ಮಾನ್ವಿಯಲ್ಲಿ ಇವರ ಸ್ಮರಣಾರ್ಥವಾಗಿ ಗುಡಿಯನ್ನು ನಿರ್ಮಿಸಿದ್ದಾರೆ ಜನರು. ಗುಡಿಯಲ್ಲಿ ಪ್ರತಿವರ್ಷವನ್ನು ಜಾತ್ರೆ-ಉತ್ಸವ ಪ್ರತಿವರ್ಷ ಮಾಡ್ತಾರೆ ಊರಿನ ಜನರು ಎಂದು ಹೇಳಬಹುದು