ವಿಷಯಕ್ಕೆ ಹೋಗು

ಸದಸ್ಯ:ದುಂಗಾವತ್ ಸುನೀಲ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ ಎಸ್ ಚಂದ್ರಶೇಖರ್ :-

ಪೂರ್ಣ ಹೆಸರು ಭಗವತ ಸುಬ್ರಮಣ್ಯ ಚಂದ್ರಶೇಖರ್ ಜನನ 17 ಮೇ 1945 ವಯಸ್ಸು 79 ಮೈಸೂರಿನಲ್ಲಿ ಜನಿಸಿದರು ಒಬ್ಬ ಭಾರತೀಯ ಮಾಜಿ ಕ್ರಿಕೆಟಿಗ ಸ್ಪಿನ್ನರ್ ಆಗಿ ಆಡಿದರು ಚಿಕ್ಕವಯಸ್ಸಿನಲ್ಲಿ ಅಂದರೆ 6ನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ಬಲಗೈ ಶಕ್ತಿ ಹೀನವಾಯಿತು ನಂತರ 10ನೇ ವಯಸ್ಸಿನಲ್ಲಿ ಬಲಗೈ ಸ್ವಲ್ಪ ಚೇತರಿಕೆಯನ್ನು ಖಂಡಿತ ಈ ಕನ್ನಡದ ಕ್ರಿಕೆಟಿಗ ಇತಿಹಾಸದ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಭಾರತದ ಮೊದಲ ಜಯಕ್ಕೆ ಕಾರಣರಾದರು ಇವರ ವಿಶೇಷವೇನೆಂದರೆ, ಅವರು ಗಳಿಗಿಂತ ಹೆಚ್ಚು ವಿಕೆಟ್ಗಳನ್ನು ಹೊಂದಿರುವ ಇತಿಹಾಸದಲ್ಲಿ ಕೇವಲ ಇಬ್ಬರು ಟೆಸ್ಟ್ ಕ್ರಿಕೆಟ್ಗಳಲ್ಲಿ ಒಬ್ಬರು ಇನ್ನೊಬ್ಬರು ಕ್ರಿಶ್ ಮಾರ್ಟಿನ್ ಹೆಚ್ಚು ಹಣ ಮತ್ತು ಮೂಲ ಸೌಕರ್ಯವಿದ್ದ ಮುಂಬೈ ರಣಜಿ ತಂಡದ ವಿರುದ್ಧ ಕರ್ನಾಟಕ ತಾಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಗೆಲುವು ಸಾಧಿಸಿದ ತಂಡ ದಲ್ಲಿ ಚಂದ್ರಶೇಖರ್ ಸಾಧನೆ ಕೂಡ ಮಹತ್ವ ಮಹತ್ವ ಪೂರ್ವದಾಗಿದೆ ಪ್ರವಾಸಕ್ಕಾಗಿ ಇವರ ನಾಲ್ಕು ಪಂದ್ಯದಲ್ಲಿ ಜೀರೋ ರನ್ ಗಳಿಸಿದಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇವರಿಗೆ ರಾಷ್ಟ್ರ ವಿಧ ಕ್ರಿಕೆಟ್ ಬ್ಯಾಟ್ ಇವರಿಗೆ ಉಡುಗೊರೆಯಾಗಿ ನೀಡಿತು ಈ ಪ್ರವಾಸದಲ್ಲಿ ಇವರ ಅಕ್ರಮಣಕಾರಿ ಬೋಲಿಂಗ್ ಇಂದ ಇಂಡಿಯಾ ಗೆಲುವು ಸಾಧಿಸಿತು ಕ್ರಿಕೆಟ್ ಪ್ರೇಮಿ ಅನಿಲ್ ಕುಂಬಳೆ ಕೂಡ ಇವರ ಆಟವನ್ನು ನೋಡಿ ಪೂರ್ತಿ ಗೊಂಡಿದ್ದಾರೆ ಅಂತ ಹೇಳಲಾಗುತ್ತದೆ ಇಂತಹ ಕನ್ನಡಿಗ ನಮ್ಮ ನಾಡಲ್ಲಿ ಹುಟ್ಟಿದ್ದು ಕೂಡ ನಮ್ಮ ಹೆಮ್ಮೆ ಚಂದ್ರಶೇಖರ್ ಅವರಿಗೆ 1972ರಲ್ಲಿ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಲಾಗಿತ್ತು 1972 ರಲ್ಲಿ ವರ್ಷದ ವಿಸ್ಟನ್ ಕ್ರಿಕೆಟಿಗ ಎಂದು ಹೆಸರಿಸಿ ಪಟ್ಟರು 2002ರಲ್ಲಿ ಅವರು ಭಾರತಕ್ಕಾಗಿ ಶತಮಾನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಇಷ್ಟನ್ ಪ್ರಶಸ್ತಿಯನ್ನು ಗೆದ್ದರು ಅವರು 2004ರಲ್ಲಿ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು