ಸದಸ್ಯ:ದಕ್ಷಿಣಾಮೂರ್ತಿ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಕನ್ನಡ ವಿಕಿಪೀಡಿಯಾಕ್ಕೆ ನನ್ನ ಮೊದಲ ಪ್ರವೇಶ. ಈ ಜಾಲತಾಣವನ್ನು ಉಪಯೋಗಿಸುವುದು ಹೇಗೆಂಬ ಕಲಿಕೆಯ ಪ್ರಕ್ರಿಯೆಯಲ್ಲಿ ನಾನು ಈ ಸಾಲನ್ನು ಬರೆದಿದ್ದೇನೆ. ಇನ್ನು ಮುಂದೆ ಕನ್ನಡ ವಿಕಿಪೀಡಿಯಾ ಬಳಕೆಯನ್ನು ವಾರಕ್ಕೊಂದೆರಡು ಬಾರಿಯಾದರೂ ಮಾಡುವ ಆಶಯವಿದೆ. ಮಾಡುತ್ತೇನೆನ್ನುವ ವಿಶ್ವಾಸವೂ ಇದೆ. ನೋಡೋಣ.