ಸದಸ್ಯ:ತರುಣ್ ಕುಮಾರ್ ಎಂ ಕೆ
ಗೋಚರ
ಎತ್ತಿನಹೊಳೆ (ದೋಣಿಗಲ್)
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಗ್ರಾಮದ ಎತ್ತಿನಹೊಳೆ ಜಲಪಾತ. ಈ ಜಲಪಾತವು ಪರಿಸರ ಮಧ್ಯದಿಂದ ಸುಂದರವಾಗಿ ಕೂಡಿದ್ದು, ಈ ಜಲಪಾತವು ನೀರಿನ ರಭಸವು ಪ್ರವಾಸಿಗರ ಕಿವಿಗಳಿಗೆ ಮುದನೀಡುತ್ತದೆ ಎಂದು ಹೇಳಬಹುದು.
ಈ ಜಲಪಾತವು ಸುಮಾರು ಎಂಟು ಅಡಿಯಿಂದ ಕೆಳಗಡೆ ನೀರು ಬೀಳುತ್ತವೆ ಎಂದು ಹೇಳಬಹುದು. ಈ ಜಲಪಾತದ ನೀರು ನದಿಯಲ್ಲಿ ಹರಿಯುತ್ತ ಸಂಗ್ರಹವಾಗುತ್ತವೆ.
ನೋಡಲು ಸುಂದರವಾಗಿ ಮಳೆಗಾಲದ ಸಮಯದಲ್ಲಿ ಪ್ರವಾಸಿಗರನ್ನು ಕೈಮಾಡಿ ಕರೆಯುತ್ತದೆ ಎಂದು ಹೇಳಬಹುದು. ಜಲಪಾತವು ಪರಿಸರ ಮಧ್ಯದಿಂದ ಕೂಡಿರುವುದರಿಂದ ಸುತ್ತಮುತ್ತಲು ಪಕ್ಷಿಗಳು ಕೂಡ ಇಲ್ಲಿ ಕಾಣುತ್ತವೆ ಎಂದು ಹೇಳಬಹುದು.
ಅತಿ ಹೆಚ್ಚು ಸ್ವಚ್ಛಂದವಾದ ಜಲಪಾತ ಹಾಗೂ ಮನೋಹರವಾದ ಜಲಪಾತವು ಮನಸ್ಸಿಗೆ ಮುದ ನೀಡುತ್ತದೆ ಪಕ್ಷಿಗಳ ಕೂಗು ಕೂಡ ಕೇಳಲು ಬಹಳ ಚೆನ್ನಾಗಿರುತ್ತದೆ ಎಂದು ಹೇಳಬಹುದು ಹೇಳಬಹುದು.