ವಿಷಯಕ್ಕೆ ಹೋಗು

ಸದಸ್ಯ:ಜಿ ಬಿ ಪೂಜಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು:ಡಾ.ಜಿ.ಬಿ.ಪೂಜಾರಿ ತಂದೆ:ಭೀಮರಾಯ ಪೂಜಾರಿ ತಾಯಿ:ಮರೆಮ್ಮ ಪೂಜಾರಿ ಪತ್ನಿ:ದೇವಮ್ಮ.ಜಿ ಪೂಜಾರಿ ಜನ್ಮ ದಿನಾಂಕ:೧೧ ಮೇ ೧೯೭೬ ಸ್ಥಳ:ವಡಗೇರಾ ಶಿಕ್ಷಣ:ಎಂ.ಎ,ಬಿ.ಈಡ್,ಪಿಎಚ್.ಡಿ ಬಿರುದು:ಸಗರನಾಡು ಕವಿ ಪತ್ರಿಕೆ:ಬಿರುಗಾಳಿ ಕವನ ಸಂಕಲನಗಳು:"ರಕ್ತ ಹೀರುವ

              ರಕ್ಕಸರು","ಚಿಗುರಿಲ್ಲದ 
               ಮಾವಿನೊಳಗೆ", 
              "ಇದೊಂದು 
                ಬದುಕು","ಬಿಸಿಲ 
                ಭೂಮಿಯ 
                 ಕೋಗಿಲೆ","ಕ್ರಾಂತಿಯ 
                  ಎದೆಯಲಿ ಪ್ರೇಮದ 
                  ಜಲಧಾರೆ".

ಅಧ್ಯಕ್ಷರಾಗಿ:೨೦೧೯ ರ ವಡಗೇರಾ ತಾಲೂಕ ಕ.ಸಾ.ಪ ಅಧ್ಯಕ್ಷರಾಗಿ ಆಯ್ಕೆಯಾದರು ಹುದ್ದೆ:೨೦೦೮ ರಲ್ಲಿ ಮೊರಾರ್ಜಿ ದೇಸಾಯಿ ವಸತಿ

   ಶಾಲೆ ಲಿಂಗೇರಿ,೨೦೧೦ ರಲ್ಲಿ ಮೊರಾರ್ಜಿ 
   ದೇಸಾಯಿ ವಸತಿ ಶಾಲೆ ಮೋಟ್ನಳ್ಳಿ 
   ಪ್ರಾಂಶುಪಾಲರಾಗಿ ಕಾರ್ಯ 
    ನಿರ್ವಹಿಸುತ್ತಿದ್ದಾರೆ...