ವಿಷಯಕ್ಕೆ ಹೋಗು

ಸದಸ್ಯ:ಕೋದಂಡ ಸಾಗರ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆಃ

ಕನ್ನಡ ಸಾಹಿತ್ಯ ತುಂಬಾ ಶ್ರೀಮಂತವಾದದ್ದು. ಕನ್ನಡ ನಾಡು ಸಹಾ ಹಲವು ಹತ್ತು ದೃಷ್ಟಿಕೋನಗಳಿಂದ ಶ್ರೀಮಂತವಾದದ್ದು. ಕನ್ನಡ ನಾಡನ್ನು ಕಟ್ಟಲು ಹಲವಾರು ಮಹನಿಯರಕೊಡುಗೆ ಇದೆ. ಹಾಗೇನೆ ಕನ್ನಡ ನಾಡಿನ ಸಾಂಸ್ಕೃತಿಕ ಲೋಕ ಈ ಕನ್ನಡ ಕಟ್ಟುವ ಕಾಯಕದಲ್ಲಿ ತನ್ನದೇ ಆದಂತಹ ಕೊಡುಗೆ ನೀಡಿದೆ, ನೀಡುತ್ತಾ ಬಂದಿದೆ. ನಮ್ಮ ಕನ್ನಡ ಸಾಹಿತ್ಯ ಇತಿಹಾಸ, ಪರಂಪರೆ ಆಗಾಧವಾದದ್ದು. ಈ ನಿಟ್ಟಿನಲ್ಲಿ ವಿಕಿಪೀಡಿಯು ನಮ್ಮಂತಹ ಉದಯೋನ್ಮಖ ಬರಹಗಾರರಿಗೆ ಒಂದು ವೇದಿಕೆಯಾಗಬಲ್ಲದು ಎಂಬುದು ನನ್ನ ಭಾವನೆ. ಬಿಡುವು ಸಿಕ್ಕಾಗಲೆಲ್ಲಾ ಈ ಅಂಕಣವನ್ನು ಉಪಯೋಗಿಸಲು ಪ್ರಯತ್ನಿಸುತ್ತೇನೆ.


ಎಲ್ಲರಿಗೂ ನಮಸ್ಕಾರಗಳು.


ಇಂತಿ, ಕೋದಂಡ ಸಾಗರ.