ಸದಸ್ಯ:ಎನ್ ಕೆ .ಇಬ್ಬನಿ ನಡಂಪಲ್ಲಿ
ಗೋಚರ
ಎನ್.ಕೆ. ಮಂಜುನಾಥ ಅವರು ಎನ್. ಕೆ.ಇಬ್ಬನಿ ನಡಂಪಲ್ಲಿ ಎಂಬ ಕಾವ್ಯ ನಾಮದಿಂದ ಪರಿಚಿತರು. ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಹೋಬಳಿಯ ನಡಂಪಲ್ಲಿ ಗ್ರಾಮದಲ್ಲಿ ೧೯೮೪.೧೪.೦೫. ರಂದು. ಕೆಂಚಪ್ಪ ಮತ್ತು ನಂಜಮ್ಮ ನವರ ಎರಡನೇಯ ಮಗನಾಗಿ ಜನಿಸಿದರು, ಮೂಲತಃ ವ್ಯವಾಸಾಯ ಮಾಡಿಕೊಂಡಿರುವ ಇವರು . ಸಾಹಿತ್ಯ ಸಂಘಟನೆಯಲ್ಲಿ ಆಸಕ್ತರು ದಲಿತ ಸಾಹಿತ್ಯ ಪರಿಷತ್ತಿನಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೋಲಾರ ಜಿಲ್ಲಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದರು