ವಿಷಯಕ್ಕೆ ಹೋಗು

ಸದಸ್ಯ:ಅಮಲ್ ಜೊನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಮಲ್.ನಾನು ಅಮರ್ ಜ್ಯೋತಿಯಲ್ಲಿ ಪಿ.ಯು.ಸಿ ಮುಗಿಸಿದ್ದೇನೆ.ನಾನು ಮಂಗಳೂರಿನಲ್ಲಿ ಓದುತ್ತಿದ್ದೇನೆ.

ನನಗೆ ಪಿ.ಯು.ಸಿ ಯಲ್ಲಿ %67 ಅಂಕ ಗಲಿಸಿದ್ದೇನೇ.ನನ್ನ ತಂದೆಯ ಹೆಸರು ಜೊನಿ.ತಾಯಿಯ ಹೆಸರು ಲೀನಾ.ನನ್ನ ಅಣ್ಣಂದಿರ ಹೆಸರು ಅಭಿನ್ ಹಾಗು ಆಜೇನ್.ನನ್ನ ಊರು ಇಂಡವಳ್ಲಿ ಗ್ರಾಮ ಶಿವಮೊಗ್ಗದಿಂದ ಬಂದಿದ್ದೇನೆ.