ವಿಷಯಕ್ಕೆ ಹೋಗು

ಸದಸ್ಯ:ಅನಿಲ ಪಾಟೀಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಂದಿಹೆ ಇಲ್ಲಿಗೆ

ಬರಗಾಲ ಬಂದಿಹುದು. ಹೌದಾ? ಬರಸಿಡಿಲು ಬಡಿದಿಹುದು. ಎಲ್ಲಿ? ಎಲ್ಲಿ ಅಂತ ಹೇಳಲಿ? ನಾವಿರುವ ತಾಣದಲೆ. ಸ್ವಾಭಿಮಾನದ ಮಳೆಯಿಲ್ಲದೆ ಬತ್ತುತಿರುವ ನಾಡಿನಲಿ ಬಾಳ್ಬೆನ್ನತ್ತಿ ಮರೆತರು ತಮ್ಮತನವ ಗರ್ವರಭಸದಲಿ.. !

ನಮ್ಮ ತುಟಿಯಿಂದಲು ಬರುತಿಲ್ಲ "ನಂಪದ" ಅಪಾರ ಪಾಟೀಲನು ಆದನೇ ಅದರ ಪಾಲುದಾರ. ಬೆಳೆಸಿದ ಭಾಷೆ ಬಿಟ್ಟರೇ...!, ಆಗುವುದಾ ಜೀವನ ಸಾಕಾರ ಚಿಂತೆಬೇಡ ನಾವು ಹೆಮ್ಮೆಯಿಂದ 'ನುಡಿದರೆ' ನಮ್ಮ ಭಾಷೆ..., ಅದೇ ಎಲ್ಲದಕೂ ಪರಿಹಾರ....!