ಸದಸ್ಯ:ಅಥೀತ್ ಪಟೇಲ್
ಹೆಸರು:ಅಥೀತ್ ಪಟೇಲ್ ಹುಟ್ಟೂರು: ಮೂಡಿಗೆರೆ ಜನನ: ಆಗಸ್ಟ್ ೨ ೧೯೯೬
ನಾನು ಮೂಲತಹ ಪಟೇಲರ ವಂಶಕ್ಕೆ ಸೇರಿದವನು.ನಾನು ನನ್ನ ಇಡೀ ಬಾಲ್ಯದ ದಿನಗಳನ್ನು ನನ್ನ ತಂದೆಯ ಮನೆ ಅಂದರೆ ನನ್ನ ಅಜ್ಜಿ ತಾತನೊಂದಿಗೆ ಕಳೆದೆ. ಮುಂದೆ ಅಂಗನವಾಡಿ ಶಿಕ್ಷಣವನ್ನು ಮೂಡಿಗರೆಯಲ್ಲೇ ಮಾಡಿದೆ. ಮುಂದಿನ ಉನ್ನತ ಶಿಕ್ಷಣಕ್ಕೆಂದು ಮೂಡಿಗೆರೆಯ ನಜರತ್ ಶಾಲೆಗೆ ಸೇರಿದೆ.
ಎಂಟನೆಯ ತರಗತಿಗೆ ಉಜಿರೆಯ ಅನುಗ್ರಹ ಶಾಲೆಗೆ ಹೋದೆ.ಮನೆಯಲ್ಲಿ ಇದ್ದ ನನಗೆ ವಸತಿ ಗ್ರುಹದ ವಾಸ ಮೊದಲಿಗೆ ಕಂಚ ಕಷ್ಟವಾದರೂ ನಂತರದ ದಿನಗಳಲ್ಲಿ ಅದೇ ಇಷ್ಟವಾಯಿತು.
ಶಾಲೆಯಲ್ಲಿ ಇದ್ದ ಬಹಳಷ್ಟು ಆಟೋಟಗಳಲ್ಲಿ ಮುಂದಿದ್ದೆ. ಫುಟ್ಬಾಲ್ ಎಂದರೆ ನನಗೆ ಎಲ್ಲಿಲ್ಲದ ಪ್ರಾಣ. ಅಲ್ಲದೆ ಪ್ರತಿ ವರ್ಷ ನನ್ನ ಶಾಲೆಯನ್ನು ಪ್ರತಿನಿಧಿಸುತ್ತಿದ್ದೆ.
ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸವನ್ನು ಮಾಡಲು ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದೆ. ಕಾಮರ್ಸ್ ತೆಗೆದುಕೊಂಡು ಅಲದಲ್ಲಿಯೂ ಉನ್ನತ ಅಂಕಗಳನ್ನು ಪಡೆದೆ.
ನನ್ನ ಹವ್ಯಾಸಗಳು : ಫುಟ್ಬಾಲ್ ಆಡುವುದು, ಬೇರೆಬೇರೆ ಸ್ಥಳಗಳನ್ನು ವೀಕ್ಷಿಸುವುದು, ಮನೆಯಲ್ಲಿದ್ದಾಗ ಅಮ್ಮನಿಗೆ ಅಡಿಗೆ ಕೆಲಸದಲ್ಲಿ ಸಹಾಯ ಮಾಡುವುದು.