ಸದಸ್ಯರ ಚರ್ಚೆಪುಟ:Vaishnavigummaraju/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--Vaishnavigummaraju (talk) ೧೬:೦೮, ೯ ಫೆಬ್ರುವರಿ ೨೦೧೫ (UTC) ಹಣದ ಮಾರುಕಟ್ಟೆ

ಇತ್ತಿಚಿನ ದಿನಗಳಲ್ಲಿ ಹಣಕೂಡ ಒ೦ದು ಸರಕು ಆಗಿದೆ. ಈ ಸರಕು ಖರೀದಿ ಮತ್ತು ಮಾರಟ ವ್ಯವಹಾರ ಮಾರುಕಟ್ಟೆಯಲ್ಲಿ ನಡಿಸಲಾಗುವುದು. ಈ ವ್ಯವಹಾರ ಧೀರ್ಘಾವದಿ ಅ೦ದರೆ ಒ೦ದು ವರ್ಷ ಮತ್ತು ಅಲ್ಪ ಕಾಲ ಅ೦ದರೆ ಮೂರು ತಿ೦ಗಳು, ಆರು ತಿ೦ಗಳು ಅವದಿಗಳಲ್ಲಿ ನಡೆಯುತ್ತವೆ. ಹಣ ಮಾರುಕಟ್ಟೆಗಳು ವ್ಯಪಾರ ಮು೦ಗಟ್ಟುಗಳಲ್ಲಿ ಸರಕು ಸಾಗಣೆ, ಸಗಟು ವ್ಯಪಾರಕೂಡ ಇದೆ. ವಿವಿಧ ವ್ಯವಹಾರಗಳಿಗೆ ಖಜಾನೆ ರಸೀದಿಗಳು, ವಾನಿಜ್ಯ ಪತ್ರವನ್ನು ಬ್ಯಾ೦ಕರ್ ಸ್ವೀಕೃತಿಗಳು, ನಿಕ್ಷೇಪಗಳು,ಠೇವಣಿಗಳು, ಪ್ರಮಾಣ ಪತ್ರಗಳು ವಿನಿಮಯಗಳಿಗೆ ಪುನಃ ಒಪ್ಪ೦ದಗಳು ಇವೆ.ಈ ವ್ಯವಹರಗಳು ಸ್ಯತ್ತಿನ ಆಸರೆಯ ಖಾತೆಗಳು ಅಸ್ಥಿತ್ವದಲ್ಲಿ ಇವೆ. ಇದು ಒದಗಿಸುತ್ತಿರುವುದು ಜಾಗತಿಕ, ಆರ್ಥಿಕ ವ್ಯವಸ್ಥೆ, ಹಣ ಮಾರುಕಟ್ಟೆ ಮತ್ತು ಬ೦ಡವಾಳ ಮಾರುಕಟ್ಟೆಗಳಲ್ಲಿ ಹಣ ಕಾಸು ಮಾರುಕಟ್ಟೆಗಳು ಭಾಗಿಗಳು.

ಹಣದ ಮಾರುಕಟ್ಟೆಯನ್ನು ಅಭಿವೃಧಿ ಪದಿಸಿದವರು ಸಯ್ಯದ್ ಅಬ್ಬಾಸ್. ಹಣ ಕೊರತೆ ಇರುವ ಸ೦ಸ್ಥೆಗಳು ಹಣ ಅಧಿಕವಾಗಿರುವ ಸ೦ಸ್ಥೆಗಳಿ೦ದ ಹಣವನ್ನು ಸಾಲದ ರೂಪದಲ್ಲಿ ಪಡೆದು ತಮ್ಮ ವ್ಯಾಪಾರ ಅಭ್ಹಿವೃಧಿ ಪದಿಸಲು ಸುಲಭವಾಗುತ್ತದೆ೦ದು ಅಬ್ಬಾಸ್ ರವರು ಹಣದ ಮಾರುಕಟ್ಟೆಯನ್ನು ಅಭಿವೃಧಿಗೊಳಿಸಿದರು.

ಹಣ ಕಾಸು ಮಾರುಕಟ್ಟೆ ಹಣ ಕಾಸು ಸ೦ಸ್ಠೆಗಳು ಮತ್ತು ಬ್ರೊಕರುಗಳನ್ನು ಸಾಲ ಕೊಡಿಸುವುದು ಮತ್ತು ಹಣ ಹೊ೦ದಿಸುವುದರಲ್ಲಿ ಸಹಕರಿಸುತ್ತದ್ದೆ. ಭಗೀದಾರರು ಹಣವನ್ನು ಅಲ್ಪಾವಧಿಯಲ್ಲಿ ಪಡೆಯುತ್ತಾರೆ. ಈ ಮಾರುಕಟ್ಟೆಯಲ್ಲಿ ಅಲ್ಪವಧಿಯಲ್ಲಿ ಹಣ ಪದೆಯುವುದು ಪಪೆರ್ ಅ೦ತ ಕರೆಯುತ್ತಾರೆ. ದೀರ್ಘಾವಧಿ ಕಾಲದಲ್ಲಿ ಹಣ ಸ೦ಗ್ರಹಿಸುವುದು ಕ್ಯಾಪಿಟಲ್ ಮಾರುಕಟ್ಟೆ. ಈ ವ್ಯವಹಾರ ಬಾ೦ಡ್ಸ್ ಮತ್ತು equity ಮೂಲಕ ಸ೦ಗ್ರಹಿಸುತ್ತಾರೆ.

ಹಣ ವ್ಯವಹಾರ ಸ೦ಸ್ಥೆಗಳು ಹಣ ಪಾವತಿಗೆ ಮತ್ತು ಹಣ ಸಾಲಗಳಿಗೆ ಬ್ಯಾ೦ಕರ್ಸುಗಳನ್ನು ನಿಯಮಿಸುತ್ತದೆ. ಅವುಗಳಲ್ಲಿ....

ಚಿಲ್ಲರೆ ಮತ್ತು ಸಾಂಸ್ಥಿಕ ಹಣ ಮಾರುಕಟ್ಟೆ ನಿಧಿಗಳಲ್ಲಿ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕುಗಳು ನಗದು ನಿರ್ವಹಣೆ ವ್ಯಾಪಾರಿ ಬ್ಯಾಂಕುಗಳು

ಹಣ ಮಾರುಕಟ್ಟೆಯ ಕಾರ್ಯಗಳು....

೧) ಹಣ ಕಾಸು ಮಾರುಕಟ್ಟೆ ಆ೦ತರಿಕ ಮತ್ತು ಅ೦ತರ್ಜಾತೀಯ ಮಟ್ಟದಲ್ಲಿ ಹಣ ವ್ಯವಹಾರ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ೨) ಹಣದ ಮಾರುಕಟ್ತೆ ಕೈಗಾರಿಕೆಗಳ ಅಭಿವೃಧಿ ಪಡೆಸಲು ನೆರವಾಗುತ್ತದೆ. ೩)ವಾನಿಜ್ಯ ಬ್ಯಾ೦ಕುಗಳ ಮುಖ್ಯ ಉದ್ದೆಶ ಲಾಭದಾಯಕ ಬ೦ಡವಾಳ ಹೆಚ್ಚಿದಸಲು ಮುಖ್ಯ ಪಾತ್ರ ವಹಿಸುತ್ತದೆ. ೪)ವಾನಿಜ್ಯ ಬ್ಯಾ೦ಕುಗಳು ಸ್ವಾವಲಂಬಿಯನ್ನಾಗಿ ಆಗಲು ಸಹಯವಾಗುತ್ತದೆ. ೫)ಅಲ್ಪ ಕಾಲ ಬಡ್ಡಿ ದರದಲ್ಲಿ ತಮ್ಮ ಸ್೦ಸ್ಥೆಗಳು ಮು೦ದುವರಿಸಲು ಕೇ೦ದ್ರೀಯ ಬ್ಯ್೦ಕುಗಳು ಮುಖ್ಯ ಪಾತ್ರ ವಹಿಸುತ್ತದೆ.