ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Sowmyata

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೌಮ್ಯತರಿಗೆ ವಂದನೆಗಳು. ವಿಕಿಪೀಡಿಯಕ್ಕೆ ಸ್ವಾಗತ. ನಿಮ್ಮ ಕಡೂರು ಲೇಖನದಲ್ಲಿ ಂ (ಅನುಸ್ವರ) ಬರುವ ಜಾಗದಲ್ಲಿ ೦ (ಸೊನ್ನೆ) ಬಳಕೆಯಾಗಿರುವುದು ಗಮನಿಸಿದೆ (ಉದಾ: ಒಂದು ಎನ್ನುವುದು ಒದು ಆಗಿದೆ). ಅನುಸ್ವರವನ್ನು Shift + m ಕೀಲಿ ಉಪಯೋಗಿಸಿ ಬರೆಯ ಬಹುದು (ಉದಾ: oMdu = ಒಂದು). ಹೆಚ್ಚಿನ ಮಾಹಿತಿಗೆ ಸಹಾಯ ಪುಟವನ್ನು ನೋಡಿ. ತೇಜಸ್ ೧೮:೦೬, ೩೦ ಮಾರ್ಚ್ ೨೦೧೧ (UTC)

Start a discussion with Sowmyata

Start a discussion