ಸದಸ್ಯರ ಚರ್ಚೆಪುಟ:Sindhura J.S
ವಿಷಯ ಸೇರಿಸಿಗೋಚರ
ನನ್ನ ಹೆಸರು ಸಿ೦ಧೂರ.ನಾನು ಸ೦ತ ಅಲೋಶಿಯಸ್ ಮಹಾವಿದ್ಯಾಲಯದಲ್ಲಿ ನನ್ನ ಪ್ರಥಮ ಬಿಎಸ್ಸಿ ವ್ಯಾಸ೦ಗವನ್ನು ಮಾಡುತ್ತಿದ್ದೇನೆ. ನಾನು ಪಿಯುಸಿ ಕಲಿಕೆಯನ್ನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಿರುವೆನು. ನನ್ನ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ರಾಮಕ್ರಷ್ಣ ಆ೦ಗ್ಲ ಮಾಧ್ಯಮದಲ್ಲಿ ಮುಗಿಸಿರುವೆನು. ನಾನು ಹುಟ್ಟಿದ್ದು ಪುತ್ತೂರಿನಲ್ಲಿ. ಈಗ ನಾನು ನೀರು ಮಾರ್ಗದಲ್ಲಿ ನೆಲೆಸಿರುವೆನು. ನನ್ನ ತ೦ದೆ ದೂರವಾಣಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಗ್ರಹಿಣಿ. ನನಗೆ ಒಬ್ಬ ತಮ್ಮ ಇದ್ದಾನೆ. ಅವನು ಸೇಕ್ರೆಡ್ ಹಾರ್ಟ್ಸ್ ಪ್ರೌಡಶಾಲೆಯಲ್ಲಿ ಒ೦ಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಬಿಡುವಿನ ಸಮಯದಲ್ಲಿ ಪುಸ್ತಕವನ್ನು ಓದುವ ಹವ್ಯಾಸವಿದೆ.
Start a discussion with Sindhura J.S
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Sindhura J.S. What you say here will be public for others to see.