ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Shreyaravihaldipur

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

[ಬದಲಾಯಿಸಿ]


ನನ್ನ ಹೆಸರು ಶ್ರೇಯಾ ರವಿ ಹಳದಿಪುರ್. ನನ್ನ ವಯಸ್ಸು ೧೮. ನಾನು ಸೆಂಟ್ ಆಲೋಷಿಯಸ್ ಕಾಲೇಜಿನಲ್ಲಿ ಬಿ.ಎಸ್.ಸಿ. ಮಾಡುತ್ತಿದ್ದೇನೆ. ಇದರ ಮೊದಲು ನಾನು ಆಳ್ವಾಸ್ ಪಿ.ಯು. ಕಾಲೇಜಿನಲ್ಲಿ ನನ್ನ ಪ್ರಥಮ ಹಾಗೂ ದ್ವೀತಿಯ ಪಿ.ಯು.ಸಿ. ವ್ಯಾಸಂಗವನ್ನು ಮುಗಿಸಿದ್ದೇನೆ. ನನ್ನ ತಂದೆಯ ಹೆಸರು ರವಿ. ನನ್ನ ತಾಯಿಯ ಹೆಸರು ರಶ್ಮಿ. ನಾನು ಮೂಲತಹ ಶಿರಸಿ ಎಂಬಲ್ಲಿ ವಾಸವಗಿದ್ದೇನೆ. ನನ್ನ ಓದಿಗಾಗಿ ಈಗ ಮಂಗಳೂರಿನಲ್ಲಿ ಬಂದು ನೆಲೆಸಿದ್ದೇನೆ.

ನನ್ನ ಹವ್ಯಾಸ : ಸಂಗೀತ ಕೇಳುವುದು, ಕಥೆ ಪುಸ್ತಕಗಳನ್ನು ಓದುವುದು.