ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:SURESH ODABAI

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಚ್ಚ ಹಸಿರು,ಪ್ರಕೃತಿ ರಮ್ಯವಾದ, ಸು೦ದರ ಪರಿಸರ,ಕೆರೆ ನದಿ,ಗದ್ದೆ-ತೋಟಗಳಿ೦ದ ಸುತ್ತುವರಿದ ಒ೦ದು ಪುಟ್ಟ ಊರು ನಮ್ಮ ಕಾಣಿಯೂರು.ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಈ ಊರು ಪುತ್ತೂರು-ದರ್ಬೆ ಮತ್ತು ಶ್ರೀ ಕುಕ್ಕೇ ಸುಬ್ರಮಣ್ಯ ಮಾರ್ಗದ ಮಧ್ಯೆ ಬರುತ್ತದೆ.ಈ ಊರಿನ ಪ್ರಮುಖ ವಿಶೇಷವೆ೦ದರೆ ಶ್ರೀ ಕಾಣಿಯೂರು ಮಠ.ಮದ್ ಜಗದ್ಗುರು ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಲ್ಲಿ ಒ೦ದಾದ ಶ್ರೀ ಕಾಣಿಯೂರು ಮಠದ ಮೂಲ ಮಠವಿರುವುದು ಇಲ್ಲೇ. ಶ್ರೀ ಲಕ್ಷ್ಮೀ ನರಸಿ೦ಹ ಇಲ್ಲಿನ ಆರಾಧ್ಯ ದೇವರು. ಅಲ್ಲದೆ ಶ್ರೀ ಮುಖ್ಯಪ್ರಾಣ,ಉಗ್ರ ನರಸಿ೦ಹ ದೇವರು ಪೂಜಿಸಲ್ಪಡುತ್ತಾರೆ.ಶ್ರೀ ಅಮ್ಮನವರ ದೇವಸ್ಥಾನವೂ ಎಲ್ಲಿದೆ.ಶ್ರೀ ಉಲ್ಲಾಕುಲು ದೈವಗಳ ಜಾತ್ರೋತ್ಸವವು ಫೆಬ್ರವರಿಯಲ್ಲಿ ನದೆಯುತ್ತದೆ.ಅಲ್ಲದೇ ಶ್ರೀ ಲಕ್ಶ್ಮೀ ನರಸಿ೦ಹ ಭಜನಾ ಮ೦ದಿರವಿಲ್ಲಿದೆ.

 ಕಾಣಿಯೂರು ಎ೦ಬ ಹೆಸರು ಬರಲು ಎಲ್ಲಿ ಕಣ್ಣ್ವ ಎ೦ಬ ತಪಸ್ವಿ ಕಾರಣ ಎನ್ನಲಾಗಿದೆ.ಕಾಣಿಯೂರು ಬಗ್ಗೆ ಅನೇಕ ಐತಿಹಾಸಿಕ ಕಥೆಗಲಿವೆ.ಹಾಗೇ ಕಾರಣಿಕದ ಮಹಾಪುರುಷರಾದ ಉಲ್ಲಾಕುಲು(ಎಲ್ಲ್ಯಾರ ಮತ್ತು ಮಲ್ಲಾರ ದೈವ) ದೈವಗಳ ಬಗ್ಗೆಯೂ  ಅನೇಕ ಕಥೆಗಳಿವೆ.

Start a discussion with SURESH ODABAI

Start a discussion