ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Rupesh16794

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪಿಡಿಯದಲ್ಲಿ ಮಾಹಿತಿ ಪುಟ ಬರಹಗಳಿಗೆ ಮಾತ್ರ ಅವಕಾಶವಿದೆ. ಪತ್ರಿಕಾ ಅಂಕಣ ಬರಹಗಳು, ಅಭಿಪ್ರಾಯ ಬರಹಗಳು ಮುಂತಾದ ಕಥನ ಶೈಲಿ, ಸೃಜನಾತ್ಮಕ ಬರವಣಿಗೆಗಳಿಗೆ ಅವಕಾಶವಿಲ್ಲ. ಉದಾಹರಣೆಗೆ ನೀವು ಹಾಕಿರುವ "ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ?" ಎನ್ನುವುದು ವಿಕಿಪಿಡಿಯದಲ್ಲಿ ಹಾಕುವಂತಹ ಪುಟ ಅಲ್ಲ. ಅಂತಹುಗಳನ್ನು ಹಾಕಬಾರದಾಗಿ ವಿನಂತಿ. Vikashegde (talk) ೦೮:೧೮, ೯ ಏಪ್ರಿಲ್ ೨೦೧೪ (UTC)

Start a discussion with Rupesh16794

Start a discussion