ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:RudranRudran31

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸ ಲೇಖನ

[ಬದಲಾಯಿಸಿ]

ದಯವಿಟ್ಟು ಸಹಾಯ ಪುಟ ಮತ್ತು ಅಲ್ಲಿ ನೀಡಿರುವ ಕೊಂಡಿಗಳನ್ನು ನೋಡಿ. ನಂತರ ಲೇಖನ ಮಾಡಿ. ಹಾಗೆಯೇ ಉತ್ತಮ ಲೇಖನ ಮಾಡುವುದು ಹೇಗೆ ಎಂದು ನೋಡಿ. Recipie ಗಳನ್ನು ಸೇರಿಸಬೇಡಿ. ಆಹಾರ, ಖಾದ್ಯಗಳ ಬಗ್ಗೆ, ಅವುಗಳಲ್ಲಿರುವ ಆಹಾರ ಸತ್ವಗಳ ಬಗ್ಗೆ, ಅವುಗಳನ್ನು ಸೇವಿಸುವುದರಿಂದ ಆಗುವ ಲಾಭಗಳ ಬಗ್ಗೆ, ಅವುಗಳ ಔ‍ಷಧೀಯ ಗುಣಗಳ ಬಗ್ಗೆ ಬರೆಯಬಹುದು. ಲೇಖನದಲ್ಲಿ ಸೂಕ್ತ ಉಲ್ಲೇಖಗಳಿರಬೇಕು --ಪವನಜ ಯು. ಬಿ. (ಚರ್ಚೆ) ೧೨:೧೪, ೨೯ ಅಕ್ಟೋಬರ್ ೨೦೨೪ (IST)Reply

ಅಳಿಸಿದುದನ್ನೇ ಮತ್ತೆ ರಚಿಸಬೇಡಿ

[ಬದಲಾಯಿಸಿ]

ನೀವು ರಚಿಸಿದ ಅಡುಗೆ ವಿಧಾನ ಲೇಖನವನ್ನು ಮೂರು ಸಲ ಅಳಿಸಲಾಗಿದೆ. ಅದನ್ನು ಮತ್ತೆ ಸೃಷ್ಟಿಸಬೇಡಿ. ಹಾಗೆ ಮಾಡಿದರೆ ನಿಮ್ಮನ್ನು ನಿರ್ಬಂಧಿಸಲಾಗುತ್ತದೆ.-ಪವನಜ ಯು. ಬಿ. (ಚರ್ಚೆ) ೧೬:೧೭, ೨೯ ಅಕ್ಟೋಬರ್ ೨೦೨೪ (IST)Reply