ಸದಸ್ಯರ ಚರ್ಚೆಪುಟ:NISHMITHA KULAL
ವಿಷಯ ಸೇರಿಸಿಗೋಚರ
ನನ ಹೆಸರು ನಿಶ್ಮಿತಾ ನಾನು ಸೈಂಟ್ ಅಲೋಶಿಸ್ ಕಾಲೇಜಿನಲ್ಲಿ ಪ್ರಥಮ ಪದವಿಯಲ್ಲಿ ಕಲಿಯುತ್ತಿದ್ದೆನೆ.ವಾಣಿಜ್ಯ ವಿಭಾಗವನ್ನು ಆಯ್ಕೆಯಾಗಿ ತೆಗೆದುಕೋಡಿದ್ದೆನೆ.ನನ್ನ ಕ್ರಮ ಸಂಖ್ಯೆ ೧೬೩೩೦೮. ನಾನು ನನ್ನ ಪಿಯು ಕಾಲೇಜುಅನ್ನು ನೀಟೆ ಕಾಲೇಜು ಮಂಗಳೂರಿನಲ್ಲಿ ಮುಗಿಸಿದ್ದೆನೆ. ನನ್ನ ಊರು ಕುಲಶೇಖರ ನನಗೆ ಸಂಗೀತ ಭಾಷಣ ಪ್ರಬಂಧಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ನನಗೆ ಇದರಲ್ಲಿ ಹಲವಾರು ಬಹುಮಾನಗಳು ಸಹ ಲಭಿಸಿವೆ.ನಾನು ಹೀಗೆ ಮುಂದುವರಿಯಬೇಕೆಂಬ ಅಭಿಲಾಸೆ ನನ್ನಂದು.
Start a discussion with NISHMITHA KULAL
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with NISHMITHA KULAL. What you say here will be public for others to see.