ಸದಸ್ಯರ ಚರ್ಚೆಪುಟ:Kannadadeevige
ವಿಷಯ ಸೇರಿಸಿಗೋಚರ
ಕನ್ನಡ ದೀವಿಗೆ
[ಬದಲಾಯಿಸಿ]ಕನ್ನಡದೀವಿಗೆ ಯು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ವಿದ್ಯಾರ್ಥಿಗಳು, ಶಿಕ್ಷಕರು, ಕನ್ನಡ ಸಾಹಿತ್ಯಾಸಕ್ತರುಗಳಿಗಾಗಿ ತೆರೆದಿರುವ ಮುಕ್ತ ಸಂಪನ್ಮೂಲ ಬ್ಲಾಗ್ ಆಗಿದೆ. ಇಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ವಿಷಯ ಸಂಪನ್ಮೂಲಗಳು, ಕನ್ನಡ ಸಾಮಾನ್ಯಜ್ಞಾನ, ವೃತ್ತಪತ್ರಿಕೆಗಳ ಕೊಂಡಿಗಳು, ಸಾಹಿತ್ಯಸಂಚಯ ಮುಂತಾದ ಹತ್ತು ಹಲವು ವಿಷಯಗಳಿವೆ. ಕನ್ನಡ ದೀವಿಗೆಯ ವಿಳಾಸ- www.kannadadeevige.blogspot.in