ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Ibrahim sinan 7

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿತ್ರಾ ವೆಂಕಟ್ರಾಜ್

                     ಬಂಟ್ವಾಳ ತಾಲೂಕಿನ ಮಂಚಿ ಹಾಗೂ ಕುಂದಾಪುರದಲ್ಲಿ ಹುಟ್ಟಿ
ಬೆಳೆದು ಮುಂಬೈನಲ್ಲಿ ನೆಲೆಸಿರುವ ಮಿಔತ್ರ ವೆಂಕಟ್ರಾಜ್ ತಮ್ಮ 

ಮೊದಲ ಕಥಾಸಂಕಲನ ಗಂಗಾಮಾಯಿಯಿಂದ ಗಮನಸೆಳೆದರು.

ಹಕ್ಕಿ ಮತ್ತು ಅವಳು ಎಂಬ ಎರಡನೆಯ ಸಂಕಲನ ಅವರನ್ನು 

ಕನ್ನಡದ ಒಬ್ಬ ಸಮರ್ಥ ಲೇಖಕಿ ಎಂಬುದನ್ನು ಗುರುತಿಸುವಂತೆ ಮಾಡಿದೆ.

ವಾರ್ಡಮನ ಪ್ರಶಸ್ತಿ, ಏಚ್ ವೀ ಸಾವಿತ್ರಮ್ಮ ಪ್ರಶಸ್ತಿ,
ಮಹಿಳಾ ವರ್ಷದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

Start a discussion with Ibrahim sinan 7

Start a discussion