ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Cksanthosh

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ

    ಕ್ಯಾದಿಗೋಡು ಒ೦ದು ಪುಟ್ಟ ಗ್ರಾಮ ೧೦ ಹೆ೦ಚಿನ ಮನೆಗಲಳಿರುವ ಸು೦ದರ ಗ್ರಾಮ.ಮಳೆನಾಡಿನ ಸೊಬಗನ್ನು ಹೊತ್ತು ನಿ೦ತಿರುವ ಪ್ರಕೃತಿ ದೆವತೆ.ಪಶ್ಛಿಮ ಗಟ್ಟಗಳನ್ನು
ಸೀಳಿಕೊ೦ಡು ಉದಯಿಸಿದ೦ತಿರುವ ಪುಟ್ಟ ಗ್ರಾಮ,ಸಾಗರದಿoದ ಬಟ್ಕಳ ಮಾರ್ಗದಲ್ಲಿ ಕೊಗಾರು ಘ್ಹಾಟಿಯ ಮದ್ಯದಲ್ಲಿ ಸು೦ದರ ಗ್ರಾಮ.ಜನರ ಪ್ರಮುಖ ಉದ್ಯೊಗ ಕೃಶಿ. ಬತ್ತ,ಅಡಿಕೆ,ತೆ೦ಗು,ರಬ್ಬರ್,ಗೇರುಬೀಜ,ಬಾಳೆ,ಕಾಳುಮೆಣಸು ಇಲ್ಲಿಯ ಪ್ರಮುಖ ಬೆಳೆಗಳು. ಊರಿನ ಮದ್ಯದಲ್ಲಿ ಯಾವಾಗಲು ತು೦ಬಿ ಹರಿಯುವ ಸರಳಹೊಳೆ,ಒಟ್ಟಾರೆ
ಪ್ರಕೃತಿಯ ಸೊಬಗು ತು೦ಬಿ ತುಳುಕುತಿದೆ.ಪಕ್ಕದಲ್ಲಿ ಭಿಮೇಶ್ವರ ದೆವಾಲಯ,ಇದು ಕದ೦ಬರ ಕಾಲದಲ್ಲಿ ನಿರ್ಮಿಸಲಾಗಿದ್ದು,ಕದ೦ಬರ ಶಿಲ್ಪಕಲೆಗೆ ಸಾಕ್ಷಿಯಾಗಿದೆ.

Start a discussion with Cksanthosh

Start a discussion