ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Bindu MR/ನನ್ನ ಪ್ರಯೋಗಪುಟ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ :

ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರು ಚಿಂತಾಮಣಿಯ ನಿವಾಸಿ. ಇವರನ್ನು ಸಿ,ಎನ್, ಆರ್, ರಾವ್ ಎಂತಲೂ ಕರೆಯಲಾಗುತ್ತದೆ .೧೯೩೪ ಜೂನ್ ತಿಂಗಳಲ್ಲಿ- ೩೦ ರಂದು ಜನಿಸಿದರು. ಪ್ರಸ್ತುತ ಬೆಂಗಳೂರು ನಲ್ಲಿ ವಾಸಿಸುತ್ತಿದ್ದಾರೆ. ಇವರು ಭಾರತ ರಸಾಯನಶಾಸ್ತ್ರ ಪಿತಾಮಹ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜನನ : ೧೯೩೪ -೬- ೩೦ ರಂದು ಜನಿಸಿದರು ಪೂರ್ಣ ಹೆಸರು: ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ವಾಸಸ್ಥಾನ : ಬೆಂಗಳೂರು ಪ್ರಶಸ್ತಿಗಳು : ಭಾರತ ರತ್ನ ಪ್ರಶಸ್ತಿ - ೨೦೧೩

         ಶಾಂತಿ ಸ್ವರೂಪ ಪ್ರಶಸ್ತಿ - ೧೯೬೯
        ಪದ್ಮ ವಿಭೂಷಣ ಪ್ರಶಸ್ತಿ - ೧೯೮೫ 
        ಪದ್ಮ ಶ್ರೀ ಪ್ರಶಸ್ತಿ.   - ೧೯೭೪
         ಭಾರತೀಯ ವಿಜ್ಞಾನ ಪ್ರಶಸ್ತಿ - ೨೦೦೪ 
         ನೊಬೆಲ್ ಪ್ರಶಸ್ತಿಯನ್ನು ಬಿಟ್ಟು ಬೇರೆಲ್ಲ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ ಇವರು ಸುಮಾರು ೬೦ ವಿಶ್ವವಿದ್ಯಾಲಯಗಳಿಂದ  ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಹಾಗೂ ಸುಮಾರು ೧೬೦೦ ಸಂಶೋಧನೆಯನ್ನು ನಡೆಸಿದ್ದಾರೆ. ಸಿ. ನ್ ಆರ್ ರಾವ್ ಅವರು ೫೧ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂದು ವಿವರಿಸಲಾಗಿದೆ. 

ವಿವಿಧ ೧೦ ಪದಕಗಳನ್ನು ಗೆದ್ದಿದ್ದಾರೆ . ಇವರು ಯಲ್ಲಾ ತರಹದ ಪ್ರಶಸ್ತಿಗಳನ್ನು ಪಡೆದಿರುವುದರಿಂದ ಇವರನ್ನು ವರ್ಣಿಸಲಾಗದ ವಿಜ್ಞಾನಿ ಎಂದು ಕರೆದಿದ್ದಾರೆ.

 ಇವರು ವೈಜ್ಞಾನಿಕ ಸಂಗದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ .
  ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಯಲ್ಲಿ ಇ ವರು ಪಾತ್ರ ವಹಿಸಿದ್ದಾರೆ.
  ಅಮೆರಿಕ ಅಕಾಡಮಿ ಆಫ್ ಆರ್ಟ್ಸ್ ಅಂಡ್ ಸೈನ್ಸ್ (೧೯೮೨ ) ಯಲ್ಲಿ ಬಾಗಾವಹಿಸಿದ್ದರೆ.
  ಫ್ರೆಂಚ್ ಅಕಾಡಮಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಿದದಾರೆ.

Start a discussion about ಸದಸ್ಯ:Bindu MR/ನನ್ನ ಪ್ರಯೋಗಪುಟ

Start a discussion