ಸದಸ್ಯರ ಚರ್ಚೆಪುಟ:Bhakti margi
ವಿಷಯ ಸೇರಿಸಿ
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು. ಉಳವಿ
[ಬದಲಾಯಿಸಿ]ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಮೂಲತಹ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ರಂಟ ವಳಲು. ಎಂಬ ಗ್ರಾಮದವರು. 19 74 ಮಾರ್ಚ್ 18ನೇ ತಾರೀಕಿನಂದು ತಾಯಿಯ ತವರು ಮನೆಯಾದ ಶಿರಾ ತಾಲ್ಲೂಕಿನ ಆಶೀರ್ವಾದ ಗ್ರಾಮದಲ್ಲಿ ಜನಿಸಿದರು ಗೋವಿಂದಪ್ಪ ಈರಮ್ಮ ದಂಪತಿಗಳ ಮೊದಲನೆಯ ಮಗನಾಗಿ ಜನಿಸಿದರು .
ಇವರ ಪ್ರಾಥಮಿಕ ವಿದ್ಯಾಭ್ಯಾಸ ತಾಯಿಯ ತವರು ಮನೆಯಾದ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಶಿರಾದಡು ಗ್ರಾಮದಲ್ಲಿ ನಡೆಯಿತು ಹಿರಿಯ ಪ್ರಾಥಮಿಕ ಶಿಕ್ಷಣವು ಪಕ್ಕದಲ್ಲಿ ಇದ್ದ ತಾಳಗುಂದ ಗ್ರಾಮದಲ್ಲಿ ನಡೆಯಿತು.
ಪ್ರೌಢಶಾಲಾ ಶಿಕ್ಷಣವು ಕಾಳಾಪುರದ ಶ್ರೀ ರಂಗನಾಥ ಸ್ವಾಮಿ ಪ್ರೌಢಶಾಲೆಯಲ್ಲಿ ನಡೆಯಿತು
ಹಾಗೂ ಪಿಯುಸಿ ಶಿಕ್ಷಣವು ಅಥವಾ ಪದವಿಪೂರ್ವ ಶಿಕ್ಷಣವು ತುಮಕೂರು ಜಿಲ್ಲೆಯ ಮಧುಗಿರಿಯ ಗೌತಮ ಬುದ್ಧ ಕಾಲೇಜಿನಲ್ಲಿ ನಡೆಯಿತು
ಪದವಿ ಶಿಕ್ಷಣವನ್ನು ಮಧುಗಿರಿಯಲ್ಲಿಯೇ ಟಿವಿ ವೆಂಕಟಸ್ವಾಮಿ ಪದವಿ ಕಾಲೇಜಿನಲ್ಲಿ ಮಾಡಿದರು
ನಂತರ ಚಿತ್ರದುರ್ಗದ ಮೂರುಗಾ ಮಠದ ಜಗದ್ಗುರುಗಳಾದ. ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಶರಣರನ್ನು ಭೇಟಿ ಮಾಡಿ. ಅಲ್ಲಿಯೇ ದೀಕ್ಷೆಯಾಯಿತು ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದ ಸಿದ್ಧಗಂಗಾ ಎಂಬ ಬಾಲಕ ದೀಕ್ಷೆಯ ನಂತರದಲ್ಲಿ ಶ್ರೀ ಬಸವಲಿಂಗ ಮೂರ್ತಿ ಶರಣರು ಎಂಬ ನಾಮದೊಂದಿಗೆ ಆಧ್ಯಾತ್ಮಿಕ ಶಿಕ್ಷಣವನ್ನು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ ನಂತರದಲ್ಲಿ ಗುರುಗಳ ಆದೇಶದಂತೆ ಮೈಸೂರಿನ ಶ್ರೀ ಮರುಘರಾಜೇಂದ್ರ ಮಹಾಲಿಂಗೇಶ್ವರ ಮಠಕ್ಕೆ ನೇಮಕಗೊಂಡರು(.2002) ಮೈಸೂರಿನ ಶ್ರೀ ಮಹಾಲಿಂಗೇಶ್ವರ ಮಠದಲ್ಲಿ 10 ವರ್ಷಗಳ ಕಾಲ ಸೇವೆ ಮಾಡಿ ನಂತರದಲ್ಲಿ ಮೈಸೂರಿನ ರಮನಹಳ್ಳಿಯಲ್ಲಿ ಭಾವೈಕ್ಯ ಕೇಂದ್ರ ಶ್ರೀ ಬಸವ ಧ್ಯಾನ ಮಂದಿರವನ್ನು ಸ್ಥಾಪಿಸಿದರು.(೨೦೧೦)
ಇಲ್ಲಿ ಇಲ್ಲಿ ಕೆಲವು ವರ್ಷಗಳು ಇದ್ದು ನಂತರದಲ್ಲಿ ಶಿರಾ ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ. ಶ್ರೀ ಮಹದೇಶ್ವರ ದೇವಾಲಯವನ್ನು ಸ್ಥಾಪಿಸಿ ಮಠವನ್ನು ನಿರ್ಮಾಣ ಮಾಡಿ ಸೇವೆ ಮಾಡುತ್ತಿದ್ದಾರೆ.
2024ನೇ ಇಸವಿಯಲ್ಲಿ. ಚಿತ್ರದುರ್ಗದ ಮೃಗಾ ಮಠದ ಆಡಳಿತ ಮಂಡಳಿಯವರು ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳನ್ನು ಕಾರವಾರ ಜಿಲ್ಲೆಯ ಉಳವಿಯ ಶ್ರೀ ಚನ್ನಬಸವೇಶ್ವರ ಮಠಕ್ಕೆ ನೇಮಕ ಮಾಡಿದರು.
ಈಗ ಸದ್ಯದಲ್ಲಿ ಉಳವಿ ಚನ್ನಬಸವೇಶ್ವರ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ಉಳವಿಯ ಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ
ವಿಳಾಸ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಶ್ರೀ ಚನ್ನಬಸವೇಶ್ವರ ಮಹಾ ಮಠ ಉಳವಿ ಕಾರವಾರ ಜಿಲ್ಲೆ.ಜೊಯಿಡಾ .ತಾಲ್ಲೂಕ್
೯೮೪೪೫೫೮೭೪೩ Bhakti margi (ಚರ್ಚೆ) ೧೦:೪೯, ೧೩ ಮೇ ೨೦೨೬ (IST)
ಶ್ರೀ ಬಸವ ಧ್ಯಾನ ಮಂದಿರ. ರಮನಹಳ್ಳಿ, ಮೈಸೂರು
[ಬದಲಾಯಿಸಿ]ಭಾವೈಕ್ಯ ಕೇಂದ್ರ. ಶ್ರೀ ಬಸವ ಧ್ಯಾನ ಮಂದಿರ. ಮೈಸೂರು ಇದನ್ನು ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು 2010 ಇಸವಿಯಲ್ಲಿ ಸ್ಥಾಪನೆ ಮಾಡಿದರು ಮುಸಲ್ಮಾನ್ ದಂಪತಿಗಳಾದ ಶ್ರೀಮತಿ ಸಲ್ಮಾಸಿದ್ಧಿಕ. ಜಾಹೀದುಲ್ಲ ಖಾನ್ ಇವರ. ಸಹಕಾರದೊಂದಿಗೆ ಸ್ಥಳವನ್ನು ದಾನ ಪಡೆದು ಭಾವೈಕ್ಯ ಕೇಂದ್ರವನ್ನು ಸ್ಥಾಪಿಸಿದರು. ಈ ಮಠದಲ್ಲಿ ಸೌಹಾರ್ದತ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಇಲ್ಲಿ ಅಂತರ್ಜಾತಿಯ ಹಾಗೂ ಅಂತರ್ಧರ್ಮೀಯ ವಿವಾಹಗಳನ್ನು ನಡೆಸುತ್ತಿದ್ದಾರೆ ಹಾಗೂ ರಂಜಾನ್ ಮಾಸದಲ್ಲಿ ಭಾವೈಕ್ಯ ಭೋಜನಕೂಟವನ್ನು ಏರ್ಪಡಿಸಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಹಾಗಾಗಿ ಈ ಮಠದಲ್ಲಿ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಭಕ್ತಾದಿಗಳಿಗೆ ಈ ಸ್ಥಳದಲ್ಲಿ ಆಧ್ಯಾತ್ಮಿಕ ದೀಕ್ಷೆಯನ್ನು ನೀಡಲಾಗುತ್ತದೆ. ಸಾವಿರಾರು ಜನ ಆಧ್ಯಾತ್ಮಿಕ ಜೀವಿಗಳು ಇಲ್ಲಿ ದೀಕ್ಷೆಯನ್ನು ಪಡೆದು ಆನಂದದ ಜೀವನವನ್ನು ನಡೆಸುತ್ತಿದ್ದಾರೆ Bhakti margi (ಚರ್ಚೆ) ೧೦:೫೫, ೧೩ ಮೇ ೨೦೨೬ (IST)
ಶ್ರೀ ಚಲವಾದಿ ಮಠ. ಚನ್ನೇನಹಳ್ಳಿ
[ಬದಲಾಯಿಸಿ]ಶ್ರೀ ಚಲವಾದಿ ಮಠವನ್ನು 2015 ರಲ್ಲಿ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಸ್ಥಾಪನೆ ಮಾಡಿದರು ಇದೇನಾ ದಲಿತರ ಸೇವೆಗಾಗಿ ಈ ಮಠವನ್ನು ಸ್ಥಾಪನೆ ಮಾಡಿ ಹಾಗಾಗಿ ಉಪನ್ಯಾಸ ಕಾರ್ಯಕ್ರಮಗಳು ಶರಣರ ಹಾಗೂ ದಾರ್ಶನಿಕರ ಜಯಂತಿಗಳನ್ನು ಇಲ್ಲಿ ನಡೆಸಲಾಗುತ್ತಿದೆ
ಹಾಗೂ ದೂರದಿಂದ ಆಗಮಿಸಿರುವ ಸಾಧು ಸಂತರಿಗೆ ಸ್ವಾಮಿಗಳಿಗೆ ಇಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಹಾಗೂ ಇಲ್ಲಿ ವಿದೇಶಿಯರು ಕೂಡ ಆಗಮಿಸಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಇಲ್ಲಿ ವಿವಾಹಗಳನ್ನು ಕೂಡ ನಡೆಸಲಾಗುತ್ತದೆ . ವಧು-ವರರ ಸಮಾವೇಶಗಳನ್ನು ಕೂಡ ಇಲ್ಲಿ ನಡೆಸಲಾಗುತ್ತಿದೆ Bhakti margi (ಚರ್ಚೆ) ೧೦:೫೯, ೧೩ ಮೇ ೨೦೨೬ (IST)