ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ರಮೇಶ್ ಎಂ ಎಸ್ ದೊಡ್ಡಿ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Latest comment: ೧ ವರ್ಷದ ಹಿಂದೆ by 2409:40F2:1031:64AB:FC1D:19FF:FE42:746A in topic ಬಾಲ್ಯ ಕಳೆದ ಮನೆ ಕವನ

ರಮೇಶ್ ಎಂ. ಎಸ್ ದೊಡ್ಡಿ

[ಬದಲಾಯಿಸಿ]

ರಮೇಶ್ ಎಂ.ಎಸ್ ದೊಡ್ಡಿ 2409:40F2:1034:5FB6:5825:F6FF:FE76:A5DB ೧೮:೫೧, ೮ ಫೆಬ್ರವರಿ ೨೦೨೫ (IST)Reply

ಬಾಲ್ಯ ಕಳೆದ ಮನೆ ಕವನ

[ಬದಲಾಯಿಸಿ]

ಬಾಲ್ಯದ ಕಳೆದ ನನ್ನ ಮನೆ


ನನ್ನ ಮನೆ ಬಾಲ್ಯ ಬೆಳೆದ ಮನೆ ಅಪ್ಪ ಅಮ್ಮ ತಮ್ಮ ಕೂಡಿ ಬೆಳೆದ ಅರಮನೆ

ಹಿಟ್ಟು ಸೀಕು ಅಣ್ಣಿ ಸೊಪ್ಪು ತಿಂದ ಮನೆ ಕಂಬು ಜೋಳ ಮೆಣಸಿನಕಾಯಿ ಸಂಬಾರ ಬೆಳೆದ ಮನೆ

ಜೊರೆ ಉಕ್ಕಿದಾಗ ಟಾರ್ಪಲ್ ಹಾಕಿ ಮಲಗಿದ ಮನೆ ಮಣ್ಣು ಗೋಡೆಯ ಬಿಲ್ಲೆ ಹಂಚಿನ ಪ್ರೀತಿ ಅರಮನೆ

ವಯಸ್ಸು ಮುಪ್ಪಾದರು ನೀರು ಸೋರಿದರು ಕರೆವುದು ಬಾ ಮಗು ನನ್ನ ಮಡಿಲಲಿ ಮಲಗು ಕೂಗುವ ಮನೆ

ರಮೇಶ್ ಎಂ. ಎಸ್ ದೊಡ್ಡಿ 2409:40F2:1031:64AB:FC1D:19FF:FE42:746A ೦೭:೫೧, ೯ ಫೆಬ್ರವರಿ ೨೦೨೫ (IST)Reply