ಸದಸ್ಯರ ಚರ್ಚೆಪುಟ:ಪರಮೇಶ ಕೆ. ಉತ್ತನಹಳ್ಳಿ
ವಿಷಯ ಸೇರಿಸಿ
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೪:೪೭, ೨೩ ಸೆಪ್ಟೆಂಬರ್ ೨೦೧೯ (UTC)
ಪರಮೇಶ ಕೆ. ಉತ್ತನಹಳ್ಳಿ
[ಬದಲಾಯಿಸಿ]ಪರಮೇಶ ಕೆ.ಉತ್ತನಹಳ್ಳಿ ಅವರು ಕುಳ್ಳಯ್ಯ ಹಾಗೂ ಸಾಕವ್ವ ಅವರ ಸುಪುತ್ರರಾಗಿ ರೈತಾಪಿ ಕುಟುಂಬದಲ್ಲಿ ಜನಿಸಿದರು. ಬಹುಮುಖ ಪ್ರತಿಭೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡು ವಿವಿಧ ಕಾರ್ಯಗಳ ನಿರೂಪಣೆ, ವಿವಿಧ ಬಗೆಯ ಗಾಯನ, ಕವಿತೆಗಳು, ಕತೆಗಳು, ವಿವಿಧ ಪತ್ರಿಕೆಗಳಲ್ಲಿ ಲೇಖನ, ಲಲಿತಾ ಪ್ರಬಂಧ, ಬಿಡಿ ಬರಹಗಳು ಹೀಗೆ ತಮ್ಮ ಬರಹದ ರೂಪದಲ್ಲಿ ಸಾಹಿತ್ಯವನ್ನು ರಚಿಸುತ್ತಿದ್ದಾರೆ. ಪ್ರಸ್ತುತ ಮೈಸೂರಿನ ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
*ಸೃಜನಶೀಲ ಹಾಗೂ ಸೃಜನೇತರ ಬರವಣಿಗೆಯ ಪ್ರಕಟಣೆ :* *ಮೈಸೂರು ಮಿತ್ರ* ದಿನಪತ್ರಿಕೆಯಲ್ಲಿ ಲೇಖನಗಳು ಮತ್ತು ಕಥೆಗಳು, *ಆಂದೋಲನ* ದಿನಪತ್ರಿಕೆಯಲ್ಲಿ ಲೇಖನಗಳು, *ಪ್ರಜಾನುಡಿ* ದಿನ ಪತ್ರಿಕೆಯಲ್ಲಿ ಕವಿತೆಗಳು-ಕಥೆಗಳು-ಲೇಖನಗಳು, *ಜನಮಿತ್ರ* ಕವನಗಳು-ಕಥೆಗಳು ಮತ್ತು ಲೇಖನಗಳು, *ಜನಮಿಡಿತ* ಕವನಗಳು-ಕಥೆಗಳು ಮತ್ತು ಲೇಖನಗಳು, *ವಿಶ್ವವಾಣಿ* ಕವನಗಳು-ಕಥೆಗಳು ಮತ್ತು ಲೇಖನಗಳು, ಉಗಾದಿ ಹೂರಣದಲ್ಲಿ ಲೇಖನ ಪ್ರಕಟ, ಕಡಲಮ ಮೈಸೂರು ವಿ.ವಿ. ಕೃಷಿ ಸಂಪುಟದಲ್ಲಿ ಲೇಖನಗಳು, ಉಗಾದಿಯ ಹೂರಣದಲ್ಲಿ ಲೇಖನ, ಸಾಂಸ್ಕೃತಿಕ ಸಂಕಥನದಲ್ಲಿ ಲೇಖನಗಳು ಪ್ರಕಟವಾಗಿರುತ್ತವೆ.
*ಸೇವಾನುಭವ:*
೧. ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷ 2015-16, 2016-17.
೨. ಜೀನಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮೂರು ವರ್ಷ 2016-19.
೩. ಜೀನಿಯಸ್ ಪದವಿ ಕಾಲೇಜಿನಲ್ಲಿ ಮೂರು ವರ್ಷ (ಕನ್ನಡ ವಿಭಾಗದ ಮುಖ್ಯಸ್ಥರು) 2016-19.
೪. ವಿಜಯ ಚೇತನ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ 2019-20
೫. ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಐದು ವರ್ಷ 2020-24
*ಪ್ರಶಸ್ತಿಗಳು ಮತ್ತು ಸನ್ಮಾನ:* ಎನ್.ಎಸ್.ಎಸ್.ಉತ್ತಮ ಸ್ವಯಂಸೇವಕ-2010), ಮಹಾರಾಜ ಕಾಲೇಜಿನ ಕನ್ನಡ ಮತ್ತು ಜಾನಪದ ಸಂಘದ ಉಪಾಧ್ಯಕ್ಷ (2009-2010), ಮೈಸೂರು ವಿಶ್ವ ವಿದ್ಯಾನಿಲಯದ ವತಿಯಿಂದ ನಡೆದ ರಾಜ್ಯಮಟ್ಟದ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಮೈಸೂರು ವಿಶ್ವ ವಿದ್ಯಾನಿಲಯದ ಸರ್ಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಕರ್ನಾಟಕ ಸರ್ಕಾರ ಕೊಡ ಮಾಡಿದ ವರ್ಷದ ಅತ್ಯುತ್ತಮ ಪ್ರಶಿಕ್ಷಣ ಪ್ರಶಸ್ತಿ (2014), ದಸರಾ ಕವಿಗೋಷ್ಠಿ, ವಿಚಾರ ಸಂಕೀರ್ಣ, ಪತ್ರಿಕೆಗಳಲ್ಲಿ ಲೇಖನ ಮತ್ತು ಕವನಗಳು ಪ್ರಕಟ, ಜೀನಿಯಸ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವರ್ಷದ ಉಪನ್ಯಾಸಕ ಪ್ರಶಸ್ತಿ(2017-18), ಬುದ್ಧಿಜೀವಿಗಳ ಬಳಗದ ವತಿಯಿಂದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ (2018), ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ವರ್ಷದ ಉಪನ್ಯಾಸಕ ಪ್ರಶಸ್ತಿ (2017-18), ಅಭಿರುಚಿ ಬಳಗದ ವತಿಯಿಂದ 2024ನೇ ಸಾಲಿನ ಅಭಿರುಚಿ ಶಿಕ್ಷಣ ರತ್ನ ಪ್ರಶಸ್ತಿ, ಮತ್ತೆ ಹಾಡಿತು ಸೀಸನ್-2 ಭಾಗವಹಿಸಿರುತ್ತಾರೆ (2024), 2401:4900:3766:7A10:1:1:2AF3:88C7 ೧೯:೫೨, ೨೧ ಡಿಸೆಂಬರ್ ೨೦೨೪ (IST)