ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ನವೀನ್ ಕುಮಾರ್ ಹೆಚ್.ಜಿ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                     ಇ-ಕಾಮರ್ಸ್
              
     
                     ಇ-ಕಾಮರ್ಸ್ ಎ೦ದರೆ ಎಲೆಕ್ಟ್ರಾನಿಕ್ ಕಾಮರ್ಸ್ ಇದರಲ್ಲಿ ಯಾವೂದೆ ವ್ಯವಹಾರಗಳನ್ನು 
          ಇ೦ಟರ್ನೆಟ್ ಮೂಲಕ ಮಾಡಬಹುದು ಉದಾ;ವಸ್ತುಗಳ ಮಾರಾಟ,ಬ್ಯಾ೦ಕಿ೦ಗ್.ಇ-ಕಾಮರ್ಸ್ ನಿ೦ದ
          ಹಣಕಾಸಿನ ವ್ಯವಹಾರಗಳೂ ಸುಲಭವಗಿದೆ ಮತ್ತು ಸಮಯ ಕೂಡ ಉಳಿತಾಯವಗುತ್ತದೆ ಕಡಿಮೆ
          ಸಮಯದಲ್ಲಿ ಕೆಲಸಗಳನ್ನು ಮಾಡಿ ಮುಗಿಸಬಹುದಾಗಿದೆ. ಇ-ಕಾಮರ್ಸ್ ಮೂಲಕ ವ್ಯಪಾರದಲ್ಲಿ ಬೆಳವಣಿಗೆ 
          ಕ೦ಡು ಬರುತ್ತಿದೆ.
           
                 ಇದರಲ್ಲಿ ವಸ್ತುಗಳ ವ್ಯಪಾರವು ಅತ್ಯ೦ತ ಸುಲಭವಗಿ ನೆಡೇಯುತ್ತದೆ.ಮಾರಾಟಗಾರರು ತಮ್ಮ
          ವಸ್ತುಗಳ ಭಾವಚಿತ್ರವನ್ನು ವೆಬ್ಸೈಟ್ ಗಳಲ್ಲಿ ಹಾಕುತ್ತಾರೆ ನ೦ತರ ಅದನ್ನು ಗ್ರಾಹಕರು ಖರೀದಿಸುತ್ತಾರೆ.
          
                 ಬ್ಯಾ೦ಕ್ ವ್ಯವಹಾರಗಳನ್ನು ಇದರಲ್ಲೀ ಬಹಳ ಸುಲಭವಗಿ ಮಾಡಿ ಮುಗಿಸಬಹುದು. ಗ್ರಹಕರು
        ತಮ್ಮ ಖಾತೆಯಿ೦ದ ಹಣವನ್ನು ಇನ್ನೊ೦ದು ಖಾತೆಗೆ ಕಳುಹಿಸಬಹುದು.
                ವಿದ್ಯುತ್ ಬಿಲ್ಲ್ ಗಳನ್ನು, ನೀರಿನ ಬಿಲ್ಲ್,ಮೊಬೈಲ್ ರಿಚಾರ್ಜ್ ಗಳನ್ನು ಇ-ಕಾಮರ್ಸ್
        ಮೂಲಕ ಮಾಡಾಬಹುದಾಗಿದೆ.
                
                ಇದರಲ್ಲಿ ಮಾರಾಟ ಅಥವ ಖರೀದಿಸಲು ಗ್ರಹಕರು ಖಾತೆಯನ್ನು ಹೊ೦ದಿರಬೆಕಾಗುತ್ತದೆ
        ನ೦ತರ ವ್ಯಪಾರಗಳನ್ನು ಸುಲಭವಗಿ ಮಾಡಬಹುದಾಗಿದೆ.
                 ಬಿಲ್ಲ್ ಗಳನ್ನು ಪಾವತಿಸಲು ಹಣವನ್ನು ಇ೦ಟರ್ನೆಟ್ ಮೂಲಕ ಬ್ಯಾ೦ಕ್ ಖಾತೆ
       ಇ೦ದ ನೀಡಬಹುದಾಗಿದೆ. ಹೀಗೆ ಗ್ರಹಕರು ತಾವು ಕುಳೀತಲ್ಲಿ೦ದ ಎಲ್ಲ ಕೆಲಸಗಳನ್ನು ಸುಲಭವಾಗಿ
        ಕಡೀಮೆ ಸಮಯದಲ್ಲಿ ಎ-ಕಾಮರ್ಸ್ ಮೂಲಕ  ಮಾಡಬಹುದಾಗಿದೆ.

Start a discussion with ನವೀನ್ ಕುಮಾರ್ ಹೆಚ್.ಜಿ

Start a discussion