ಸದಸ್ಯರ ಚರ್ಚೆಪುಟ:ದೀಪ್ತಿ ದೇವಾಡಿಗ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 ನನ್ನ ಜೀವನ,


     ನನ್ನ ಹೆಸರು ದೀಪ್ತಿ , ನಾನು ಹುಟ್ಟಿದ್ದು ಮಂಗಳೂರಿನ ಲೇಡಿ ಗೋಶನ್ ನಲ್ಲಿ. ನನ್ನ ಜನನ ೧೭ ಸೆಪ್ಟೆಂಬರ್ ೧೯೯೮ ರಲ್ಲಿ ಪದ್ಮನಾಭ ಮತ್ತು ಮಂಗಳಾ ಅವರ ಪ್ರಥಮ ಪುತ್ರಿಯಾಗಿ ಈ ಭೂಮಿಗೆ ಬಂದೆನು.ನನ್ನ ಅಪ್ಪ ಅಮ್ಮನಿಗೆ ನಾನು ಅಂದರೆ ತುಂಬಾ ಪ್ರೀತಿ ನನಗೂ ಅವರು ಅಂದರೆ ತುಂಬಾ ಅಂದರೆ ತುಂಬಾ ಇಷ್ಟ.ನನಗೆ ಒಬ್ಬ ತಮ್ಮಇರುವನು ಅವನ ಹೆಸರು ದೀಪಕ್ ಅವನ ಮೇಲೆ ನನಗೆ ತುಂಬಾ ಪ್ರೀತಿ.ಅವನಿಗೂ ನಾನು ಅಂದರೆ ತುಂಬಾ ಇಷ್ಟ.ನನ್ನ ಅಮ್ಮನ ಊರು ಕಾರ್ಕಳ ದಲ್ಲಿರುವ ದುರ್ಗ ಎಂಬ ಹಳ್ಳಿ.ಅಲ್ಲಿಗೆ ಹೋಗುವುದು ಅಂದರೆ ತುಂಬಾ ಇಷ್ಟ.ನನ್ನ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು  ಸಂತ ಅಲೋಶಿಯಸ್ ಶಾಲೆಯಲ್ಲಿ ಮುಗಿಸಿದೆನು ಮತ್ತೆ  ಕಾಲೇಜು ಶಿಕ್ಷಣಕ್ಕಾಗಿ ಪಾದುವ ಕಾಲೇಜಿಗೆ  ಸೇರಿದೆನು ಈಗ ನಾನು ಪ್ರಥಮ ಬಿ.ಕಾಂ ಶಿಕ್ಷಣವನ್ನು ಪಾದುವ ಕಾಲೇಜಿನಲ್ಲಿ ಮುಂದುವರಿಸಿರುವೆನು.ನಾನು ನನ್ನ ಅಪ್ಪ ಅಮ್ಮನಿಗೆ ಒಳ್ಳೆಯ ಹೆಸರು ತಂದು ಕೊಡಲು ಮತ್ತು  ಅವರಿಗೆ ಒಳ್ಳೆಯ ಮಗಳಾಗಿರುವುದು ನನ್ನ ಜೀವನದ ಗುರಿ...
  



ನನ್ನ ಹವ್ಯಾಸಗಳು,


            ಬೆಳಗ್ಗೆ ದೇವರ ಧ್ಯಾನವನ್ನು ಮಾಡುವುದು.ಪೂಜೆ ಪುನಸ್ಕಾರಗಳು ,ದಿನಾಲೂ ವರ್ತ ಪತ್ರಿಕೆ ಓದುತ್ತೇನೆ. ಮೊದಲಿನ ನಾಣ್ಯಗಳನ್ನು ಸಂಗ್ರಹಿಸುವುದು ನನಗೆ ಇಷ್ಟ.ಹಾಡು ಕೇಳುವುದು ಲೇಖನಿಗಳನ್ನು ಸಂಗ್ರಹಿಸುವುದು,ಅಂಚೆ ಚೀಟಿ ಸಂಗ್ರಹ, ಪುಸ್ತಕ ಓದುವುದು, ಆಟ ಆಡುವುದು, ಅಡುಗೆ ಮಾಡುವುದು, ಪಕ್ಷಿಗಳನ್ನು ಸಾಕುವುದು, ಗಿಡಗಳನ್ನು ಬೆಳುಸುವುದು,ಪ್ರತಿದಿನ ಬೆಳಿಗ್ಗೆ ಗಿಡಗಳಿಗೆ ನೀರು ಹಾಕುವುದು.ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುವುದು, ನನ್ನಿಂದ ಅದರೆ ಅಪ್ಪನನ್ನ ಕೆಲಸದಲ್ಲಿ ಸಹಾಯ ಮಾಡುವುದು.ಮುಂತಾದ ಹವ್ಯಾಸಗಳು..


                                 📚